ETV Bharat / bharat

ವಿಶಾಖಪಟ್ಟಣವಾಯ್ತು.. ಛತ್ತೀಸ್​​ಗಢದಲ್ಲೂ ಗ್ಯಾಸ್​ ಲೀಕಾಗಿ 7 ಮಂದಿ ಅಸ್ವಸ್ಥ, ಮೂವರ ಸ್ಥಿತಿ ಗಂಭೀರ - paper mill

gas leak
ಗ್ಯಾಸ್ ಲೀಕ್​
author img

By

Published : May 7, 2020, 3:14 PM IST

Updated : May 7, 2020, 4:00 PM IST

15:10 May 07

ಗ್ಯಾಸ್​ ಲೀಕಾಗಿ 7 ಮಂದಿ ಅಸ್ವಸ್ಥ, ಮೂವರ ಸ್ಥಿತಿ ಗಂಭೀರ

ರಾಯಘಡ (ಛತ್ತೀಸ್​​ಗಢ): ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅನಿಲ ದುರಂತದ ಬೆನ್ನಲ್ಲೇ ಛತ್ತೀಸ್​ಗಢದಲ್ಲಿಯೂ ಇಂಥದ್ದೇ ಒಂದು ಘಟನೆ ನಡೆದಿದೆ. ರಾಯಘಡದ ಪೇಪರ್​ ಮಿಲ್​ನಲ್ಲಿ ಗ್ಯಾಸ್​ ಲೀಕಾಗಿ ಕನಿಷ್ಠ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ಯಾಂಕ್​ ಸ್ವಚ್ಚಗೊಳಿಸುವ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. 

ಛತ್ತೀಸ್​​ಗಢದ ಪುಸೌರ್​ ಪ್ರದೇಶದ ಟೆಟ್ಲಾ ಗ್ರಾಮದಲ್ಲಿನ ಶಕ್ತಿ ಪೇಪರ್ ಮಿಲ್​ನಲ್ಲಿ ಘಟನೆ ನಡೆದಿದೆ. ಅಸ್ವಸ್ಥರಿಗೆ ಸಂಜೀವಿನಿ ನರ್ಸಿಂಗ್​ ಹೋಮ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : May 7, 2020, 4:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.