ETV Bharat / bharat

ಪಾಟ್ನಾ ಪಿಎನ್​ಬಿ ಬ್ಯಾಂಕ್​​ ಶಾಖೆಯಲ್ಲಿ 60 ಲಕ್ಷ ರೂ. ದರೋಡೆ - ಅಪರಾಧ ಸುದ್ದಿ

8 ರಿಂದ 10 ರಷ್ಟಿದ್ದ ಡಕಾಯಿತರು ಬ್ಯಾಂಕಿನೊಳಗೆ ನುಗ್ಗಿ ಬ್ಯಾಂಕ್​ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ್ದಾರೆ. ಈ ಸಮಯದಲ್ಲಿ ಬ್ಯಾಂಕ್​ನಲ್ಲಿದ್ದ ಗ್ರಾಹಕರಿಗೂ ಗುಂಡು ಹಾರಿಸಿ ಕೊಲ್ಲುವ ಬೆದರಿಕೆ ಹಾಕಿದ ದುಷ್ಕರ್ಮಿಗಳು 60 ಲಕ್ಷ ರೂ. ದೋಚಿ ಪರಾರಿಯಾದರು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

robbery-in-pnb-bank-patna
robbery-in-pnb-bank-patna
author img

By

Published : Jun 22, 2020, 9:52 PM IST

ಪಾಟ್ನಾ (ಬಿಹಾರ): ಇಲ್ಲಿನ ಅನೀಸಾಬಾದ ಮೋಡ್​ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್​ ಶಾಖೆಯಲ್ಲಿ ದರೋಡೆ ನಡೆದಿದ್ದು, ಬ್ಯಾಂಕಿಗೆ ನುಗ್ಗಿದ ದರೋಡೆಕೋರರು 60 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.

8 ರಿಂದ 10 ರಷ್ಟಿದ್ದ ಡಕಾಯಿತರು ಬ್ಯಾಂಕಿನೊಳಗೆ ನುಗ್ಗಿ ಬ್ಯಾಂಕ್​ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ್ದಾರೆ. ಈ ಸಮಯದಲ್ಲಿ ಬ್ಯಾಂಕ್​ನಲ್ಲಿದ್ದ ಗ್ರಾಹಕರಿಗೂ ಗುಂಡು ಹಾರಿಸಿ ಕೊಲ್ಲುವ ಬೆದರಿಕೆ ಹಾಕಿದ ದುಷ್ಕರ್ಮಿಗಳು 60 ಲಕ್ಷ ರೂ. ದೋಚಿ ಪರಾರಿಯಾದರು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

ಲಾಕ್​ಡೌನ್ ತೆರೆದ ನಂತರ ರಾಜ್ಯದ ಕೆಲವೆಡೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಲಾಕ್​ಡೌನ್​ ನಂತರ ನಡೆದ ಅತಿ ದೊಡ್ಡ ದರೋಡೆ ಪ್ರಕರಣವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಎಲ್ಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.