ತಮಿಳುನಾಡು: ಪಿಎಸ್ಕೆ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿ ಮೇಲೆ ನಡೆದ ದಾಳಿಗಳಲ್ಲಿ ಆದಾಯ ತೆರಿಗೆ ಇಲಾಖೆ 14.45 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದೆ.
-
Income Tax Dept has seized unaccounted cash worth Rs 14.54 crore from four premises of PSK Engineering Construction Company in Namakkal. #TamilNadu pic.twitter.com/Eq8A2yA9hZ
— ANI (@ANI) April 13, 2019 " class="align-text-top noRightClick twitterSection" data="
">Income Tax Dept has seized unaccounted cash worth Rs 14.54 crore from four premises of PSK Engineering Construction Company in Namakkal. #TamilNadu pic.twitter.com/Eq8A2yA9hZ
— ANI (@ANI) April 13, 2019Income Tax Dept has seized unaccounted cash worth Rs 14.54 crore from four premises of PSK Engineering Construction Company in Namakkal. #TamilNadu pic.twitter.com/Eq8A2yA9hZ
— ANI (@ANI) April 13, 2019
ನಾಮಕಲ್ನಲ್ಲಿರುವ ಪಿಎಸ್ಕೆ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಟಿಗಟ್ಟಲೆ ನಗದು, ಹಲವಾರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ದೊರಕಿದೆ.
ಪಿಎಸ್ಕೆ ಕಂಪನಿಯ ಮಾಲೀಕ ಪಿ.ಎಸ್.ಕೆ. ಪೆರಿಯಾಸ್ವಾಮಿ ತಮಿಳುನಾಡು ರಾಜ್ಯದ ಪ್ರಮುಖ ಸರ್ಕಾರಿ ಮೂಲಸೌಕರ್ಯ ಯೋಜನೆಗಳುನ್ನ ಗುತ್ತಿಗೆ ಪಡೆದುಕೊಂಡು ಪೂರ್ಣಗೊಳಿಸಿದ್ದು, ಪ್ರಭಾವಿ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.