ETV Bharat / bharat

ಕರ್ನಾಟಕದ ಅಸ್ಥಿರ ರಾಜಕಾರಣದ ಮಧ್ಯೆ 'ಕೈ'ಗೆ ಶಾಕ್! ಪ್ರತಿಪಕ್ಷ ನಾಯಕ ಸೇರಿ 10 ಶಾಸಕರು ಬಿಜೆಪಿ ಸೇರ್ಪಡೆ! - ಗೋವಾ

ಕಾಂಗ್ರೆಸ್​​ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್​​ ಸಹ ಸೇರಿದ್ದಾರೆ. ಈ ಪಕ್ಷಾಂತರ ಸಾಂವಿಧಾನಿಕ ಎಂದು ಎಂದು ಗೋವಾ ಉಪ ಸ್ಪೀಕರ್​​ ಮೈಕಲ್​ ಲೋಬೋ ಮಾಹಿತಿ ನೀಡಿದ್ದಾರೆ.

ಕೈ
author img

By

Published : Jul 10, 2019, 10:12 PM IST

ಪಣಜಿ: ಕರ್ನಾಟಕ ಸರ್ಕಾರದ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ ಪಕ್ಕದ ರಾಜ್ಯ ಗೋವಾದಲ್ಲಿ ಸಹ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ.

  • Goa CM Pramod Sawant: 10 Congress MLAs, along with their Opposition Leader, have merged with BJP. Strength of BJP has now risen to 27. They had come for development of the state & their constituency. They have not put forward any condition, they have joined BJP unconditionally. pic.twitter.com/uQOOuNoNhR

    — ANI (@ANI) July 10, 2019 " class="align-text-top noRightClick twitterSection" data=" ">

ಕಾಂಗ್ರೆಸ್​​ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಜೊತೆಗೆ ವಿಲೀನರಾಗಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್​​ ಸಹ ಸೇರಿದ್ದಾರೆ ಎಂದು ಗೋವಾ ಉಪ ಸ್ಪೀಕರ್​​ ಮೈಕಲ್​ ಲೋಬೋ ಮಾಹಿತಿ ನೀಡಿದ್ದಾರೆ.

  • Goa Deputy Speaker Michael Lobo: 10 MLAs of Congress, 2/3rd of its strength, separated & merged with BJP. Under Schedule 10 of Constitution, they have done the merger. 10 MLAs led by Babu Kavlekar (Chandrakant Kavlekar) who was leader of opposition earlier, merged. pic.twitter.com/fe6YpwoIRR

ಹಾಲಿ ಗೋವಾ ಮುಖ್ಯಮಂತ್ರಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಎಂ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಇಂದು ನಾವು ಹತ್ತು ಜನ ಶಾಸಕರು ಬಿಜೆಪಿ ಸೇರಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • Chandrakant Kavlekar, after merging with BJP: 10 of us entered into BJP today, just because CM is doing a good work. I was Leader of Opposition, despite that development work in our constituency could not be done. Despite being the single largest party we could not form the govt. pic.twitter.com/1JEru0cuUl

Intro:Body:

ಕರ್ನಾಟಕದ ಅಸ್ಥಿರ ರಾಜಕಾರಣದ ಮಧ್ಯೆ 'ಕೈ'ಗೆ ಶಾಕ್​... ಪ್ರತಿಪಕ್ಷ ನಾಯಕ ಸೇರಿ ಹತ್ತು ಶಾಸಕರು ಬಿಜೆಪಿ ಸೇರ್ಪಡೆ

ಪಣಜಿ: ಕರ್ನಾಟಕ ಸರ್ಕಾರದ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ ಪಕ್ಕದ ರಾಜ್ಯ ಗೋವಾದಲ್ಲಿ ಸಹ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ.

ಕಾಂಗ್ರೆಸ್​​ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಜೊತೆಗೆ ವಿಲೀನರಾಗಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್​​ ಸಹ ಸೇರಿದ್ದಾರೆ ಎಂದು ಗೋವಾ ಉಪ ಸ್ಪೀಕರ್​​ ಮೈಕಲ್​ ಲೋಬೋ ಮಾಹಿತಿ ನೀಡಿದ್ದಾರೆ.

ಹಾಲಿ ಗೋವಾ ಮುಖ್ಯಮಂತ್ರಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಎಂ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಇಂದು ನಾವು ಹತ್ತು ಜನ ಶಾಸಕರು ಬಿಜೆಪಿ ಸೇರಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.