ETV Bharat / bharat

ಶುಕ್ರವಾರದ ನಿಮ್ಮ ರಾಶಿಫಲ...ಯಾರ ದಿನ ಹೇಗಿದೆ...? - 09 October 2020 Etv Bharat horoscope

ಶುಕ್ರವಾರದ ರಾಶಿಫಲ

09th astrology
ಶುಕ್ರವಾರದ ರಾಶಿಫಲ
author img

By

Published : Oct 9, 2020, 5:00 AM IST

ಮೇಷ

ಇಂದು ಸಂಪೂರ್ಣವಾದ ಕ್ರಿಯೆಗಳನ್ನು ಒಳಗೊಂಡ ಸಮಸ್ಯಾತ್ಮಕ ದಿನವಾಗಿದೆ. ಕ್ಷುಲ್ಲಕ ವಿಚಾರಗಳಿಗೆ ಸ್ನೇಹಿತರೊಂದಿಗೆ ವಾದ ಮಾಡಬಹುದು. ಬಾಕಿ ಇರುವ ಎಲ್ಲಾ ಕೆಲಸವನ್ನೂ ನೀವು ಪೂರೈಸುತ್ತೀರಿ, ಅದು ನಿಮಗೆ ನಿರಾಳತೆ ನೀಡುತ್ತದೆ.

ವೃಷಭ

ಇದು ಸಾಮಾನ್ಯ ದಿನವಾಗಿದೆ. ನೀವು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ, ಸಮಸ್ಯೆಗಳು ಮತ್ತು ಕಷ್ಟಗಳನ್ನು ದೂರವಿರಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ನೀಡಲಾದ ಅಥವಾ ಅಗತ್ಯವಾದ ಕೆಲಸ ಮಾಡಲು ಅನುಕೂಲ ವಾತಾವರಣವಿಲ್ಲ. ಸುಮ್ಮನೆ ಏನೂ ಮಾಡದೆ ಕುಳಿತುಕೊಳ್ಳದೆ ಧನಾತ್ಮಕ ಮನಸ್ಸಿನಿಂದ ಕೆಲಸಗಳನ್ನು ಪೂರೈಸಿ.

ಮಿಥುನ

ಗುರಿಗಳನ್ನು ಮುಟ್ಟಲು ನೀವು ಎರಡರಷ್ಟು ಶ್ರಮ ಪಡುತ್ತೀರಿ. ನಿಮ್ಮಲ್ಲಿ ಸಂಪೂರ್ಣ ಶಕ್ತಿ ಮತ್ತು ಉತ್ಸಾಹ ತುಂಬಿದೆ. ಅದು ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಕಠಿಣ ದಿನದ ಶ್ರಮದ ನಂತರ ಅಪಾರ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ

ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಮಾತಿನ ಬಲ ಮತ್ತು ಸೌಜನ್ಯಪೂರ್ಣ ನಡವಳಿಕೆಯಿಂದ ನೀವು ಜನರನ್ನು ಗೆಲ್ಲುತ್ತೀರಿ.

ಸಿಂಹ

ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅಪಾರ ರಿಸ್ಕ್​​​​​​​ಗಳನ್ನು ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ, ವದಂತಿಗಳನ್ನು ನಿಯಂತ್ರಿಸಿರಿ.

ಕನ್ಯಾ

ಇಂದು ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ

ನಿಮ್ಮಲ್ಲಿರುವ ಪ್ರತಿಭೆ ಎಲ್ಲರಿಗೂ ತಿಳಿಯಲಿದೆ. ಇದು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ಇಂದು ಅನುಕೂಲಕರ ಕಾನೂನು ವ್ಯವಹಾರಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ

ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.

ಧನು

ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಆದರೆ, ನೀವು ಪ್ರಚಂಡ ಅಲೆಗಳ ನಡುವೆ ದೋಣಿ ನಡೆಸುತ್ತಿದ್ದೀರಿ. ಮತ್ತು ಎಲ್ಲಾ ಸಮಸ್ಯೆಗಳ ಅಲೆಗಳನ್ನೂ ದಾಟಿ ದಡ ಸೇರುತ್ತೀರಿ. ನಿಮ್ಮ ಪ್ರೀತಿಪಾತ್ರರು ನೀಡುವ ಸಲಹೆಯನ್ನು ಸ್ವೀಕರಿಸಿ.

ಮಕರ

ನಿಮ್ಮ ಪ್ರೀತಿಪಾತ್ರರ ಎಲ್ಲಾ ಬೇಡಿಕೆಗಳನ್ನೂ ನೀವು ಪೂರೈಸಲಿದ್ದೀರಿ. ಅತಿಯಾದ ಖರ್ಚು ಮಾಡಿದರೂ ಅದು ನಿಮಗೆ ಉತ್ಸಾಹ ತರಲಿದೆ. ಆದರೆ ದಿನದ ಅಂತ್ಯಕ್ಕೆ ಹಣ ಖರ್ಚಾಗಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತೀರಿ. ಆದ್ದರಿಂದ ಜಾಗ್ರತೆಯಿಂದಿರಿ.

ಕುಂಭ

ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ. ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿ ಆನಂದ ಹೊಂದಲು ಪ್ರಯತ್ನಿಸಿ.

ಮೀನ

ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ. ಧೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು ಮತ್ತಿತರೆ ಸಂಗತಿಗಳು ಶೀಘ್ರದಲ್ಲೇ ಫಲ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.