ETV Bharat / bharat

ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯ 21 ಯೋಧರಿಗೆ ಕೋವಿಡ್ ದೃಢ! - ಕೋವಿಡ್ 19

ಹಿಮಾಚಲ ಪ್ರದೇಶದಲ್ಲಿ 28 ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಗೆ ಕೋವಿಡ್​ 19 ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಲ್ಲಿ 6 ಮಂದಿ ಶಿಮ್ಲಾ ಜಿಲ್ಲೆಯಲ್ಲಿದ್ದಾರೆ ಎಂದು ಎಸ್‌ಡಿಎಂ ರಾಂಪುರ್​ನ ನರೇಂದ್ರ ಚೌಹಾನ್ ತಿಳಿಸಿದ್ದಾರೆ.

ITBP
ಐಟಿಬಿಪಿ
author img

By

Published : Jul 3, 2020, 5:39 AM IST

ನವದೆಹಲಿ: ದೇಶವನ್ನು ಕಾಯುವ ಯೋಧರಿಗೂ ಕೊರೊನಾ ವೈರಸ್ ಕಾಡುತ್ತಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ವೈರಸ್ ಸೋಂಕಿತ ಯೋಧರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹಿಮಾಚಲ ರಾಜ್ಯದಲ್ಲಿ 28 ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಗೆ ಕೋವಿಡ್​ 19 ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಲ್ಲಿ 6 ಮಂದಿ ಶಿಮ್ಲಾ ಜಿಲ್ಲೆಯಲ್ಲಿದ್ದಾರೆ ಎಂದು ಎಸ್‌ಡಿಎಂ ರಾಂಪುರ್​ನ ನರೇಂದ್ರ ಚೌಹಾನ್ ತಿಳಿಸಿದ್ದಾರೆ.

  • Himachal Pradesh: 28 ITBP jawans in the state have tested positive for #COVID19, 6 of them are in Shimla dist. Narendra Chouhan, SDM Rampur (Shimla) says, "6 ITBP jawans have tested positive here, samples were collected y'day. They've been sent to COVID care center in Mashobra." pic.twitter.com/FlObWRsANe

    — ANI (@ANI) July 2, 2020 " class="align-text-top noRightClick twitterSection" data=" ">

6 ಐಟಿಬಿಪಿ ಸಿಬ್ಬಂದಿಗೆ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಇತರೆ ಸಿಬ್ಬಂದಿಯ ಮಾದರಿಗಳನ್ನು ಇಂದು ಸಂಗ್ರಹಿಸಲಾಗಿದೆ. ಅವರನ್ನು ಮಾಶೋಬ್ರಾದ ಕೋವಿಡ್​ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.