ETV Bharat / bharat

ಮಂಗಳವಾರ ನಿಮ್ಮ ರಾಶಿಯ ಫಲಾಫಲ ಹೇಗಿದೆ ನೋಡಿ - 09 June 2020 ETV Bharat astrology

ಮಂಗಳವಾರದ ರಾಶಿಫಲ

09 June 2020 ETV Bharat astrology
ಮಂಗಳವಾರದ ರಾಶಿಫಲ
author img

By

Published : Jun 9, 2020, 5:00 AM IST

ಮೇಷ

ಇಂದು, ಮತ್ತೊಂದು ಒತ್ತಡದ ದಿನ. ನೀವು ಕಚೇರಿಯಲ್ಲಿ ಮತ್ತು ಮನೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದೀರಿ. ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲವು ರಿಯಾಯಿತಿಗಳನ್ನು ನೀಡಬಹುದು, ಮತ್ತು ಇದು ವಿಷಯಗಳನ್ನು ಕೊಂಚ ಸುಲಭಗೊಳಿಸುತ್ತದೆ. ನೀವು ಹಿರಿಯರಿಂದ ಮೌಲ್ಯಯುತ ಮಾರ್ಗದರ್ಶನ ಪಡೆಯುತ್ತೀರಿ.

ವೃಷಭ

ನಿಮ್ಮ ಆಡಳಿತ ಮತ್ತು ಸಂಘಟನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅದ್ಭುತ ದಿನ. ಹೊರಗಡೆ ಹೋಗಿ ಮತ್ತು ನಿಮ್ಮಲ್ಲಿರುವ ಎಲ್ಲಾ ಪ್ರತಿಭೆಯನ್ನು ನಿಮ್ಮ ಕೆಲಸದ ಸ್ಥಳ ಅಥವಾ ವ್ಯಾಪಾರದಲ್ಲಿ ತೋರಿಸಿ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು, ಪಾಲುದಾರರು ಮತ್ತು ಪ್ರತಿಸ್ಪರ್ಧಿಗಳನ್ನು ಪ್ರಭಾವಿತಗೊಳಿಸುವುದು ಮತ್ತು ಅವರ ಪ್ರಶಂಸೆ ಮತ್ತು ಬೆಂಬಲ ಪಡೆಯುತ್ತೀರಿ. ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ. ನಿಮ್ಮ ಮಿತಿ ಮತ್ತು ಸಾಮರ್ಥ್ಯಗಳನ್ನು ಮೀರಿ ಯಾವುದನ್ನೂ ಕೈಗೊಳ್ಳಬೇಡಿ. ಅದರಿಂದ ನಿಮಗೆ ಹಿನ್ನಡೆ ತರುತ್ತದೆ.

ಮಿಥುನ

ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮೂಡ್ ಹಾಳು ಮಾಡಬಹುದು. ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಬಹುದು. ನೀವು ವಿಚಲಿತರಾಗದೆ ನಿಮ್ಮ ವರ್ಚಸ್ವಿ ವ್ಯಕ್ತಿತ್ವಕ್ಕೆ ಮರಳಿ.

ಕರ್ಕಾಟಕ

ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನೀವು ಹಾಸ್ಯಪ್ರಜ್ಞೆಯಿಂದ ಅವರನ್ನು ರಂಜಿಸುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಅನುಕೂಲವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಔನ್ನತ್ಯ ಸಾಧಿಸುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಇದು ಒಳ್ಳೆಯ ದಿನವಾಗಿದೆ.

ಸಿಂಹ

ನಿಮ್ಮ ದಿನ ಸಂಪೂರ್ಣ ಮಿಶ್ರ ಫಲಿತಾಂಶಗಳು. ಒಂದು ಕಡೆ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರಿಂದ ಅಸಂತೃಪ್ತಿ ಹೊಂದಿದ್ದೀರಿ, ಇನ್ನೊಂದೆಡೆ ನೀವು ಸಟ್ಟಾ ಉದ್ಯಮದಲ್ಲಿ ಅದ್ಭುತ ಗಳಿಕೆ ಪಡೆಯುತ್ತೀರಿ. ನೀವು ಕೆಲ ಮಿತ್ರರ ಸಲಹೆ ಮೇರೆಗೆ ಸಮತೋಲನ ಕಾಪಾಡಿಕೊಳ್ಳುತ್ತೀರಿ.

