ETV Bharat / bharat

ಕಮಲ್​​ ಹಾಸನ್​​​ ಇಂಡಿಯನ್​​-2 ಚಿತ್ರದ ಶೂಟಿಂಗ್​​​​​​ ವೇಳೆ ಕುಸಿದು ಬಿದ್ದ ಕ್ರೇನ್‌: ಸ್ಥಳದಲ್ಲೇ ಮೂವರ ದುರ್ಮರಣ - ಇಂಡಿಯನ್​​-2 ಚಿತ್ರೀಕರಣದ ವೇಳೆ ಅವಘಡ

ಕಮಲ್ ಹಾಸನ್ ಹಾಗೂ ಖ್ಯಾತ ನಿರ್ದೇಶಕ ಶಂಕರ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇಂಡಿಯನ್- 2 ಶೂಟಿಂಗ್​ ವೇಳೆ ಕ್ರೇನ್​ ಕುಸಿದು ಭಾರೀ ಅನಾಹುತ ಸಂಭವಿಸಿದೆ.

Kamal hassan movie Indian 2
Kamal hassan movie Indian 2
author img

By

Published : Feb 19, 2020, 11:48 PM IST

Updated : Feb 20, 2020, 10:43 AM IST

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಇಂಡಿಯನ್​-2 ಚಿತ್ರೀಕರಣದ ವೇಳೆ ಕ್ರೇನ್‌ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂಡಿಯನ್​​-2 ಚಿತ್ರೀಕರಣದ ವೇಳೆ ಅವಘಡ

ಕ್ರೇನ್‌ನಲ್ಲಿ ಕುಳಿತು ಮೂವರು ಸಹಾಯಕ ನಿರ್ದೇಶಕರು ಚಿತ್ರದ ಶೂಟಿಂಗ್ ನಡೆಸುತ್ತಿದ್ದರು. ಈ​ ವೇಳೆ ಕ್ರೇನ್ ದಿಢೀರನೆ ನೆಲಕ್ಕೆ ಬಿದ್ದಿದೆ. ಈ ಅವಘಡ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ತಕ್ಷಣವೇ ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವೇಳೆ ಸ್ಥಳದಲ್ಲಿ ನಟ ಕಮಲ್​ ಹಾಸನ್​ ಉಪಸ್ಥಿತರಿದ್ದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Kamal hassan movie Indian 2
ಕಮಲ್​​ ಹಾಸನ್​ ಇಂಡಿಯನ್​​-2 ಚಿತ್ರೀಕರಣ

Last Updated : Feb 20, 2020, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.