ETV Bharat / bharat

ಭಾರತೀಯ ಸೇನಾ ದಾಳಿಯಲ್ಲಿ ಓರ್ವ ಪಾಕಿಸ್ತಾನಿ ಸೈನಿಕ ಸಾವು! - ಕುಪ್ವಾರಾ ಸೆಕ್ಟರ್​ನಲ್ಲಿ ಭಾರತೀಯ ಸೇನೆ ದಾಳಿ

ಕುಪ್ವಾರಾ ಸೆಕ್ಟರ್​ನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಓರ್ವ ಪಾಕಿಸ್ತಾನಿ ಸೈನಿಕ ಸಾವನ್ನಪ್ಪಿದ್ದಾನೆ.

Indian Army retaliation to ceasefire violation
ಭಾರತೀಯ ಸೇನಾ ದಾಳಿ
author img

By

Published : Feb 21, 2020, 2:04 PM IST

ಜಮ್ಮು-ಕಾಶ್ಮೀರ: ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಓರ್ವ ಪಾಕಿಸ್ತಾನಿ ಸೈನಿಕ ಸಾವನ್ನಪ್ಪಿದ್ದು, ಅನೇಕರು ಇದರಲ್ಲಿ ಗಾಯಗೊಂಡಿರುವ ಘಟನೆ ಕುಪ್ವಾರಾ ಸೆಕ್ಟರ್​ನಲ್ಲಿ ನಡೆದಿದೆ.

  • Indian Army sources: 1 Pak Army soldier killed, many others injured in Indian Army retaliation to ceasefire violation by Pak opposite Kupwara sector y'day. Pakistan has been trying to push terrorists into India from Neelam valley in Pakistan-occupied-Kashmir in the last few days. pic.twitter.com/Rugu2PaO0x

    — ANI (@ANI) February 21, 2020 " class="align-text-top noRightClick twitterSection" data=" ">

ಪಾಕ್​​ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದರಿಂದ, ಭಾರತೀಯ ಸೇನೆಯೂ ಪ್ರತಿ ದಾಳಿ ನಡೆಸಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ನೀಲಂ ಕಣಿವೆಯಿಂದ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಕಳೆದ ಕೆಲವು ದಿನಗಳಿಂದ ಪ್ರಯತ್ನಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.