ETV Bharat / bharat

ಈ ದಿನದ ನಿಮ್ಮ ರಾಶಿಭವಿಷ್ಯ ಹೇಗಿರಲಿದೆ...?

ಬುಧವಾರದ ರಾಶಿಭವಿಷ್ಯ

12 August 2020 Wednesday Astrology
ಬುಧವಾರದ ರಾಶಿಭವಿಷ್ಯ
author img

By

Published : Aug 12, 2020, 5:00 AM IST

ಮೇಷ

ನಿಮ್ಮಿಂದ ಇಂದು ಹಲವರ ಮನಸ್ಸು ನೋಯಬಹುದು, ಬಹಳ ಎಚ್ಚರದಿಂದ ಇರಿ. ಉಳಿದಂತೆ ನಿಮ್ಮ ಪ್ರೀತಿಯ ಜೀವನ ಸ್ಥಿರವಾಗಿರುತ್ತದೆ. ನೀವು ನಿಮ್ಮ ಪ್ರೀತಿಪಾತ್ರರಿಗೆ ಬದ್ಧರಾಗಲು ಸಿದ್ಧವಾದಂತೆ ಭಾವಿಸುತ್ತೀರಿ. ವಿವಾಹಿತರಾದರೆ, ನಿಮ್ಮ ಬಾಂಧವ್ಯ ಆಳವಾದ ರಂಗು ಪಡೆಯುತ್ತದೆ ಮತ್ತು ಸದೃಢ ಬಾಂಧವ್ಯ ಹೊಂದಲಿದೆ.

ವೃಷಭ

ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನ ವೇಳೆಗೆ ನಿಮ್ಮ ಉತ್ಸಾಹ ಕಡಿಮೆಯಾಗುತ್ತದೆ. ಆದರೆ ಸಂಜೆ ವೇಳೆಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ.

ಮಿಥುನ

ನಿಮ್ಮ ಸುತ್ತಲಿನ ಜನರು ಸಂತೋಷದಲ್ಲಿದ್ದು ಅವರ ಸಮಯವನ್ನು ಆನಂದಿಸುತ್ತಿರುವಾಗ, ನೀವು ವ್ಯಾಪಾರ ವ್ಯವಹಾರಗಳಲ್ಲಿ ಮುಳುಗಿ ಹೋಗಿರುತ್ತೀರಿ. ನೀವು ವ್ಯಾಪಾರ ಸಂಬಂಧಿತ ಪ್ರವಾಸ ಮಾಡುವ ಸಾಧ್ಯತೆಯೂ ಇದೆ. ಆದರೆ ವೃತ್ತಿಪರ ಯಶಸ್ಸು ನಿಶ್ಚಿತವಾಗಿದೆ, ಅದು ನಿಮಗೆ ಸಂಭ್ರಮಕ್ಕೆ ಕಾರಣವಾಗಲೂಬಹುದು.

ಕರ್ಕಾಟಕ

ಅಪಾರ ಒತ್ತಡ ಮತ್ತು ಇತರರ ಕೆಲಸದ ಭಾರದ ಒತ್ತಡದ ನಡುವೆಯೂ ನೀವು ಸಾಧಿಸುತ್ತೀರಿ. ವ್ಯಾಪಾರದಲ್ಲಿ, ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳು ಅವರ ಯುಕ್ತಿಗಳಲ್ಲಿ ವಿಫಲರಾಗುತ್ತಾರೆ. ಈ ಹಂತದ ಸಂಪೂರ್ಣ ಬಳಕೆ ಮಾಡಿಕೊಳ್ಳಿರಿ.

ಸಿಂಹ

ಇಂದು ನೀವು ಅತಿಯಾದ ಭಾವನಾತ್ಮಕತೆಯಿಂದ ದೂರ ಉಳಿಯಬೇಕು. ಜೀವನದತ್ತ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸುವ ನಿಮ್ಮ ಬಯಕೆಗೆ ಅನುಸಾರ ನೀವು ಎಲ್ಲಾ ಕೆಲಸದಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ. ಇಂದು ನಿಮ್ಮ ಮನೆಯನ್ನು ಮರು ಅಲಂಕರಣ ಅಥವಾ ನವೀಕರಣ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ರಗತಿಪರ ದಿನ ಕಾಯುತ್ತಿದೆ.

ಕನ್ಯಾ

ಎಷ್ಟು ಉಳಿತಾಯ ಮಾಡಿರುತ್ತೀರೋ ಅದಕ್ಕಿಂತ ಹೆಚ್ಚು ಖಚರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಬಾಂಧವ್ಯ ಅರಳುವುದನ್ನು ಕಾಣುತ್ತೀರಿ. ಸಂತೋಷಕರ ಜೀವನ ನಡೆಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಂಧವನ್ನು ಸದೃಢಗೊಳಿಸಿಕೊಳ್ಳಿ.

