ETV Bharat / bharat

ಭಾರತ-ಚೀನಾ ಸಂಘರ್ಷಕ್ಕೆ 10 ಪ್ರಮುಖ ಕಾರಣಗಳು - ಯುದ್ಧತಂತ್ರ

ಹಿರಿಯ ಪತ್ರಕರ್ತ ಸಂಜೀವ್​ ಕೆ.ಆರ್. ಬರುವಾ, ಭಾರತ-ಚೀನಾ ನಡುವಿನ ಇತ್ತೀಚಿನ ಘರ್ಷಣೆಗಳ ಹಿಂದಿನ ಸಮರ್ಥನೀಯ ಕಾರಣಗಳ ಕುರಿತು ಹೇಳಿದ್ದಾರೆ.

border
border
author img

By

Published : May 25, 2020, 2:59 PM IST

ನವದೆಹಲಿ: ಭಾರತದ ಮೇಲೆ ಚೀನೀಯರ ಹಠಾತ್ ಆಕ್ರಮಣಕಾರಿ ನಿಲುವು ಯುದ್ಧತಂತ್ರದಂತಹ ಹಲವಾರು ಆಯಾಮಗಳನ್ನು ಪಡೆದುಕೊಂಡಿದೆ. ಎರಡು ದೇಶಗಳ ಸೇನೆಗಳ ನಡುವಿನ ಈ ಪ್ರಕ್ಷುಬ್ಧ ಪರಿಸ್ಥಿತಿಗೆ ಹಲವಾರು ಕಾರಣಗಳಿವೆ.

  • ಪರಿಹಾರ ಕಾಣದ ಭಾರತ ಮತ್ತು ಚೀನಾದ ಗಡಿ ಸಮಸ್ಯೆಗಳು.
  • ಗಡಿ ಭಾಗದಲ್ಲಿ ಚೀನಾ ಮತ್ತ ಭಾರತದ ಭಿನ್ನ ಭೌಗೋಳಿಕ ರಚನೆ.
  • ಗಡಿ ಭಾಗದಲ್ಲಿ ಸೈನಿಕರಿಗಿರುವ ಮೂಲಸೌಕರ್ಯಗಳ ಸಮಸ್ಯೆ.
  • ಲೈನ್ ಆಫ್ ಕಂಟ್ರೊಲ್​ನಲ್ಲಿ ಎದುರಾಗುವ ಸಮಸ್ಯೆಗಳು.
  • ರಸ್ತೆ ಸಮಸ್ಯೆ.
  • ಸಾರಿಗೆ ಸಮಸ್ಯೆಗಳು.
  • ಅಸುರಕ್ಷಿತ ಹಾಗೂ ಅಕ್ರಮ ಸರಕುಗಳ ಸಾಗಾಟ.
  • ಪಾಕಿಸ್ತಾನ ಹಾಗೂ ಚೀನಾ ಒಟ್ಟುಗೂಡಿ ಭಾರತದ ವಿರುದ್ಧ ನಡೆಸುತ್ತಿರುವ ಪಿತೂರಿ.
  • ಪಾಕ್ ಹಾಗೂ ಚೀನಾ ಒಂದಾಗಿರುವುದರಿಂದ ಭಾರತ ಕೆಲವು ಬಾರಿ ತಕ್ಕ ಉತ್ತರ ನೀಡು ಹಿಂಜರಿಯುತ್ತಿರುವುದು.
  • ಭಾರತದ ಹಲವು ರಾಜ್ಯಗಳ ಪ್ರದೇಶಗಳೊಂದಿಗೆ ಚೀನಾ ಗಡಿ ಹಂಚಿಕೊಡಿದ್ದು, ಅಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು.

ಈ ಕಾರಣಗಳಿಂದಾಗಿ ಭಾರತ ಹಾಗೂ ಚೀನಾ ಸೇನೆಯ ನಡುವೆ ಸಂಘರ್ಷ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.