ETV Bharat / bharat

ಸಾಯಿನಾಥನ ಆಶೀರ್ವಾದ ಯಾವ ರಾಶಿಯವರ ಮೇಲಿದೆ...?

author img

By

Published : Jul 23, 2020, 5:00 AM IST

ಗುರುವಾರದ ರಾಶಿಫಲ

23 July 2020 ETV Bharat horoscope
ಗುರುವಾರದ ರಾಶಿಫಲ

ಮೇಷ

ನೀವು ಇಂದು ನಿಮ್ಮ ಮಕ್ಕಳ ಬೇಡಿಕೆಗೆ ಗಮನ ನೀಡುತ್ತೀರಿ. ಇಂತಹ ಸಮಯದಲ್ಲಿ ನಿಮ್ಮ ಶ್ರಮ ಅತ್ಯಂತ ಕಠಿಣವಾಗಿರುತ್ತದೆ. ನೀವು ಸುದೀರ್ಘ ಕಾಲದಿಂದ ಮುಂದೂಡುತ್ತಿದ್ದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇದು ಒಳ್ಳೆಯ ದಿನ.

ವೃಷಭ

ಇಂದು, ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತಿರಿ. ನಿಮ್ಮ ಕೆಲಸದ ಶೈಲಿ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಲ್ಲಿ ವಿಸ್ಮಯ ಮತ್ತು ಅಚ್ಚರಿಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರು ಮತ್ತು ಪ್ರೇರೇಪಣೆ ಹೊಂದುತ್ತಾರೆ.

ಮಿಥುನ

ನೀವು ಇಂದು ಬುದ್ಧಿಗಿಂತ ಹೃದಯದ ಮಾತು ಕೇಳುತ್ತೀರಿ, ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರಿ. ಇದರ ಅರ್ಥ ನೀವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ಕಂಡುಕೊಳ್ಳಲು ಅಶಕ್ತರಾಗುತ್ತೀರಿ. ಆದರೆ, ಸಂಜೆಯ ವೇಳೆಗೆ ಸಂಗತಿಗಳು ಸುಧಾರಿಸುತ್ತವೆ.

ಕರ್ಕಾಟಕ

ಈ ದಿನವನ್ನು ನೀವು ಉಜ್ವಲ ಭವಿಷ್ಯಕ್ಕಾಗಿ ಖಚಿತವಾದ ಯೋಜನೆಯಿಂದ ಪ್ರಾರಂಭಿಸುತ್ತೀರಿ. ನೀವು ಆಲೋಚನಾಯುಕ್ತವಾಗಿ ರೂಪಿಸಿದ ಕಾರ್ಯತಂತ್ರಗಳನ್ನು ದೃಢವಾಗಿ ಅನುಷ್ಠಾನಗೊಳಿಸುತ್ತೀರಿ. ಅಂತಹ ವಿಧಾನಾತ್ಮಕ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಸಮಯ ಉಳಿಸುತ್ತವೆ. ಇಂದು ನೀವು ಪ್ರತಿ ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ.

ಸಿಂಹ

ಇಂದು ನಿಮ್ಮ ನಿರ್ಧಾರಗಳು ಸರಿಯಾಗಿರುವುದು ಮಾತ್ರವಲ್ಲದೆ ದೃಢ ಮತ್ತು ಅಚಲವಾಗಿರಬೇಕು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವಿಷಯಗಳು ಎಂದಿನಂತೆ ಮುಂದುವರೆಯುತ್ತವೆ. ಆದಾಗ್ಯೂ, ನೀವು ಇಂದು ಕೆಲಸಕ್ಕೆ ಹೆಚ್ಚು ಗಮನ ನೀಡುತ್ತೀರಿ. ವೈಯಕ್ತಿಕ ಬಾಂಧವ್ಯಗಳಲ್ಲಿ, ಕೆಲ ಸಣ್ಣ ವಾದ ವಿವಾದಗಳು ಉಂಟಾಗಬಹುದು. ಅವು ದೊಡ್ಡ ಸಂಘರ್ಷಗಳಾಗದಂತೆ ನೋಡಿಕೊಳ್ಳಿ.

