ನವದೆಹಲಿ: ದೇಶಾದ್ಯಂತ ಇಂದಿನಿಂದ ಕೊರೊನಾ ವ್ಯಾಕ್ಸಿನ್ ನೀಡಲು ಪ್ರಾರಂಭಿಸಲಾಗಿದ್ದು, ಮೊದಲ ದಿನ ಒಟ್ಟು 1,91,181 ಫಲಾನುಭವಿಗಳಿಗೆ ಈ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
-
Total of 1,91,181 beneficiaries vaccinated for #COVID19 on day 1 of the massive nationwide vaccination drive: Ministry of Health & Family Welfare pic.twitter.com/K8RPTInUXf
— ANI (@ANI) January 16, 2021 " class="align-text-top noRightClick twitterSection" data="
">Total of 1,91,181 beneficiaries vaccinated for #COVID19 on day 1 of the massive nationwide vaccination drive: Ministry of Health & Family Welfare pic.twitter.com/K8RPTInUXf
— ANI (@ANI) January 16, 2021Total of 1,91,181 beneficiaries vaccinated for #COVID19 on day 1 of the massive nationwide vaccination drive: Ministry of Health & Family Welfare pic.twitter.com/K8RPTInUXf
— ANI (@ANI) January 16, 2021
ಲಸಿಕೆ ನೀಡಿದವರ ಪೈಕಿ ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿರುವ ಅಥವಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ಮಾಹಿತಿ ಲಭ್ಯವಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೆರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಹಾಗೂ 12 ರಾಜ್ಯಗಳಲ್ಲಿ ಭಾರತ್ ಬಯೋಟೆಕ್ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ ನೀಡಲಾಗಿತ್ತು ಎಂದು ತಿಳಿಸಿದೆ. ಎರಡು ಲಸಿಕೆಗಳಿಂದ ದೇಶಾದ್ಯಂತ ಒಟ್ಟು 3,351 ಸೆಷನ್ ನಡೆದಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಾದ್ಯಂತ ಒಟ್ಟು 16,755 ವ್ಯಾಕ್ಸಿನೇಟರ್ಗಳಿದ್ದವು ಎಂದಿದೆ.
-
Total vaccinators involved across India were 16,755. Total beneficiaries vaccinated across India-1,65,714: Health Ministry https://t.co/UxxFGTloBb pic.twitter.com/7j2wen4lYu
— ANI (@ANI) January 16, 2021 " class="align-text-top noRightClick twitterSection" data="
">Total vaccinators involved across India were 16,755. Total beneficiaries vaccinated across India-1,65,714: Health Ministry https://t.co/UxxFGTloBb pic.twitter.com/7j2wen4lYu
— ANI (@ANI) January 16, 2021Total vaccinators involved across India were 16,755. Total beneficiaries vaccinated across India-1,65,714: Health Ministry https://t.co/UxxFGTloBb pic.twitter.com/7j2wen4lYu
— ANI (@ANI) January 16, 2021
ವ್ಯಾಕ್ಸಿನೇಷನ್ನ ಮೊದಲ ದಿನವಾಗಿದ್ದರಿಂದ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದು, ಕೆಲ ಸೆಂಟರ್ಗಳಲ್ಲಿ ಫಲಾನುಭವಿಗಳ ಪಟ್ಟಿ ಅಪ್ಲೋಡ್ ಮಾಡಲು ವಿಳಂಬವಾಯಿತ್ತು. ಆರೋಗ್ಯ ಕಾರ್ಯಕರ್ತರಿಗೆ ನೀಡಿದ ಲಸಿಕೆ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
-
LIVE📡: Media briefing by @MoHFW_INDIA on #COVID19 vaccination #LargestVaccineDrive
— PIB India (@PIB_India) January 16, 2021 " class="align-text-top noRightClick twitterSection" data="
Watch on PIB's
YouTube: https://t.co/x2PThlWS9A
Facebook: https://t.co/p9g0J6q6qvhttps://t.co/MBB3DfxnNW
">LIVE📡: Media briefing by @MoHFW_INDIA on #COVID19 vaccination #LargestVaccineDrive
— PIB India (@PIB_India) January 16, 2021
Watch on PIB's
YouTube: https://t.co/x2PThlWS9A
Facebook: https://t.co/p9g0J6q6qvhttps://t.co/MBB3DfxnNWLIVE📡: Media briefing by @MoHFW_INDIA on #COVID19 vaccination #LargestVaccineDrive
— PIB India (@PIB_India) January 16, 2021
Watch on PIB's
YouTube: https://t.co/x2PThlWS9A
Facebook: https://t.co/p9g0J6q6qvhttps://t.co/MBB3DfxnNW
ಪ್ರಮುಖವಾಗಿ ಆಂಧ್ರಪ್ರದೇಶದಲ್ಲಿ 16,963, ಅರುಣಾಚಪ್ರದೇಶ 743, ಅಸ್ಸೋಂ 2,721, ದೆಹಲಿ 3,403, ಬಿಹಾರದಲ್ಲಿ 16,401, ಗುಜರಾತ್ 8,557, ಕರ್ನಾಟಕ 12,637, ಮಹಾರಾಷ್ಟ್ರದಲ್ಲಿ 15,727, ಮಧ್ಯಪ್ರದೇಶದಲ್ಲಿ 6,739, ಹರಿಯಾಣದಲ್ಲಿ 4,656, ಜಾರ್ಖಂಡ್ನಲ್ಲಿ 2,897 ಪ್ರತಿನಿಧಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.