ETV Bharat / bharat

ಭೂ ಅತಿಕ್ರಮಣ ಸುಳಿಯಲ್ಲಿ ಆಜಂ ಖಾನ್: ಸಮಾಜವಾದಿ ಸಂಸದನ ವಿರುದ್ಧ 26 ಎಫ್​ಐಆರ್!

ಭೂ ಅತಿಕ್ರಮಣದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಹೆಸರು ತಳುಕು ಹಾಕಿಕೊಂಡಿದ್ದು, ಅವರ ವಿರುದ್ಧ 26 ಎಫ್​ಐಆರ್ ದಾಖಲಾಗಿದೆ. ಇದಲ್ಲದೆ ಸಂಸದ ಖಾನ್ ಹೆಸರು ಉತ್ತರ ಪ್ರದೇಶ ಸರ್ಕಾರದ ಲ್ಯಾಂಡ್ ಮಾಫಿಯಾ ಲಿಸ್ಟ್​​ನಲ್ಲೂ ಸೇರ್ಪಡೆಯಾಗಿದೆ.

ಅಜಂ ಖಾನ್
author img

By

Published : Jul 21, 2019, 4:47 PM IST

Updated : Jul 21, 2019, 4:53 PM IST

ನವದೆಹಲಿ: ಸಮಾಜವಾದಿ ನಾಯಕ ಆಜಂ ಖಾನ್​ ಮೇಲೆ ಸಾಲು ಸಾಲು ಎಫ್​ಐಆರ್ ದಾಖಲಾಗುತ್ತಿದ್ದು ಸದ್ಯ ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ!

ಭೂ ಅತಿಕ್ರಮಣದಲ್ಲಿ ಆಜಂ ಖಾನ್ ಹೆಸರು ತಳುಕು ಹಾಕಿಕೊಂಡಿದ್ದು, ಈ ಎಸ್ಪಿ ಮುಖಂಡನ ವಿರುದ್ಧ 26 ಪ್ರಕರಣ ದಾಖಲಾಗಿದೆ. ಇದಲ್ಲದೆ ಖಾನ್ ಹೆಸರು ಉತ್ತರ ಪ್ರದೇಶ ಸರ್ಕಾರದ ಲ್ಯಾಂಡ್ ಮಾಫಿಯಾ ಲಿಸ್ಟ್​​ನಲ್ಲೂ ಸೇರಿಕೊಂಡಿದೆ.

ಕೇಸ್ ಹಾಕಿದ್ದು ಏಕೆ?

ರೈತರ ಭೂಮಿಯನ್ನು ಬೆದರಿಕೆಯ ಮೂಲಕ ಪಡೆಯುವ ಹುನ್ನಾರವನ್ನು ಆಜಂ ಖಾನ್ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಸದ್ಯ ಪ್ರಕರಣ ಅತ್ಯಂತ ಗಂಭೀರವಾಗಿರುವ ಕಾರಣ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಂಪುರ ಎಸ್ಪಿ ಅಜಯ್ ಪಾಲ್ ಶರ್ಮಾ ಮಾಹಿತಿ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ವಿರುದ್ಧ ಕೀಳುಮಟ್ಟದ ಪದ ಪ್ರಯೋಗಿಸಿ ಆಜಂ ಖಾನ್ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಅವರಿಗೆ ಪ್ರಚಾರದಿಂದ ತಾತ್ಕಾಲಿಕ ನಿಷೇಧ ಹೇರಿತ್ತು.

Intro:Body:

ಭೂ ಅತಿಕ್ರಮಣದಲ್ಲಿ ಅಜಂ ಖಾನ್ ಹೆಸರು... ಸಂಸದ ಮೇಲೆ ದಾಖಲಾಯ್ತು ಬರೋಬ್ಬರಿ 26 ಎಫ್​ಐಆರ್​...!

ನವದೆಹಲಿ: ಸಮಾಜವಾದಿ ನಾಯಕ ಅಜಂ ಖಾನ್​ ಮೇಲೆ ಸಾಲು ಸಾಲು ಎಫ್​ಐಆರ್ ದಾಖಲಾಗುತ್ತಿದ್ದು ಸದ್ಯ ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಭೂ ಅತಿಕ್ರಮಣದಲ್ಲಿ ಅಜಂ ಖಾನ್ ಹೆಸರು ಥಳುಕು ಹಾಕಿಕೊಂಡಿದ್ದು, ಇದೇ ಕಾರಣಕ್ಕೆ ಸದ್ಯ 26 ಎಫ್​ಐಆರ್ ದಾಖಲಾಗಿದೆ. ಇದಲ್ಲದೆ ಸಂಸದ ಅಜಂ ಖಾನ್ ಹೆಸರು ಉತ್ತರ ಪ್ರದೇಶ ಸರ್ಕಾರದ ಲ್ಯಾಂಡ್ ಮಾಫಿಯಾ ಲಿಸ್ಟ್​​ನಲ್ಲೂ ಸೇರ್ಪಡೆಯಾಗಿದೆ.

ರೈತರ ಭೂಮಿಯನ್ನು ಬೆದರಿಕೆಯ ಮೂಲಕ ಪಡೆಯುವು ಹುನ್ನಾರವನ್ನು ಅಜಂ ಖಾನ್ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದ್ದು ಸದ್ಯ ವಿಷಯ ಅತ್ಯಂತ ಗಂಭೀರವಾಗಿರುವ ಕಾರಣ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಂಪುರ ಎಸ್ಪಿ ಅಜಯ್ ಪಾಲ್ ಶರ್ಮಾ ಮಾಹಿತಿ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ವಿರುದ್ಧ ಕೀಳುಮಟ್ಟದ ಪದವನ್ನು ಪ್ರಯೋಗಿಸಿ ಅಜಂ ಖಾನ್ ವಿವಾದದ ಕೇಂದ್ರಬಿಂದುವಾಗಿದ್ದರು. ಜೊತೆಗೆ ಚುನಾವಣಾ ಪ್ರಚಾರದಿಂದ ತಾತ್ಕಾಲಿಕ ನಿಷೇಧಕ್ಕೂ ಸಹ ಒಳಗಾಗಿದ್ದರು.

Conclusion:
Last Updated : Jul 21, 2019, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.