ETV Bharat / bharat

Video- ರಸ್ತೆ ಸಂಪರ್ಕ ಕನಸು.. ಡೋಲಿಯಲ್ಲಿ ಗರ್ಭಿಣಿಯನ್ನು 8 ಕಿ.ಮೀ. ಹೊತ್ತು ಸಾಗಿದ ಜನ!

ಮಧ್ಯಪ್ರದೇಶದ ಬಾರ್ವಾನಿಯ ಪನ್ಸೆಮಾಲ್ ಜಿಲ್ಲೆಯ ಖಮ್‌ಗಾಂವ್‌ ಪ್ರದೇಶಕ್ಕೆ ರಸ್ತೆ ವ್ಯವಸ್ಥೆಯಿಲ್ಲ. ಪರಿಣಾಮ ಬಟ್ಟೆಯ ಡೋಲಿ ನಿರ್ಮಿಸಿ ಅದರ ಮೂಲಕ ಗರ್ಭಿಣಿಯನ್ನು ಸುಮಾರು 8 ಕಿ.ಮೀ ಹೊತ್ತು ಆಸ್ಪತ್ರೆಗೆ ಸಾಗಿಸಲಾಗಿದೆ.

barwani
ಗರ್ಭಿಣಿಯನ್ನು ಹೊತ್ತು ಸಾಗಿದ ಸ್ಥಳೀಯರು
author img

By

Published : Jul 25, 2021, 10:53 AM IST

ಭೋಪಾಲ್​(ಮಧ್ಯಪ್ರದೇಶ): ಇಲ್ಲಿನ ಬಾರ್ವಾನಿಯ ಪನ್ಸೆಮಾಲ್ ಜಿಲ್ಲೆಯ ಖಮ್‌ಗಾಂವ್‌ ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಇಲ್ಲಿನ ಜನರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ನಿದರ್ಶನದಂತಿದೆ ಇಲ್ಲಿನ ಘಟನೆ.

ಗರ್ಭಿಣಿಯನ್ನು ಹೊತ್ತು ಸಾಗಿದ ಸ್ಥಳೀಯರು

ಈ ಗ್ರಾಮಕ್ಕೆ ಇಲ್ಲಿಯವರೆಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಪರಿಣಾಮ ಇತ್ತೀಚೆಗೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಇಲ್ಲಿನ ಜನರು ಸಂಕಷ್ಟ ಎದುರಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಟ್ಟೆಯ ಡೋಲಿ ನಿರ್ಮಿಸಿ ಅದರ ಮೂಲಕ ಆಕೆಯನ್ನು ಸುಮಾರು 8 ಕಿ.ಮೀ ಹೊತ್ತು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.