ETV Bharat / bharat

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಜಾಗೃತರಾಗಿರಬೇಕು, ಪ್ರಸನ್ನಾಂಜನೇಯ ಸ್ತೋತ್ರ ಜಪಿಸಬೇಕು! - ಬುಧವಾರ ಭವಿಷ್ಯ

ಇಂದಿನ ರಾಶಿ ಭವಿಷ್ಯದಲ್ಲಿ ಆಂಜನೇಯ ಕೃಪೆ ಎಲ್ಲರ ಮೇಲಿದೆ. ಆದ್ರೆ ಕೆಲವೊಂದು ರಾಶಿಯವರು ಪ್ರಸನ್ನಾಂಜನೇಯ ಸ್ತೋತ್ರವನ್ನು ಜಪಿಸುವುದರಿಂದ ಒಳ್ಳೆಯದಾಗುತ್ತದೆ..

Astrological predictions for the day, Today horoscope, Wednesday horoscope, Astrological predictions for the day,  ಇಂದಿನ ರಾಶಿ ಭವಿಷ್ಯ, ಇಂದಿನ ಭವಿಷ್ಯ, ಬುಧವಾರ ಭವಿಷ್ಯ,
ಇಂದಿನ ಭವಿಷ್ಯ
author img

By

Published : Feb 19, 2022, 6:33 AM IST

ಮೇಷ: ಒಂದು ಒಳ್ಳೆಯ ಸುದ್ದಿ ಕೇಳುತ್ತೀರಿ. ಗೆಳೆಯರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ಪ್ರಾರಂಭಿಸಿದ ಕಾರ್ಯಗಳನ್ನು ಯೋಜಿಸಿದಂತೆ ಪೂರ್ಣಗೊಳಿಸುತ್ತೀರಿ. ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಒಳ್ಳೆಯ ಸುದ್ದಿಯೊಂದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅನಗತ್ಯ ಖರ್ಚು. ಇಷ್ಟವಾದ ದೇವರಾಧನೆ ಮಾಡುವುದು ಉತ್ತಮ.

ವೃಷಭ: ಕಾಲಕ್ಕೆ ತಕ್ಕಂತೆ ಮುಂದೆ ಸಾಗಿ. ಯೋಚಿಸಿದ್ದ ಕಾರ್ಯಗಳಿಗೆ ಫಲ ಸಿಗುತ್ತದೆ. ನಿಮ್ಮ ಪ್ರತಿಭೆಯನ್ನು ಪ್ರಶಂಸಿಸಲಾಗುತ್ತದೆ. ಕೆಲವರ ನಡವಳಿಕೆ ದುಃಖ ತರಿಸುತ್ತದೆ. ದುರ್ಗಾ ಅಷ್ಟೋತ್ತರ ಶತನಾಮವಳಿ ಓದಿದ್ರೆ ಒಳ್ಳೆಯದು.

ಮಿಥುನ: ವೃತ್ತಿ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಮಿಶ್ರ ವಾತಾವರಣವಿರುತ್ತದೆ. ಅಧಿಕಾರಿಗಳು ಅಥವಾ ಹಿರಿಯರು ನಿಮ್ಮ ಪರವಾಗಿ ಇಲ್ಲದಿರಬಹುದು. ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ. ಅನಗತ್ಯ ಪ್ರವಾಸಗಳನ್ನು ಕೈಗೊಳ್ಳುತ್ತೀರಾ. ನವಗ್ರಹ ಪೂಜೆ ಮಂಗಳಕರ.

ಕರ್ಕಾಟಕ: ಸಂತೋಷದ ಸಮಯವನ್ನು ಕಳೆಯುತ್ತೀರಿ. ಅಡೆತಡೆಗಳನ್ನು ಎದುರಿಸಲು ಪೂರ್ವಭಾವಿಯಾಗಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಈಶ್ವರನ ಧ್ಯಾನ ಶುಭಕರ...

ಸಿಂಹ: ಕುಟುಂಬದ ಸದಸ್ಯರೊಂದಿಗೆ ಸೇರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸ್ಥಿರ ನಿರ್ಧಾರಗಳೊಂದಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಆರ್ಥಿಕವಾಗಿ ದೃಢಗೊಳ್ಳವ ಕಾಲ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಇಷ್ಟ ದೇವರಾಧನೆ ಒಳ್ಳೆಯದು.