ಕನ್ಯಾ

ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಯಾವುದೇ ವಿವಾದಗಳಿದ್ದರೆ ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ

ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಒಳ್ಳೆಯ ಸಮಯ ಅನುಭವಿಸುತ್ತೀರಿ ಮತ್ತು ಅವರೊಂದಿಗೆ ಆನಂದ ಹೊಂದುತ್ತಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಪಿಕ್​​​​​​​​​​​​​​​​​ನಿಕ್ ಅಥವಾ ಪಾರ್ಟಿಯ ಮೂಲಕ ಅವರೊಂದಿಗೆ ದಿನ ಕಳೆಯುತ್ತೀರಿ. ನೀವು ಧಾರ್ಮಿಕ ತಾಣ ಅಥವಾ ದೇವಾಲಯಕ್ಕೆ ಪ್ರವಾಸ ಹೋಗಬಹುದು. ಅದು ನಿಮ್ಮ ಮನಸ್ಸು ಹಾಗೂ ಆಲೋಚನೆಗಳನ್ನು ಉನ್ನತಗೊಳಿಸುತ್ತದೆ.

ವೃಶ್ಚಿಕ

ನೀವು ಇಲ್ಲಿಯವರೆಗೂ ಬಹಳ ಕಾಲದಿಂದ ವಿಷಯಗಳನ್ನು ಉಳಿಸಿಕೊಂಡಿದ್ದೀರಿ. ಇಂದು ಎಲ್ಲವನ್ನೂ ಹೊರತರುವ ಸಮಯ. ಇದು ನಿಮ್ಮ ಆರೋಗ್ಯದ ಮೇಲೆ ಅಪಾರ ಒತ್ತಡ ಉಂಟು ಮಾಡುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆದರೆ ಅದು ಕೊಂಚ ನಿರಾಳತೆ ನೀಡುತ್ತದೆ.

ಧನು

ಕೆಲಸದ ವಿಷಯಕ್ಕೆ ಬಂದರೆ ದೃಢಸಂಕಲ್ಪ ಮತ್ತು ಬದ್ಧತೆ ಹೊಂದಿರುತ್ತೀರಿ. ನೀವು ವರ್ಕೊಹಾಲಿಕ್ ಆಗುವುದರಲ್ಲಿ ಆಶ್ಚರ್ಯವಿಲ್ಲ. ದಿನದ ನಂತರದ ಭಾಗವನ್ನು ನೀವು ಆನಂದಿಸುತ್ತೀರಿ. ವಿನೋದ ತುಂಬಿದ ಸಂಜೆ ನಿಮ್ಮದಾಗುತ್ತದೆ.

ಮಕರ

ನೀವು ಇಂದು ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅವಕಾಶವನ್ನೂ ಬಿಡದೇ ಇದ್ದರೂ ಕಾನೂನು ವಿಷಯಕ್ಕೆ ಬಂದರೆ ಎಚ್ಚರವಾಗಿರಬೇಕು. ಆರ್ಥಿಕವಾಗಿ ನಿಮಗೆ ಅಪಾರ ನಷ್ಟಗಳಾಗುವ ಸಾಧ್ಯತೆ ಇದೆ. ಮತ್ತು ನೀವು ಡೀಲರ್ ಅಥವಾ ದಲ್ಲಾಳಿಯಾಗಿದ್ದರೆ, ಅದರಿಂದ ಹಾನಿಗೊಳಗಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ.

ಕುಂಭ

ನಿಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದೀರಿ, ಮತ್ತು ಈಗ ಮನೆಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸಲು ಇದು ಸೂಕ್ತ ಕಾಲ. ನಿಮ್ಮ ಪ್ರೀತಿಪಾತ್ರರ ಸಂತೋಷಕ್ಕೆ ನೀವು ಅಪಾರ ಖರ್ಚು ಮಾಡಲಿದ್ದೀರಿ.

ಮೀನ

ಇಂದು ನೀವು ಜನರೊಂದಿಗೆ ಉತ್ತಮ ಒಡನಾಟ ಹೊಂದುತ್ತೀರಿ. ಆಫೀಸ್, ಮನೆ, ಸ್ನೇಹಿತರ ಬಳಿ ಸೇರಿ ಎಲ್ಲೆಡೆಯಿಂದ ನಿಮಗೆ ಸಂತೋಷ ಹೊಂದುತ್ತೀರಿ. ನಿಮ್ಮ ಸದ್ಗುಣಗಳನ್ನು ಇದೇ ರೀತಿ ಮುಂದುವರೆಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.