ETV Bharat / bharat

ಗೋವಾದಲ್ಲೂ ರಾಜಕೀಯ ಪ್ರಹಸನ... 'ಕೈ' ಬಿಟ್ಟು ಬಿಜೆಪಿ ಸೇರಿದ ಕಾಂಗ್ರೆಸ್​ನ 10 ಶಾಸಕರು - undefined

ಕಾಂಗ್ರೆಸ್​ ತೊರೆದು ಬಿಜೆಪಿ ಜೊತೆ ವಿಲೀನವಾಗಲು ಸಿದ್ದರಿರುವ ಗೋವಾ ರಾಜ್ಯದ 10 ಜನ ಶಾಸರು ಇಂದು ಅಮಿತ್ ಶಾ ಅವರನ್ನ ಭೇಟಿ ಮಾಡಲಿದ್ದಾರೆ.

ಇಂದು ಅಮಿಶಾ ಭೇಟಿ
author img

By

Published : Jul 11, 2019, 5:32 AM IST

ಪಣಜಿ: ಕರ್ನಾಟಕ ಸರ್ಕಾರದ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ ಪಕ್ಕದ ರಾಜ್ಯ ಗೋವಾದಲ್ಲಿ ಸಹ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ. ಇಂದು ಅಮಿತ್​ ಶಾ ಅವರನ್ನ ಶಾಸಕರು ಭೇಟಿ ಮಾಡಲಿದ್ದಾರೆ.

  • Goa Chief Minister Pramod Sawant: We are taking the 10 Goa Congress MLAs that joined BJP, to Delhi to meet party President Amit Shah. There will be a meeting tomorrow, everything else will be decided there. pic.twitter.com/6zVqbX1pj4

    — ANI (@ANI) July 10, 2019 " class="align-text-top noRightClick twitterSection" data=" ">

ಈ ಬಗ್ಗೆ ಮಾಹಿತಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಾವು ಹತ್ತು ಜನ ಕಾಂಗ್ರೆಸ್​ ಶಾಸಕರನ್ನ ದೆಹಲಿಗೆ ಕರೆದೊಯ್ಯುತ್ತಿದ್ದೇವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರನ್ನ ಭೇಟಿ ಮಾಡಿ ಎಲ್ಲಾ ವಿಷಯಗಳನ್ನ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

  • Panaji: 10 Goa Congress MLAs that merged with Bharatiya Janata Party (BJP), yesterday, leave for Delhi with Chief Minister Pramod Sawant. pic.twitter.com/y4SNfAuEzs

ಕಾಂಗ್ರೆಸ್​​ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಜೊತೆ ವಿಲೀನರಾಗಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್​​ ಸಹ ಸೇರಿದ್ದಾರೆ. ಹಾಲಿ ಗೋವಾ ಮುಖ್ಯಮಂತ್ರಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಎಂ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಹತ್ತು ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಮಾಧ್ಯಮಗಳಿಗೆ ತಿಳಿಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.