ಕನ್ಯಾ: ಪ್ರಮುಖ ವಿಷಯಗಳಲ್ಲಿ ಕುಟುಂಬ ಸದಸ್ಯರ ಸಲಹೆ ಅಗತ್ಯ. ಒಳ್ಳೆಯ ಸುದ್ದಿಯೊಂದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೆಲವು ಘಟನೆಗಳು ದುಃಖವನ್ನುಂಟುಮಾಡುತ್ತವೆ. ಚಂದ್ರಶೇಖರ ಅಷ್ಟಕ ಸ್ತೋತ್ರ ಓದುವುದು ಒಳ್ಳೆಯದು.

ತುಲಾ: ಮಿಶ್ರ ಕಾಲ. ಜಾಗರೂಕರಾಗಿರುವ ಸಮಯ. ಪ್ರಮುಖ ವಿಷಯಗಳಿಗೆ ಗಮನವನ್ನು ಹೆಚ್ಚಿಸಿ. ಸಂದರ್ಭಕ್ಕೆ ಅನುಗುಣವಾಗಿ ಮುಂದುವರಿಯಿರಿ. ಸಂಬಂಧಿಕರ ಸಲಹೆಗಳು ಉತ್ತಮ ಫಲಿತಾಂಶ ನೀಡುತ್ತದೆ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಶಿವಾಲಯ ದರ್ಶನ ಉತ್ತಮ ಫಲ ನೀಡುತ್ತದೆ.

ವೃಶ್ಚಿಕ: ಅಗತ್ಯವಿರುವಂತೆ ಸೂಕ್ತ ನೆರವು ಪಡೆಯುತ್ತೀರಿ. ಶತ್ರುಗಳ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕೆಲವು ಸಂದರ್ಭಗಳಲ್ಲಿ ನೀವು ಯೋಚಿಸುವುದಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗಬಹುದು. ಸೂರ್ಯ ಆರಾಧನೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಧನು: ಪ್ರಾರಂಭಿಸಿದ ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಕಂಡುಬರುತ್ತವೆ. ಬಂಧು ಮಿತ್ರರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಅನಾವಶ್ಯಕ ವಿಷಯಗಳತ್ತ ಗಮನ ಹರಿಸುವುದನ್ನು ಕಡಿಮೆ ಮಾಡಿ ಮತ್ತು ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ಒಳ್ಳೆಯದು.

ಮಕರ: ಏಕಾಗ್ರತೆಯಿಂದ ಕೆಲಸ ಮಾಡಿ, ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಪ್ರಮುಖ ವಿಷಯಗಳಲ್ಲಿ ಕುಟುಂಬದ ಸದಸ್ಯರ ಸಹಕಾರ ಅಗತ್ಯ. ಅಧಿಕಾರಿಗಳ ಜೊತೆ ಸ್ವಲ್ಪ ಜಾಗ್ರತೆ ಇರಲಿ. ಪ್ರಸನ್ನಾಂಜನೇಯ ಸ್ತೋತ್ರವನ್ನು ಪಠಿಸಬೇಕು.

ಕುಂಭ: ಪ್ರಾರಂಭಿಸಿದ ಕೆಲಸದಲ್ಲಿ ಮುನ್ನೆಚ್ಚರಿಕೆ ವಹಿಸಿ. ದೈಹಿಕ ಚಟುವಟಿಕೆ ಹೆಚ್ಚಿಸುತ್ತದೆ. ಪ್ರಮುಖ ವಿಷಯಗಳಲ್ಲಿ ಜಾಗೃತಿಯಿಂದ ವ್ಯವಹರಿಸಿ. ಅನಗತ್ಯ ವಿಷಯಗಳೊಂದಿಗೆ ಸಮಯ ವ್ಯರ್ಥ ಮಾಡಬೇಡಿ. ಶಿವ ನಾಮಸ್ಮರಣೆಯು ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.

ಮೀನ: ಪ್ರಾರಂಭಿದ ಕಾರ್ಯಗಳನ್ನು ಗೆಳೆಯರ ಸಹಕಾರದಿಂದ ಪೂರ್ಣಗೊಳ್ಳುತ್ತವೆ. ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿ, ಉದ್ಯೋಗ ಮತ್ತು ವ್ಯಾಪಾರಕ್ಕೆ ಅನುಕೂಲಕರ ವಾತಾವರಣವಿರುತ್ತದೆ. ಇಷ್ಟ ದೇವತಾ ಶ್ಲೋಕವನ್ನು ಓದುವುದು ಶುಭ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.