ETV Bharat / bharat

ದೇವರ ಆರಾಧನೆಗೆ ತೆರಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ...ವಿಡಿಯೋ ವೈರಲ್

ದೇವರ ಆರಾಧನೆಗೆಂದು ತೆರಳಿದ್ದ ಮಹಿಳೆ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ವಿವಾಹಿತೆಯ ಮೇಲೆ ಐವರು ಅತ್ಯಾಚಾರ ಎಸಗಿರುವ ಘಟನೆ ಪಾಲಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ದೇವರ ಆರಾಧನೆ
author img

By

Published : Jun 4, 2019, 1:02 PM IST

Updated : Jun 4, 2019, 1:32 PM IST

ಜೈಪುರ್​: ಪೂಜೆಗೆಂದು ದೇವಾಲಯಕ್ಕೆ ತೆರಳಿದ್ದ ವಿವಾಹಿತೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ತಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

ಮೇ 26ರಂದು ಸ್ನೇಹಿತೆಯ ಜೊತೆ ಸೇರಿ ವಿವಾಹಿತ ಮಹಿಳೆ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಐವರು ಕಾಮುಕರು ಮಹಿಳೆಯ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಅತ್ಯಾಚಾರ ಎಸಗಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.ಈ ವಿಡಿಯೋ ನೋಡಿದ ಪೊಲೀಸರು ಆರೋಪಿಗಳಾದ ಜಿತೇಂದ್ರ ಭಟ್​ (20), ಗೋವಿಂದ್​ ಭಟ್​ (20), ದಿನೇಶ್​ ಭಟ್​ (24), ಮಹೇಂದ್ರ ಭಟ್​ (22) ಎಂಬ ಆರೋಪಿಗಳನ್ನು ಮಟ್ಟಹಾಕಿದ್ದಾರೆ. ಇನ್ನೊಬ್ಬ ಆರೋಪಿ ಸಂಜಯ್​ ಭಟ್​ ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Intro:Body:

ದೇವರ ಆರಾಧನಗೆ ತೆರಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ... ವಿಡಿಯೋ ವೈರಲ್​!

kannada newspaper, etv bharat, accused arrested, gangrape, married woman, Rajasthan, ದೇವರ ಆರಾಧನ, ಮಹಿಳೆ, ಸಾಮೂಹಿಕ ಅತ್ಯಾಚಾರ, ವಿಡಿಯೋ ವೈರಲ್,

ದೇವರ ಆರಾಧನೆಗೆಂದು ತೆರಳಿದ್ದ ಮಹಿಳೆ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ವಿವಾಹಿತ ಮೇಲೆ ಐವರು ಅತ್ಯಾಚಾರ ಎಸಗಿರುವ ಘಟನೆ ಪಾಲಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. 

ಜೈಪುರ್​: ಪೂಜೆಗೆಂದು ದೇವಾಲಯಕ್ಕೆ ತೆರಳಿದ್ದ ವಿವಾಹಿತ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ತಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. 

ಮೇ 26ರಂದು ಸ್ನೇಹಿತಳ ಜೊತೆ ಸೇರಿ ವಿವಾಹಿತ ಮಹಿಳೆ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಐವರು ವಿವಾಹಿತೆ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾರೆ. ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. 

ಇನ್ನು ಆರೋಪಿಗಳು ಅತ್ಯಾಚಾರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಪೊಲೀಸರು ಆರೋಪಿಗಳಾದ ಜಿತೇಂದ್ರ ಭಟ್​ (20), ಗೋವಿಂದ್​ ಭಟ್​ (20), ದಿನೇಶ್​ ಭಟ್​ (24), ಮಹೇಂದ್ರ ಭಟ್​ರನ್ನು (22) ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಸಂಜಯ್​ ಭಟ್​ ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ. 

జైపుర్‌: వివాహిత (30)పై అయిదుగురు వ్యక్తులు సామూహిక అత్యాచారం చేసి, ఆ వీడియోలను సామాజిక మాధ్యమాలలో పెట్టడంతో పోలీసులు వారిని అరెస్టు చేశారు. ఈ ఘోరం రాజస్థాన్‌లోని పాలి జిల్లాలో చోటుచేసుకుంది. మే 26న తాను స్నేహితురాలితో కలిసి ఆలయానికి వెళ్తుండగా నిందితులు అటకాయించి తనపై అత్యాచారం చేశారని బాధితురాలు పోలీసులకు ఫిర్యాదుచేశారు. దర్యాప్తు చేసిన పోలీసులు.. జితేంద్ర భట్‌ (20), గోవింద్‌ భట్‌ (20), దినేశ్‌ భట్‌ (24), మహేంద్ర భట్‌ (22)లను అరెస్టుచేశారు. మరో నిందితుడు సంజయ్‌ భట్‌ పరారీలో ఉన్నాడు.

Conclusion:
Last Updated : Jun 4, 2019, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.