ತುಲಾ

ಜನರು ನಿಮ್ಮತ್ತ ಆಕರ್ಷಿತರಾಗುವುದನ್ನು ಕಾಣುತ್ತೀರಿ. ಸಾಮಾಜಿಕ ಸಭೆಯು ನಿಮಗೆ ಗಮನಾರ್ಹವಾದ ಮತ್ತೊಬ್ಬ ವ್ಯಕ್ತಿಯನ್ನು ಭೇಟಿಯಾಗಲು ನೆರವಾಗುತ್ತದೆ.

ವೃಶ್ಚಿಕ

ಯಾವುದೇ ವಿಷಯಕ್ಕೆ ಆತುರ ಪಡಬೇಡಿ. ಸರಿಯಾದ ತೀರ್ಮಾನಕ್ಕೆ ಸಮಯ ಅಗತ್ಯ, ಆದ್ದರಿಂದ ಯಾವುದೇ ತೀರ್ಮಾನಗಳಿಗೆ ಬರುವ ಮುನ್ನ ಆಲೋಚಿಸಿ, ಏಕೆಂದರೆ ನಿಮ್ಮ ಪ್ರಯತ್ನಗಳು ಯಾವುದೇ ಫಲಿತಾಂಶಗಳನ್ನು ತಂದುಕೊಡದೇ ಇರುವ ಸಾಧ್ಯತೆ ಇದೆ. ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.

ಧನು

ಈ ದಿನ ನಿಮಗೆ ಆತ್ಮಾವಲೋಕನ ಮಾಡಿಕೊಳ್ಳುವ ಶಾಂತ ಹಾಗೂ ಸಮಚಿತ್ತತೆಯಿಂದ ಇರುವ ದಿನವಾಗಿದೆ. ನಿಮ್ಮ ಭಾವನೆಗಳ ಪ್ರಕೋಪ ನಿಮ್ಮನ್ನು ಅತ್ಯಂತ ಭಾವನಾತ್ಮಕ ವ್ಯಕ್ತಿಯಂತೆ ಆಗಿಸುತ್ತದೆ. ನಿಮ್ಮ ಮಧ್ಯಾಹ್ನ ವ್ಯಾಪಾರ ಸಭೆಗಳಲ್ಲಿ ಅಥವಾ ಕೌಟುಂಬಿಕ ವ್ಯವಹಾರಗಳಲ್ಲಿ ಮುಳುಗಿಹೋಗುವಂತೆ ಕಾಣುತ್ತದೆ.

ಮಕರ

ನೀವು ಇಂದು ಸಮತೋಲನದ ಕಾರ್ಯ ನಿರ್ವಹಿಸುತ್ತೀರಿ. ಒಂದೆಡೆ ನೀವು ನಿಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮ ವಹಿಸುತ್ತೀರಿ, ಮತ್ತೊಂದೆಡೆ, ನಿಮ್ಮ ಹವ್ಯಾಸಗಳಿಗೆ ಕೊಂಚ ಸಮಯ ಮೀಸಲಿಡುತ್ತೀರಿ. ನಿಮ್ಮ ಮೇಲಧಿಕಾರಿ ಮತ್ತು ಸಹೋದ್ಯೋಗಿಗಳು ನಿಮ್ಮ ಮೇಲೆ ಪ್ರಶಂಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ. ಅವರ ಮಾತುಗಳನ್ನು ಹಾಗೆಯೇ ಪರಿಗಣಿಸಬೇಡಿ, ನೀವು ಅದರ ಗೂಢಾರ್ಥ ತಿಳಿಯದೇ ಇರಬಹುದು. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ.

ಕುಂಭ

ಇಂದು ನಿಮಗೆ ಪಾರ್ಟಿ ಮಾಡಲು ಅತ್ಯಂತ ಸಣ್ಣ ಕಾರಣಗಳು ಸಾಕು. ಶುಭಸುದ್ದಿ ನಿಮ್ಮ ಉತ್ಸಾಹಕ್ಕೆ ಸೇರ್ಪಡೆಯಾಗುತ್ತದೆ. ಈ ದಿನ ಧನಾತ್ಮಕವಾಗಿ ಪ್ರಾರಂಭವಾಗುತ್ತದೆ, ಮತ್ತು ಇದು ಇಡೀ ದಿನ ಮುಂದುವರೆಯುತ್ತದೆ. ನೀವು ಜೀವನಕ್ಕಾಗಿ ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ಮೀನ

ಇಂದು ಪಾಲುದಾರಿಕೆಗಳನ್ನು ನಿರ್ಮಿಸಲು ಮತ್ತು ಹಳೆಯವನ್ನು ನವೀಕರಿಸಲು ಅತ್ಯಂತ ಒಳ್ಳೆಯ ದಿನವಾಗಿ ಕಾಣುತ್ತಿದೆ. ಬಾಂಧವ್ಯಗಳಲ್ಲಿ ಇರುವವರಿಗೆ, ಪ್ರಣಯ ತುಂಬಿರುವ ದಿನವಾಗಿದೆ. ಕೆಲಸದ ವಿಷಯದಲ್ಲಿಯೂ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಒಳ್ಳೆಯ ವ್ಯಾಪಾರ ಪಾಲುದಾರರನ್ನು ಪಡೆಯುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.