ETV Bharat / bharat

ತಿಂಗಳ ಮೊದಲ ದಿನ ನಿಮ್ಮ ರಾಶಿಫಲ ಹೇಗಿರಲಿದೆ..? - 01 December 2020 Etv Bharat horoscope

ಮಂಗಳವಾರದ ರಾಶಿಫಲ

01 December 2020 Etv Bharat horoscope
ಮಂಗಳವಾರದ ರಾಶಿಫಲ
author img

By

Published : Dec 1, 2020, 5:01 AM IST

ಮೇಷ

ಕೆಲಸದ ನಡುವೆ ಕುಟುಂಬದ ಕಡೆಗೂ ಗಮನ ನೀಡಿ. ಕುಟುಂಬದ ಸಮಸ್ಯೆಗಳನ್ನು ಸರಿಪಡಿಸಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಹೊರಗಡೆ ತಿನ್ನಲು, ಚಲನಚಿತ್ರ ವೀಕ್ಷಣೆ ಮಾಡಲು ಅಥವಾ ಅತ್ಯುತ್ತಮ ತಾಣಗಳಿಗೆ ಶಾಪಿಂಗ್ ಹೊರಡಲು ಸಜ್ಜಾಗಿರಿ.

ವೃಷಭ

ಈ ದಿನ ಸೌಂದರ್ಯವರ್ಧನೆಯ ದಿನವಾಗಿದೆ. ನಿಮ್ಮ ಅಂದ ಹೆಚ್ಚಿಸಿಕೊಳ್ಳುವ ದಾರಿಗಳ ಕುರಿತು ನೀವು ಬಹಳ ತಲೆ ಕೆಡಿಸಿಕೊಳ್ಳುತ್ತೀರಿ. ಇತರರು ನಿಮ್ಮನ್ನು ಗಮನಿಸುವಂತೆ ಮಾಡಲು ನಿಮಗರಿವಿಲ್ಲದೆ ನೀವು ಮಾಡುವ ಎಲ್ಲವನ್ನೂ ಮಾಡುತ್ತೀರಿ. ನಿಮ್ಮ ಪ್ರಯತ್ನಗಳಿಗೆ ತಕ್ಕಷ್ಟು ಗಮನ ಮತ್ತು ಆಸಕ್ತಿ ನಿಮಗೆ ದೊರೆಯುತ್ತದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ.

ಮಿಥುನ

ಇಂದು ನೀವು ಏಕಾಂಗಿ ಮತ್ತು ಯಾರಿಗೂ ಬೇಕಿಲ್ಲದವರು ಎಂಬ ಭಾವನೆ ಹೊಂದುತ್ತೀರಿ. ನಿಮ್ಮ ತೊಂದರೆಗೊಳಗಾದ ಮನಸ್ಥಿತಿಯನ್ನು ಶಾಂತ ಪಡಿಸಿಕೊಳ್ಳಲು ಯಾರೋ ಒಬ್ಬರು ಬೇಕೆಂದು ಭಾವಿಸುತ್ತೀರಿ. ಧ್ಯಾನ ಮತ್ತು ಯೋಗ ನಿಮಗೆ ಶಾಂತವಾಗಿರಲು ನೆರವಾಗುತ್ತದೆ. ವಿಶೇಷ ವ್ಯಕ್ತಿಯಿಂದ ಪ್ರೀತಿಯನ್ನು ಪಡೆಯಲು ಇದು ಒಳ್ಳೆಯ ದಿನವಾಗಿದೆ.

ಕರ್ಕಾಟಕ

ನೀವು ಹೊಸ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ತೇಜಸ್ಸು ಹಾಗೂ ಶಕ್ತಿಯಿಂದ ನಳನಳಿಸುತ್ತೀರಿ. ಮಿತ್ರರು ಹಾಗೂ ಬಂಧುಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ಕಾಲ ಕಳೆಯಲು ಇದು ಅತ್ಯುತ್ತಮ ಸಮಯವಾಗಿದೆ.

ಸಿಂಹ

ಒಂದು ಸವಾಲಿನ ದಿನ ನಿಮಗಾಗಿ ಕಾದಿದೆ. ನೀವು ಕೆಲ ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತೀರಿ. ಆದರೆ ನಿಮ್ಮ ಎಲ್ಲಾ ಕೆಲಸಗಳನ್ನೂ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಆದರೆ ನಿಮ್ಮ ಕೆಲಸದ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಮನೆ ಹಾಗೂ ಉದ್ಯೋಗದ ಸ್ಥಳದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.