ಕನ್ಯಾ

ನೀವು ಇಂದು ಐಡಿಯಾಗಳ ಅತಿಯಾದ ಹರಿವನ್ನು ಕಾಣುತ್ತೀರಿ. ನಿಮಗೆ ಗುಣಪಡಿಸುವ ಸ್ಪರ್ಶವಿದೆ, ಹೀಲರ್ ಕೈಗಳಿವೆ ಮತ್ತು ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ವಿವೇಚನೆಯುಳ್ಳವರು, ನಿಮ್ಮ ಮನಸ್ಸು ಓದುವ ಸಾಮರ್ಥ್ಯಗಳು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಅದ್ಭುತ ಫಲಿತಾಂಶ ನೀಡುತ್ತದೆ.

ತುಲಾ

ಉತ್ಕಂಠಿತ ದಿನ ನಿಮ್ಮ ಮುಂದಿದೆ. ನಿಮ್ಮ ಹೊರನೋಟದಲ್ಲಿ ಬದಲಾವಣೆಯ ಶರಧಿಯನ್ನು ನಿರೀಕ್ಷಿಸಿ.

ವೃಶ್ಚಿಕ

ನೀವು ಹೊಸ ವ್ಯಾಪಾರೋದ್ಯಮ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಎಲ್ಲಕ್ಕಿಂತ ಇಂದು ಹೆಚ್ಚಾಗಿದೆ. ನೀವು ನಿಮ್ಮ ಅತ್ಯುತ್ತಮವಾದುದನ್ನು ನೀಡಲು ನಿರ್ಧರಿಸಿದ್ದೀರಿ ಮತ್ತು ನಿಮ್ಮ ಯೋಜನೆಗಳಲ್ಲಿ ಯಶಸ್ವಿಯಾಗಲು ಶ್ರಮ ಪಡುತ್ತೀರಿ. ಈ ದಿನ ನಿಮ್ಮ ಸಹವರ್ತಿಗಳಿಂದ ಅಭಿನಂದನೆಗಳು ಮತ್ತು ಸಕಾರಾತ್ಮಕ ಅಭಿಪ್ರಾಯ ಪಡೆದ ನಂತರ ಫಲದಾಯ ಮತ್ತು ಮೌಲಿಕ ಎನಿಸುತ್ತದೆ.

ಧನು

ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ಕೋಪ ವಿಶ್ವವನ್ನು ನಾಶ ಮಾಡುತ್ತದೆ ಎಂದು ಅಷ್ಟಲ್ಲದೆ ಹೇಳಿಲ್ಲ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ, ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ

ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಾಕಷ್ಟು ಶ್ರಮ ಪಡುವಿರಿ. ಬೌದ್ಧಿಕ ಪ್ರಗತಿ ಮುಖ್ಯವಾಗಿದೆ. ನಿಮ್ಮ ಕೆಚ್ಚು ಇಂದು ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಉಳಿದಿದ್ದು ನಿಶ್ಚಿತ. ಯಾವುದೂ ನಿಮ್ಮನ್ನು ತೊಂದರೆಗೆ ಈಡು ಮಾಡುವುದಿಲ್ಲ.

ಕುಂಭ

ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಪರಿಣಿತ ಉಚ್ಛಾರಣೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ಚರ್ಚೆಗಳು ಮತ್ತು ವಾದಗಳು ಶಕ್ತಿಯುತವಾಗಿರುತ್ತವೆ. ಜನರು ನಿಮ್ಮ ವಿಚಾರಗಳನ್ನು ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೇ ಇರುವುದು ಮುಖ್ಯ.

ಮೀನ

ಆಧ್ಯಾತ್ಮಿಕ ಆಸಕ್ತಿಗಳು ನಿಮ್ಮನ್ನು ಸಕ್ರಿಯರಾಗಿರಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.