ETV Bharat / bharat

ನಿಮ್ಮ ರಾಶಿ ಭವಿಷ್ಯ: ಈ ರಾಶಿಯವರು ಇಂದು ಎಚ್ಚರದಿಂದಿರಿ - ಇಂದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Astrological predictions for the day, Today horoscope, Wednesday horoscope, ಇಂದಿನ ರಾಶಿ ಭವಿಷ್ಯ, ಇಂದಿನ ಭವಿಷ್ಯ, ಬುಧವಾರ ಭವಿಷ್ಯ
ಬುಧವಾರ ರಾಶಿ ಭವಿಷ್ಯ
author img

By

Published : Feb 16, 2022, 6:48 AM IST

ಮೇಷ: ಇಂದು ನೀವು ಒಳ್ಳೆಯ ಕಾರ್ಯಗಳನ್ನು ಮಾಡುತ್ತೀರಿ. ಮಹಾನ್​ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಯಿದೆ. ಪ್ರಮುಖ ವಿಷಯಗಳಲ್ಲಿ ಪ್ರಗತಿ ಹೊಂದುತ್ತೀರಾ. ಖರ್ಚು ಆಗದಂತೆ ನೊಡಿಕೊಳ್ಳಬೇಕು. ಪ್ರಯಾಣದಲ್ಲಿ ಎಚ್ಚರಿಕೆಯ ಅಗತ್ಯವಿದೆ. ಆಂಜನೇಯ ಆರಾಧನೆ ಮಾಡಿ.

ವೃಷಭ: ಶ್ರಮದಿಂದ ಕೂಡಿದ ಫಲಿತಾಂಶಗಳಿವೆ. ಪಕ್ಕದವರನ್ನು ನಿಮ್ಮ ಬಳಿ ಸೇರಿಸಿಕೊಳ್ಳುವುದರಿಂದ ತೊಂದರೆಗಳು ಕಡಿಮೆಯಾಗುತ್ತವೆ. ಮನೋಬಲ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದುರ್ಗಾ ಧ್ಯಾನ ಶ್ಲೋಕ ಓದಿದರೆ ಉತ್ತಮ.

ಮಿಥುನ: ಭವಿಷ್ಯದ ಯೋಜನೆಯಲ್ಲಿ ಸ್ಪಷ್ಟತೆ ಬರುತ್ತದೆ. ಸಂಬಂಧಿಕರೊಂದಿಗೆ ಸೇರಿ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಆದಾಯಕ್ಕೆ ತಕ್ಕಂತೆ ಖರ್ಚಾಗುತ್ತದೆ. ಪ್ರಯಾಣಗಳು ಫಲಿಸುತ್ತವೆ. ಶಿವ ನಾಮಸ್ಮರಣ ಅತ್ಯುತ್ತಮ.

ಕರ್ಕಾಟಕ: ಶ್ರಮಕ್ಕೆ ಸೂಕ್ತವಾದ ಫಲಿತಾಂಶಗಳಿವೆ. ಪ್ರಮುಖ ಕಾರ್ಯಗಳಲ್ಲಿ ಕುಟುಂಬ ಸಹಕಾರ ಸಿಗುತ್ತದೆ. ಈಶ್ವರನ ದರ್ಶನ ಒಳ್ಳೆಯದು.

ಸಿಂಹ: ಶುಭಕಾಲ. ವೃತ್ತಿ, ಉದ್ಯೋಗ, ವ್ಯಾಪಾರಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಸುದ್ದಿ ಕೇಳುತ್ತೀರಿ. ಒಂದು ಸುದ್ದಿ ನಿಮ್ಮ ಮನೆಯ ಆನಂದವನ್ನು ತುಂಬುತ್ತದೆ. ಬಂಧು, ಮಿತ್ರರ ಜೊತೆಗೂಡಿ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೂತ್ತೀರಿ. ಕೆಲವು ಘಟನೆಗಳು ನಿಮ್ಮನ್ನು ಉತ್ಸುಕಗೊಳಿಸುತ್ತವೆ. ಕನಕಧಾರಾ ಸ್ತೋತ್ರಂ ಓದಿ.

ಕನ್ಯಾ: ಬುದ್ಧಿಬಲ ಚೆನ್ನಾಗಿರುತ್ತದೆ. ಗಟ್ಟಿ ಮನಸ್ಸಿನಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಕೆಲ ಮಾತುಗಳನ್ನು ಗ್ರಹಿಸಬೇಡಿ. ಪ್ರಯಾಣಗಳಲ್ಲಿ ತೊಂದರೆ ಕಂಡು ಬರುತ್ತವೆ. ಸುಬ್ರಹ್ಮಣ್ಯಸ್ವಾಮಿಯನ್ನು ಆರಾಧಿಸಿದರೆ ಒಳ್ಳೆಯದು.

