ETV Bharat / bharat

ತೆಲಂಗಾಣದಲ್ಲಿ 23 ಪತ್ರಕರ್ತರಿಗೆ ಕೋವಿಡ್​ -19 ಪಾಸಿಟಿವ್ - ಹೈದರಾಬಾದ್ ಸುದ್ದಿ

ಈವರೆಗೆ 60 ಪತ್ರಕರ್ತರು ಕೊರೊನಾಗೆ ತುತ್ತಾಗಿದ್ದರೆ, ಒಬ್ಬರು ಈ ರೋಗಕ್ಕೆ ಬಲಿಯಾಗಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.

23 ಪತ್ರಕರ್ತರಿಗೆ ಕೋವಿಡ್​-19 ಪಾಸಿಟಿವ್
23 ಪತ್ರಕರ್ತರಿಗೆ ಕೋವಿಡ್​-19 ಪಾಸಿಟಿವ್
author img

By

Published : Jun 15, 2020, 7:32 AM IST

ಹೈದರಾಬಾದ್: ತೆಲಂಗಾಣದಲ್ಲಿ 23 ಪತ್ರಕರ್ತರಿಗೆ ಕೋವಿಡ್​-19 ಪಾಸಿಟಿವ್​ ಕಂಡುಬಂದಿದೆ.

ಈವರೆಗೆ ಒಟ್ಟು 60 ಪತ್ರಕರ್ತರು ಕೊರೊನಾ ದೃಢಪಟ್ಟಿದೆ , ಒಬ್ಬರು ಈ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.

ಓದಿ:ತೆಲಂಗಾಣ ಶಾಸಕನಿಗೆ ಕೊರೊನಾ, ಕ್ವಾರಂಟೈನ್‌ನಲ್ಲಿ ಹಣಕಾಸು ಸಚಿವ

ಆರೋಗ್ಯ ಸಚಿವರ ಕಚೇರಿಯ ಪ್ರಕಾರ, 140 ಪತ್ರಕರ್ತರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 23 ಪತ್ರಕರ್ತರಿಗೆ ಕೊರೊನಾ ಪಾಸಿಟಿವ್​ ಕಂಡುಬಂದಿದೆ ಎಂದು ತಿಳಿಸಿದೆ.

ಭಾನುವಾರ ತೆಲಂಗಾಣದಲ್ಲಿ 237 ಹೊಸ ಪ್ರಕರಣಗಳು ಕಂಡು ಬಂದಿವೆ. ತೆಲಂಗಾಣದಲ್ಲಿ ಒಟ್ಟು 4,974 ಪಾಸಿಟಿವ್ ಕೇಸ್​ಗಳಿದ್ದರೆ, 2377 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಇನ್ನು 2412 ಆ್ಯಕ್ಟಿವ್​ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ ಒಟ್ಟಾರೆ 185 ಸಾವುಗಳಾಗಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.