ETV Bharat / bharat

ಬಸ್​-ಜೆಸಿಬಿ ನಡುವೆ ಭೀಕರ ಅಪಘಾತ: 17 ಮಂದಿ ಸಾವು, ಐವರ ಸ್ಥಿತಿ ಗಂಭೀರ - 16 ಮಂದಿ ಬಲಿ, ಹಲವರ ಸ್ಥಿತಿ ಗಂಭೀರ

ವೇಗವಾಗಿ ಬಂದ ಜೆಸಿಬಿಯು ಬಸ್​ಗೆ ಡಿಕ್ಕಿ ಹೊಡೆದಿದ್ದು, ಬಸ್​​ನಲ್ಲಿದ್ದ 17 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್​-ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ
ಬಸ್​-ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ
author img

By

Published : Jun 8, 2021, 11:03 PM IST

Updated : Jun 9, 2021, 12:51 AM IST

ಕಾನ್ಪುರ (ಉತ್ತರ ಪ್ರದೇಶ): ನಗರದಲ್ಲಿ ಬಸ್​ ಹಾಗೂ ಜೆಸಿಬಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ.

ಬಸ್​-ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ

ಕಿಸಾನ್ ನಗರ ಕಾಲುವೆ ಬಳಿ ಜೆಸಿಬಿ ವೇಗವಾಗಿ ಬಸ್​ಗೆ​ ಡಿಕ್ಕಿ ಹೊಡೆದಿದೆ. ಬಸ್​​ನಲ್ಲಿದ್ದ 17 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಹಿನ್ನೆಲೆ ರಸ್ತೆಯಲ್ಲಿ ಕಿ.ಮೀ​​.ನಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

Last Updated : Jun 9, 2021, 12:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.