ETV Bharat / bharat

ಎಣ್ಣೆ ಏಟಲ್ಲಿ ಅಪ್ರಾಪ್ತನಿಂದ ಯದ್ವಾತದ್ವಾ ಕಾರು ಡ್ರೈವ್​​​​​... ಆಟೋ ಮೇಲೆ ಹತ್ತಿಸಿ ಇಬ್ಬರ ಪ್ರಾಣ ತೆಗೆದ!

ಕುಡಿದ ಮತ್ತಿನಲ್ಲಿ ತಂದೆಯ ಕಾರು ಡ್ರೈವ್​ ಮಾಡಿರುವ 16 ವರ್ಷದ ಅಪ್ರಾಪ್ತನೋರ್ವ ಅದನ್ನ ಆಟೋರಿಕ್ಷಾ ಮೇಲೆ ಹತ್ತಿಸಿ, ಇಬ್ಬರ ಸಾವಿಗೆ ಕಾರಣವಾಗಿರುವ ಘಟನೆ ಹೈದರಾಬಾದ್​ನ ಕುಕಟಪಲ್ಲಿಯಲ್ಲಿ ನಡೆದಿದೆ.

ತೆಲಂಗಾಣ ರಸ್ತೆ ಅಪಘಾತ/Hyderabad
author img

By

Published : Aug 19, 2019, 7:04 PM IST

Updated : Aug 19, 2019, 7:12 PM IST

ಹೈದರಾಬಾದ್​​: ಕುಡಿದ ಮತ್ತಿನಲ್ಲಿ 16 ವರ್ಷದ ಬಾಲಕನೊಬ್ಬ ತಾನು ಚಲಾಯಿಸುತ್ತಿದ್ದ ಕಾರನ್ನು ಆಟೋ ರಿಕ್ಷಾ ಮೇಲೆ ಹತ್ತಿಸಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ.

ತೆಲಂಗಾಣ ರಸ್ತೆ ಅಪಘಾತ/Hyderabad

ಘಟನೆಯಲ್ಲಿ 14 ತಿಂಗಳ ಶಿಶು ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, 14 ತಿಂಗಳ ಬಾಲಕ, ಇಬ್ಬರು ಸಹೋದರರು, ತಾಯಿ ಸಂಧ್ಯಾಕಿರಣ ಹಾಗೂ ಅಜ್ಜಿ ನಾಗಮಣಿ ಆಟೋದಲ್ಲಿ ಕುಕುಟಪಲ್ಲಿಯಿಂದ ಯಾಪ್ರಾಲ್​​ಗೆ​ ತೆರಳುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಕಾರು ಸವಾರ ಅದಕ್ಕೆ ಬಂದು ಗುದ್ದಿದ್ದಾನೆ. ಜತೆಗೆ ಬೈಕ್​ ಮೇಲೂ ಈತನ ಕಾರು ಹರಿದಿದೆ.

ಘಟನೆಯಿಂದ ಸ್ಥಳದಲ್ಲೇ ಮಗು, ಅಜ್ಜಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ತಂದೆ ಬಳಿ ಕಾರು ತೆಗೆದುಕೊಂಡು ಬಂದಿದ್ದ ಈ ಯುವಕ ಕಂಠಪೂರ್ತಿ ಮದ್ಯ ಸೇವಿಸಿ ಡ್ರೈವ್​ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

Intro:Body:

ಎಣ್ಣೆ ಏಟಲ್ಲಿ ಅಪ್ರಾಪ್ತನಿಂದ ಯದ್ವಾತದ್ವಾ ಕಾರು​ ರೈಡ್​​... ಆಟೋ ಮೇಲೆ ಹತ್ತಿಸಿ ಇಬ್ಬರು ಸಾವು! 

ಹೈದರಾಬಾದ್​​: ಕುಡಿದ ಮತ್ತಿನಲ್ಲಿ 16 ವರ್ಷದ ಬಾಲಕನೋರ್ವ ತಾನು ಚಲಾಯಿಸುತ್ತಿದ್ದ ಕಾರನ್ನು ಆಟೋ ರಿಕ್ಷಾ ಮೇಲೆ ಹತ್ತಿಸಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ. 

ಘಟನೆಯಲ್ಲಿ 14 ತಿಂಗಳ ಶಿಶು ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, 14 ತಿಂಗಳ ಬಾಲಕ,ಇಬ್ಬರು ಸಹೋದರರು, ತಾಯಿ ಸಧ್ಯಾಕಿರಣ ಹಾಗೂ ಅಜ್ಜಿ ನಾಗಮಣಿ ಆಟೋದಲ್ಲಿ ಕುಕುಟಪಲ್ಲಿಯಿಂದ ಯಾಪ್ರಲ್ಲಿಗೆ ಹೋಗುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಕಾರು ಸವಾರ ಅದಕ್ಕೆ ಬಂದು ಗುದ್ದಿದ್ದಾನೆ. ಜತೆಗೆ ಬೈಕ್​ ಮೇಲೂ ಈತನ ಕಾರು ಹರಿದಿದೆ. 

ಘಟನೆಯಿಂದ ಸ್ಥಳದಲ್ಲೇ ಮಗು, ಅಜ್ಜಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ತಂದೆ ಬಳಿ ಕಾರು ತೆಗೆದುಕೊಂಡು ಬಂದಿದ್ದ ಈ ಯುವಕ ಕಂಠಪೂರ್ತಿ ಮದ್ಯ ಸೇವಿಸಿ ಡ್ರೈವ್​ ಮಾಡುತ್ತಿದ್ದನೆಂದು ತಿಳಿದು ಬಂದಿದೆ.  

Conclusion:
Last Updated : Aug 19, 2019, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.