ETV Bharat / bharat

'ಜಾಲಿ' ಬೇಲಿ ಸರಿಸಿದ ಕೇರಳ ಪೊಲೀಸರಿಗೆ ಸಿಕ್ತು ಮತ್ತೊಂದು ಪ್ರಕರಣ.. ಆಸ್ತಿಗಾಗಿ ಕೊಲೆಯಾದ್ರಾ 7 ಮಂದಿ? - ಕರಮನ ಕುಟುಂಬದಲ್ಲಿ ಏಳು ಸಾವು ಸುದ್ದಿ

ಕೇರಳದ ಕೋಯಿಕೋಡ್​ನ ಕೂಡತಾಯಿಯಲ್ಲಿ ಜಾಲೀ ಎಂಬ ಸೈಕೋ ಮಹಿಳೆ ಕುಟುಂಬಸ್ಥರನ್ನು ಕೊಲೆ ಮಾಡಿರುವ ಘಟನೆ ಬೆನ್ನಿಗೇ ದೇವರ ನಾಡಲ್ಲಿ ಇಂತಹ ಮತ್ತೊಂದು ಘಟನೆ ವರದಿಯಾಗಿದೆ.

ಮತ್ತೊಂದು ಹತ್ಯೆ ಪ್ರಕರಣ ಬೆಳಕಿಗೆ
author img

By

Published : Oct 28, 2019, 9:03 AM IST

ತಿರುವನಂತಪುರಂ: ಕೇರಳದ ಕೋಯಿಕೋಡ್​ನ ಕೂಡತಾಯಿಯಲ್ಲಿ ಜಾಲೀ ಎಂಬ ಸೈಕೋ ಮಹಿಳೆ ಕುಟುಂಬಸ್ಥರನ್ನು ಕೊಲೆ ಮಾಡಿರುವ ಘಟನೆ ಬೆನ್ನಿಗೇ ದೇವರ ನಾಡಲ್ಲಿ ಇಂತಹ ಮತ್ತೊಂದು ಘಟನೆ ವರದಿಯಾಗಿದೆ.

ತಿರುವನಂತಪುರಂನ ಕರಮನ ಪಟ್ಟಣದಲ್ಲಿ ಗೋಪಿನಾಥ್​ ಎಂಬ ವ್ಯಕ್ತಿಯ ಕುಟುಂಬದ ಏಳು ಜನರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇವರೆಲ್ಲರೂ ಸಾವಿಗೀಡಾಗಿದ್ದಾಗಿ ಗೋಪಿನಾಥ್​ ಕುಟಂಬಕ್ಕೆ ಸೇರಿದ ಪ್ರಸನ್ನ ಕುಮಾರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಗೋಪಿನಾಥ್​ ಸೇರಿ ಆತನ ಹೆಂಡತಿ, ಸುಖಮಿಯಮ್ಮ, ಮಕ್ಕಳಾದ ಜಯಶ್ರೀ, ಜಯಬಾಲ ಕ್ರಿಷ್ಣನ್​, ಜಯಪ್ರಕಾಶ್​, ಸಂಬಂಧಿಕರಾದ ಉನ್ನಿಕೃಷ್ಣನ್​, ಜಯಮಾಧವನ್​ ಸೇರಿ ಏಳು ಜನರನ್ನು ಸಂಬಂಧಿಕರೇ ಕೊಲೆ ಮಾಡಿ, 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ಪ್ರಸನ್ನ ಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಲೋಕನಾಥ್​ ಬೆಹ್ರಾ, ಈ ಹತ್ಯೆಗಳ ಹಿಂದೆ ನಿಗೂಢ ರಹಸ್ಯ ಅಡಗಿದೆ. ಆದಷ್ಟುಬೇಗ ಈ ಪ್ರಕರಣವನ್ನು ಭೇದಿಸುತ್ತೇವೆ ಎಂದು ಹೇಳಿದ್ದಾರೆ.

Intro:Body:

7 deaths in a Karamana family, 7 deaths in a Karamana family over 15 years, 7 deaths in a Karamana family news. 7 deaths in a Karamana family update, ಕರಮನ ಕುಟುಂಬದಲ್ಲಿ ಏಳು ಸಾವು, 15 ವರ್ಷದ ಹಿಂದೆ ಕರಮನ ಕುಟುಂಬದಲ್ಲಿ ಏಳು ಸಾವು, ಕರಮನ ಕುಟುಂಬದಲ್ಲಿ ಏಳು ಸಾವು ಸುದ್ದಿ, ಕರಮನ ಅಪರಾಧ ಸುದ್ದಿ, 

7 deaths in a Karamana family over 15 years eerily resemble Koodathayi case!

ಮತ್ತೊಂದು ಹತ್ಯೆ ಪ್ರಕರಣ ದಾಖಲು... ಏಳುಗರ ಕೊಲೆ ಹಿಂದೆ ಬಿದ್ದ ಪೊಲೀಸರು! 