ತುಲಾ: ಮಾನಸಿಕವಾಗಿ ಶಾಂತಿಯಾಗಿರುತ್ತೀರಾ. ಪ್ರಾರಂಭಿಸಿದ ಕೆಲಸದಲ್ಲಿ ಆತ್ಮೀಯರ ಸಹಕಾರ ಸಿಗುತ್ತದೆ. ಸಂಬಂಧಿಕರೊಂದಿಗೆ ಒಳ್ಳೆದಾಗುತ್ತದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಚುರುಕಾಗಿ ಭಾಗವಹಿಸುತ್ತಾರೆ. ಚಂದ್ರಶೇಖರ​ ಅಷ್ಟಕ ಸ್ತೋತ್ರ ಓದುವುದು ಶುಭ.

ವೃಶ್ಚಿಕ: ಮಿಶ್ರ ಕಾಲ. ಕಷ್ಟವನ್ನು ನಂಬಿಕೊಂಡು ಮುಂದೆ ಸಾಗಿ. ತಿರುವುವಿಲ್ಲದ ಫಲಿತಾಂಶಗಳು ಸಿಗುತ್ತವೆ. ಒಂದುವೇಳೆ ಕಷ್ಟಗಳು ಎದುರಾದರೂ ದೊಡ್ಡ ತೊಂದರೆಗಳನ್ನುಂಟು ಮಾಡುವುದಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆ. ಚಂದ್ರ ಧ್ಯಾನ ಅವಶ್ಯಕ.

ಧನು: ಅಭಿವೃದ್ಧಿಗೆ ಸಂಬಂಧಿಸಿದ ಶುಭ ಸುದ್ದಿ ಕೇಳುತ್ತೀರಿ. ಹೊಸ ವಸ್ತುಗಳನ್ನು ಖರೀದಿಸುತ್ತೀರಿ. ಅಗತ್ಯಕ್ಕೆ ತಕ್ಕಂತೆ ಸಹಾಯ ಸಿಗುತ್ತದೆ. ನಿಮ್ಮ ಕೀರ್ತಿ ಪ್ರತಿಷ್ಟೆಗಳು ಹೆಚ್ಚಾಗುತ್ತವೆ. ಇಷ್ಟವಾದ ದೇವರನ್ನು ದರ್ಶಿಸಿದರೆ ಒಳ್ಳೆಯದಾಗುತ್ತದೆ.

ಮಕರ: ಪ್ರಾರಂಭಿಸಿದ ಕೆಲಸಗಳಲ್ಲಿ ಕೆಲವು ತೊಂದರೆಗಳು ಎದುರಾಗುತ್ತವೆ. ದೈಹಿಕ ಶ್ರಮ ಹೆಚ್ಚುತ್ತದೆ. ಬೇಗ ನಿರ್ಧಾರ ತೆಗೆದುಕೊಳ್ಳುವುದರಿಂದ ತೊಂದರೆಯಾಗುತ್ತದೆ. ಶ್ರೀ ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರಂ ಓದಿದರೆ ಒಳ್ಳೆಯ ಫಲಿತಾಂಶಗಳು ಸಿಗುತ್ತವೆ.

ಕುಂಭ: ಅಭಿವೃದ್ಧಿಗಾಗಿ ಮಾಡುವ ಆಲೋಚನೆಗಳನ್ನು ನೆನಪಿನಲ್ಲಿಟ್ಟುಕೊಂಡು ಫಲಗಳನ್ನು ಸಾಧಿಸುತ್ತೀರಿ. ಕುಟುಂಬದ ವಾತಾವರಣವು ಅನುಕೂಲಕರವಾಗಿರುತ್ತದೆ. ದೊಡ್ಡವರ ಆಶೀರ್ವಾದ ಇರುತ್ತದೆ. ಪ್ರಯಾಣಗಳು ಫಲಿಸುತ್ತವೆ. ಇಷ್ಟವಾದ ದೇವರನ್ನು ದರ್ಶಿಸಿದರೆ ಒಳ್ಳೆಯದು.

ಮೀನ: ನಿಮ್ಮ ಅಭಿವೃದ್ಧಿಗೆ ದಂಗೆಯಾಗುವಂತಹ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಾ. ಆಗಾಗ್ಗೆ ನಿರ್ಧಾರಗಳನ್ನು ಬದಲಾಯಿಸುತ್ತಾ ತೊಂದರೆ ಅನುಭವಿಸುತ್ತೀರಾ. ಸ್ಥಿರವಾದ ಬುದ್ಧಿಯಿಂದ ಮುಂದೆ ಸಾಗಿ. ಕುಟುಂಬದಲ್ಲಿ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಬೇಕು. ದುರ್ಗಾ ಅಷ್ಟೋತ್ತರ ಶತ ನಾಮ ಸ್ತೋತ್ರಂ ಓದುವುದು ಒಳಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.