ಕನ್ಯಾ

ಇಂದು ನೀವು ತೊಡಗಿಕೊಳ್ಳುವ ಯಾವುದೇ ಕೆಲಸದಲ್ಲೂ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ವಿದೇಶದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸುವ ನಿಮ್ಮ ಬಯಕೆ ಫಲ ನೀಡುತ್ತದೆ. ನಿಮ್ಮ ಸ್ವಂತ ಇಮೇಜ್ ಅನ್ನು ಗಮನಾರ್ಹವಾಗಿ ಉತ್ತಮಪಡಿಸಲು ನಿಮ್ಮ ವೈಯಕ್ತಿಕ ವಿಚಾರಕ್ಕೆ ಅಗತ್ಯವಾದ ಸುಧಾರಣೆಗಳನ್ನು ಮಾಡುವುದು ಅಗತ್ಯ.

ತುಲಾ

ಲಲಿತಕಲೆಗಳು ನಿಮ್ಮನ್ನು ಇಂದು ಆಹ್ವಾನಿಸುತ್ತಿವೆ. ಅಂತಿಮವಾಗಿ ನಿಮ್ಮಲ್ಲಿನ ಗೋಪ್ಯವಾಗಿದ್ದ ಕಲಾವಿದ ಹೊರಬರುತ್ತಿದ್ದಾನೆ. ನಿಮ್ಮ ಮೆರುಗು ನೀಡಿದ ಸೌಂದರ್ಯಪ್ರಜ್ಞೆಯಿಂದ ನೀವು ಒಳಾಂಗಣ ಅಲಂಕರಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಿದ್ದೀರಿ.

ವೃಶ್ಚಿಕ

ನೀವು ಯಾರೋ ಒಬ್ಬರಿಗೆ ಅವರ ಯೋಜನೆಯಲ್ಲಿ ಪಾಲುದಾರರಾಗಲು ಅವಕಾಶ ದೊರೆಯಬಹುದು, ಮತ್ತು ಇದು ನಿಮಗೆ ಇಡೀ ದಿನ ವ್ಯಸ್ತವಾಗಿರಿಸುತ್ತದೆ. ನೀವು ಬಯಸಿದಂತೆ ಫಲಿತಾಂಶ ದೊರೆಯದೇ ಇದ್ದರೂ, ತಾಳ್ಮೆಯಿಂದ ಇದ್ದರೆ ಮಹತ್ತರ ಪುರಸ್ಕಾರಗಳು ನಿಮಗಾಗಿ ಕಾಯುವಂತೆ ಮಾಡುತ್ತದೆ.

ಧನು

ಇಂದು ಯಾವ ವಿಚಾರವನ್ನೂ ನಿರ್ಲಕ್ಷಿಸಬೇಡಿ. ಕೆಲವು ನಿಮಗಾಗಿ ಪರಿಗಣಿಸಲು ಸೂಕ್ತವಾಗಿರಬಹುದು. ಪ್ರಶ್ನೆ ಮತ್ತು ತರ್ಕ ಎಂದು ನೀವು ಆಲೋಚಿಸುತ್ತೀರಿ ಮತ್ತು ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಸೂಕ್ತ ಆಯ್ಕೆ ಮಾಡುತ್ತೀರಿ. ಅಂತಿಮ ತೀರ್ಮಾನ ನಿಮ್ಮದೇ ಆಗಿರುತ್ತದೆ.

ಮಕರ

ನಿಮ್ಮ ದಿನ ಚೆನ್ನಾಗಿ ಪ್ರಾರಂಭವಾಗಿದೆ ಮತ್ತು ನಿಮ್ಮಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯದಲ್ಲಿ ಮುಳುಗಿಸುತ್ತೀರಿ. ಉತ್ಪಾದಕತೆ ಹೆಚ್ಚಿಸಲು ನಿಮ್ಮ ಕೆಲಸದ ವಿಧಾನವನ್ನು ಬದಲಾಯಿಸುವ ಸಾಧ್ಯತೆ ಇದೆ. ಹೆಚ್ಚಿನ ವಿಶ್ವಾಸದಿಂದ ನಿಮ್ಮ ದಿನ ಹಲವು ಅನುಕೂಲಕರ ಫಲಿತಾಂಶಗಳಿಂದ ಬದಲಾಗಲಿದೆ.

ಕುಂಭ

ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ಸೃಜನಶೀಲ ಪ್ರತಿಕ್ರಿಯೆಯಿಂದ ನೀವು ಜನರನ್ನು ಮಂತ್ರಮುಗ್ಧಗೊಳಿಸುತ್ತೀರಿ. ನಿಮ್ಮ ಪ್ರೀತಿಪಾತ್ರರು ಸುತ್ತುವರಿದಿದ್ದು ನಿಮ್ಮ ದಿನವೂ ಉತ್ಸಾಹದಿಂದ ಮುಗಿಯುತ್ತದೆ.

ಮೀನ

ಇಂದು ನೀವು ಯಾವುದೇ ದೊಡ್ಡ ಹೂಡಿಕೆಗಳಿಗೆ ಬದ್ದರಾಗಬೇಡಿ. ಊಹಾತ್ಮಕ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ಉದ್ಯೋಗದಲ್ಲಿರುವವರಿಗೆ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನೀವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.