ಕುಟುಂಬಸ್ಥರನ್ನು ಕೊಲೆ ಮಾಡಿ ‘ಜಾಲೀ’ ರೈಡ್​ ಘಟನೆ ಮಾಸುವ ಮುನ್ನವೇ ಕೇರಳದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

ತಿರುವನಂತಪುರಂ: ಕೇರಳದ ಕೋಜಿಕೋಡ್​ನ ಕೂಡತಾಯಿಯಲ್ಲಿ ಜಾಲೀ ಎಂಬ ಸೈಕೋ ಮಹಿಳೆ ಕುಟುಂಬಸ್ಥರನ್ನು ಕೊಲೆ ಮಾಡಿರುವ ಘಟನೆ ಎಲ್ಲರಿಗೂ ಗೊತ್ತಿರುವ ವಿಷಯ. ಆಸ್ತಿ ಸಂಬಂಧ ಅತ್ತೆ, ಮಾವ, ಗಂಡನಿಗೂ ವಿಷ ನೀಡಿ ಕೊಲೆ ಮಾಡಿದ್ದಳು ಜಾಲೀ. ಕೊನೆಗೆ ಆಕೆಯ ಮೈದುನ ದೂರು ದಾಖಲಿಸುವ ಮೂಲಕ 17 ವರ್ಷದ ಬಳಿಕ ಪೊಲೀಸರು ಈ ಪ್ರಕರಣವನ್ನು ಭೇದಿಸಿದರು. ಆದ್ರೆ ಇಂತಹದೊಂದು ಘಟನೆ ಕೇರಳದಲ್ಲಿ ಮತ್ತೊಮ್ಮೆ ಮರುಕಳಿಸಿದೆ. 

ಹೌದು, ತಿರುವನಂತಪುರಂನ ಕರಮನ ಪಟ್ಟಣದಲ್ಲಿ ಗೋಪಿನಾಥ್​ ಎಂಬ ವ್ಯಕ್ತಿ ಕುಟುಂಬಕ್ಕೆ ಸೇರಿದ ಏಳು ಜನರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇವರೆಲ್ಲರು ಸಾವನ್ನಪ್ಪಿದ್ದಾರೆ ಎಂದು ಗೋಪಿನಾಥ್​ ಕುಟಂಬಸ್ಥಕ್ಕೆ ಸೇರಿದ ಪ್ರಸನ್ನ ಕುಮಾರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಗೋಪಿನಾಥ್​ ಸೇರಿ ಆತನ ಹೆಂಡ್ತಿ, ಸುಖಮಿಯಮ್ಮ, ಮಕ್ಕಳಾದ ಜಯಶ್ರೀ, ಜಯಬಾಲ ಕ್ರಿಷ್ಣನ್​, ಜಯಪ್ರಕಾಶ್​, ಸಂಬಂಧಿಕರಾದ ಉನ್ನಿಕೃಷ್ಣನ್​, ಜಯಮಾಧವನ್​ ಸೇರಿ ಏಳು ಜನರನ್ನು ಆಸ್ತಿ ಸಂಬಂಧ ಸಂಬಂಧಿಕರೇ ಕೊಲೆ ಮಾಡಿ, 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ಪ್ರಸನ್ನ ಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಲೋಕನಾಥ್​ ಬೆಹ್ರಾ, ಈ ಹತ್ಯೆಗಳ ಹಿಂದೆ ನಿಗೂಢ ರಹಸ್ಯ ಅಡಗಿದೆ. ಆದ್ರೆ ಇವು ಕೂಡತಾಯಿ ಗ್ರಾಮದಲ್ಲಿ ಜಾಲೀ ಸೃಷ್ಟಿಸಿದ ವಿಷಾದದಂತ ಘಟನೆಯಲ್ಲ. ಆದಷ್ಟುಬೇಗ ಈ ಪ್ರಕರಣವನ್ನು ಭೇದಿಸುತ್ತೇವೆ ಎಂದು ಹೇಳಿದರು.  

కేరళ కోజికోడ్​లోని కూడతాయిలో 'జాలీ' అనే సైకో మహిళ సృష్టించిన విషాదం ఇప్పటికీ చాలామందికి గుర్తుండే ఉంటుంది. ఆస్తి కోసం అత్త, మామ, సొంత భర్తను కూడా వదలకుండా విషం పెట్టి చంపింది జాలిలేని 'జాలీ'. చివరికి ఆమె మరిది ఫిర్యాదు మేరకు 17 ఏళ్ల తర్వాత ఈ కేసును ఛేదించారు పోలీసులు. కేరళలో తాజాగా ఇలాంటి ఘటనే మరొకటి వెలుగలోకి వచ్చింది.

ఏడుగురిని చంపి.. రూ.50 కోట్లు చోరీ

తిరువనంతపురం కరమన పట్టణంలో గోపీనాథన్​ అనే వ్యక్తి కుటుంబానికి చెందిన ఏడుగురు ఇదేవిధంగా అనుమానాస్పద రీతిలో మృతిచెందారు. గత 15 ఏళ్లుగా వీరందరూ మరణించినట్లు అదే కుటుంబానికి చెందిన ప్రసన్న కుమారి అనే మహిళ తాజాగా పోలీసులకు ఫిర్యాదు చేసింది. ఆస్తి కోసమే వీరందరినీ ఎవరో చంపినట్లు ఫిర్యాదులో పేర్కొంది. తమ బంధువులను హత్య చేసి రూ.50 కోట్లు విలువ చేసే ఆస్తులను దొంగిలించినట్లు పోలీసులకు తెలిపింది. ఎఫ్​ఐఆర్​ నమోదు చేసిన పోలీసులు దర్యాప్తు ప్రారంభించారు.

మృతుల్లో గోపీనాథన్​తో పాటు అతని భార్య సుఖుమియమ్మ, కూతురు జయశ్రీ, కుమారులు జయబాలక్రిష్ణన్, జయప్రకాశ్​, బంధువులు ఉన్నిక్రిష్ణన్​, జయమాధవన్​లు ఉన్నట్లు ప్రసన్న తెలిపింది.

అలాంటిదేమీ లేదు

తిరువనంతపురం డీజీపీ లోక్​నాథ్​ బెహ్రా ఈ ఘటనపై స్పందించారు. ఈ హత్యల వెనుక ఏదో రహస్యం దాగుందని ప్రకటించారు. అయితే ఇవి కూడతాయి గ్రామంలో జాలీ సృష్టించిన విషాదం లాంటివి కాదని.. అతి త్వరలోనే కేసును ఛేదిస్తామని తెలిపారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.