ನೀಲಗಿರಿ ಬೆಟ್ಟ: ನೀಲಗಿರಿ ಬೆಟ್ಟಗಳ ರಸ್ತೆಯ ಮೇಲೆ ಕರಡಿಗಳು ಓಡಾಡುವ ಬಗ್ಗೆ ಅಲ್ಲಿನ ಸ್ಥಳೀಯರಿಗೆ ತಿಳಿದಿದೆ. ಇದನ್ನು ಚಿತ್ರೀಕರಿಸಲು ತಮಿಳುನಾಡಿನ ಇಬ್ಬರು ಬೈಕ್ ಸವಾರರು ತೆರಳಿದ್ದಾರೆ. ಈ ವೇಳೆ ಕರಡಿಗಳು ಗೋಚರಿಸುತ್ತಿದಂತೆಯೇ ಬೈಕ್ ನಿಲ್ಲಿಸಿ ಅವರು ವಿಡಿಯೋ ಚಿತ್ರೀಕರಿಸುತ್ತಿದ್ದರು. ಸುದೈವವಶಾತ್ ಸವಾರರ ಮೇಲೆ ಕರಡಿಗಳು ದಾಳಿ ಮಾಡದೆ ತಮ್ಮಷ್ಟಕ್ಕೆ ತಾವು ಗುಡ್ಡ ಹತ್ತಿ ಹೋಗಿವೆ.
-
Somewhere in the Nilgiris... Wait till the end of the clip if you want to feel an adrenaline rush...To the @jawamotorcycles team: We need to introduce a ‘Bear Charge’ warning on our bikes... pic.twitter.com/Zy24TuBroF
— anand mahindra (@anandmahindra) June 24, 2021 " class="align-text-top noRightClick twitterSection" data="
">Somewhere in the Nilgiris... Wait till the end of the clip if you want to feel an adrenaline rush...To the @jawamotorcycles team: We need to introduce a ‘Bear Charge’ warning on our bikes... pic.twitter.com/Zy24TuBroF
— anand mahindra (@anandmahindra) June 24, 2021Somewhere in the Nilgiris... Wait till the end of the clip if you want to feel an adrenaline rush...To the @jawamotorcycles team: We need to introduce a ‘Bear Charge’ warning on our bikes... pic.twitter.com/Zy24TuBroF
— anand mahindra (@anandmahindra) June 24, 2021
ಈ ಕುರಿತ ವಿಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿಯಿದ ನೆಟ್ಟಿಗರೊಬ್ಬರು, ಬೈಕ್ ಸವಾರರು ಕರಡಿ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದಾರೆ. ಅವರಿಗೆ ಈ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಈ ವಿಡಿಯೋ 1.2 ಲಕ್ಷ ಬಾರಿ ವೀಕ್ಷಣೆಯಾಗಿದೆ. 4,200 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಅನೇಕ ಕಮೆಂಟ್ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಆತಂಕಗೊಂಡಿದ್ದು ಕರಡಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.