ETV Bharat / bharat

LIVE: ಹಿಂದಿ ಹೃದಯಭಾಗದ 3 ರಾಜ್ಯ ಗೆದ್ದು ಬೀಗಿದ ಬಿಜೆಪಿ; ತೆಲಂಗಾಣದಲ್ಲಿ ಕಾಂಗ್ರೆಸ್‌ ಕಮಾಲ್ - ವಿಧಾನಸಭೆ ಚುನಾವಣೆ ಫಲಿತಾಂಶ 2023

elelction result
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ
author img

By ETV Bharat Karnataka Team

Published : Dec 3, 2023, 8:40 AM IST

Updated : Dec 3, 2023, 2:26 PM IST

14:24 December 03

ಸದ್ಯದ ವಿಧಾನಸಭಾ ಚುನಾವಣಾ ಫಲಿತಾಂಶ ಇಂತಿದೆ

ರಾಜಸ್ಥಾನದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಮಾಹಿತಿ:

  • ಬಿಜೆಪಿ: 27 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಕಾಂಗ್ರೆಸ್​: 17 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಇತರೆ: ಇಬ್ಬರು ಅಭ್ಯರ್ಥಿ ಜಯಗಳಿಸಿದ್ದಾರೆ

ಮಧ್ಯಪ್ರದೇಶದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಮಾಹಿತಿ

  • ಬಿಜೆಪಿ: 17 ಕ್ಷೇತ್ರಗಳಲ್ಲಿ ಗೆಲುವು
  • ಕಾಂಗ್ರೆಸ್​: 6 ಕ್ಷೇತ್ರಗಳಲ್ಲಿ ಗೆಲುವು
  • ಇತರೆ: 0

ಛತ್ತೀಸ್‌ಗಢ : ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ತೆಲಂಗಾಣ ಗೆಲುವು ಸಾಧಿಸಿದ ಅಭ್ಯರ್ಥಿಗಳ ಮಾಹಿತಿ:

  • ಬಿಆರ್​ಎಸ್​: 9 ಕ್ಷೇತ್ರಗಳಲ್ಲಿ ಗೆಲುವು
  • ಕಾಂಗ್ರೆಸ್​ : 22 ಕ್ಷೇತ್ರಗಳಲ್ಲಿ ಗೆಲುವು
  • ಬಿಜೆಪಿ: 5 ಕ್ಷೇತ್ರಗಳಲ್ಲಿ ಗೆಲುವು
  • ಎಂಐಎಂ: 2 ಕ್ಷೇತ್ರಗಳಲ್ಲಿ ಗೆಲುವು
  • ಇತರೆ: 0

14:09 December 03

ತೆಲಂಗಾಣ ಚುನಾವಣೆ 2023 : ಏಳನೇ ಸುತ್ತಿನ ಮತ ಎಣಿಕೆಯ ನಂತರ 9,766 ಮತಗಳ ಅಂತರದಿಂದ ಗಜ್ವೆಲ್‌ನ ಹಾಲಿ ಸಿಎಂ ಮತ್ತು ಬಿಆರ್‌ಎಸ್ ಅಭ್ಯರ್ಥಿ ಕೆ. ಚಂದ್ರಶೇಖರ ರಾವ್ ಮುನ್ನಡೆ ಸಾಧಿಸಿದ್ದು, ಇಲ್ಲಿಯವರೆಗೆ ಒಟ್ಟು 31,631 ಮತಗಳನ್ನು ಗಳಿಸಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್‌ನ ರೇವಂತ್‌ ರೆಡ್ಡಿ ವಿರುದ್ಧ ಹಿನ್ನಡೆಯಲ್ಲಿದ್ದಾರೆ.

14:02 December 03

ಸದ್ಯದ ವಿಧಾನಸಭಾ ಚುನಾವಣಾ ಫಲಿತಾಂಶ ಇಂತಿದೆ:

ರಾಜಸ್ಥಾನದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಮಾಹಿತಿ

  • ಬಿಜೆಪಿ: 16 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಕಾಂಗ್ರೆಸ್​: 11 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಇತರೆ: 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ

  • ಬಿಜೆಪಿ: 2 ಕ್ಷೇತ್ರಗಳಲ್ಲಿ ಗೆಲುವು
  • ಕಾಂಗ್ರೆಸ್​: 4 ಕ್ಷೇತ್ರಗಳಲ್ಲಿ ಗೆಲುವು
  • ಇತರೆ: 0

14:01 December 03

ಮಧ್ಯಪ್ರದೇಶ:

  • ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆಗೆ ಸೋಲು
  • ಮಂಡ್ಲಾ ನಿವಾಸದಿಂದ ಸೋತ ಫಗ್ಗನ್ ಸಿಂಗ್
  • 11 ಸಾವಿರ ಮತಗಳಿಂದ ಸೋತ ಕುಲಸ್ತೆ
  • ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

13:51 December 03

ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ: ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಮುನ್ನಡೆ ಕುರಿತು ಕೇಂದ್ರ ಸಚಿವ ಮತ್ತು ಪಕ್ಷದ ನಾಯಕ ಪಿಯೂಷ್ ಗೋಯಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದ ನಾಲ್ಕು ಚುನಾವಣೆಗಳಲ್ಲಿ ಜನರು ಪ್ರಧಾನಿ ಮೋದಿಗೆ ತಮ್ಮ ಆಶೀರ್ವಾದ ಮಾಡಿದ್ದಾರೆ. ಇದು ಸಾಮಾನ್ಯ ಗೆಲುವು ಅಲ್ಲ, ಮಧ್ಯಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಮುನ್ನಡೆ ಸಾಧಿಸಿದೆ, ರಾಜಸ್ಥಾನದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಛತ್ತೀಸ್‌ಗಢದಲ್ಲಿ ನಾವು ಬರೆ ಎಳೆದಿದ್ದೇವೆ. ಆದರೆ, ಅಲ್ಲಿ ಕೂಡ ಬಿಜೆಪಿ ಅದ್ಬುತ ಗೆಲುವು ದಾಖಲಿಸಿದೆ. ತೆಲಂಗಾಣದಲ್ಲಿ ಕಳೆದ ಬಾರಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆದ್ದಿದೆ, ಆದರೆ ಈ ಬಾರಿ ಅಲ್ಲಿಂದ ಎರಡಂಕಿಗೆ ಹೋಗಿದ್ದೇವೆ. ಇದರಿಂದ ಪ್ರಧಾನಿ ಮೋದಿ ಮೇಲಿನ ಜನರ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸ್ಪಷ್ಟಪಡಿಸುತ್ತದೆ ಎಂದರು.

13:44 December 03

  • ಬಿಜೆಪಿ: 10 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಕಾಂಗ್ರೆಸ್​: 7 ಕ್ಷೇತ್ರಗಳಲ್ಲಿ ಜಯಗಳಿಸಿದೆ
  • ಇತರೆ: ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ

  • ಕಾಂಗ್ರೆಸ್​: 3 ಕ್ಷೇತ್ರಗಳಲ್ಲಿ ಗೆಲುವು
  • ಇತರೆ: 0

12:58 December 03

  • ವಸುಂಧರಾ ರಾಜೇಗೆ ಭರ್ಜರಿ ಜಯ
  • 48,000ಕ್ಕೂ ಹೆಚ್ಚು ಮತಗಳಿಂದ ಜಲ್ರಾಪಟನ್‌ ಕ್ಷೇತ್ರದಿಂದ ಜಯಗಳಿಸಿದ ವಸುಂಧರಾ ರಾಜೇ
  • ಮತ ಎಣಿಕೆ ಕೇಂದ್ರದ ಹೊರಗೆ ಬೆಹ್ರೋರ್‌ನ ಸ್ವತಂತ್ರ ಅಭ್ಯರ್ಥಿ ಬಲ್ಜೀತ್ ಯಾದವ್ ಅವರೊಂದಿಗೆ ಜಗಳ

12:52 December 03

ಸಿಎಂ ಚೌಹಾಣ್​ಗೆ ಹೂ ನೀಡಿ ಭಾವುಕರಾದ ಆಡಳಿತ ಭವನದ ಸಿಬ್ಬಂದಿ

ಮಧ್ಯಪ್ರದೇಶ : ಸಿಎಂ ಆಡಳಿತ ಭವನದ ಸಿಬ್ಬಂದಿ ರಾಧಾ ಬಾಯಿ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದಿಸುತ್ತಿದ್ದಂತೆ ಭಾವುಕರಾದರು. ಸಿಎಂ ಚೌಹಾಣ್ ಅವರು ಬುಧ್ನಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಬಿಜೆಪಿ 161 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

12:45 December 03

ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ

  • ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಮುನ್ನಡೆ
  • ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಝಲ್ರಾಪಟನ್ ವಿಧಾನಸಭಾ ಕ್ಷೇತ್ರದಿಂದ 48,489 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
  • ರಾಜಸಮಂದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದೀಪ್ತಿ ಮಹೇಶ್ವರಿಗೆ ಗೆಲುವು
  • ಜೈಪುರದ ಕಿಶನ್‌ಪೋಲ್‌ ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಅಮೀನ್‌ ಕಾಗ್ಜಿ
  • ರಾಜಸಮಂದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದೀಪ್ತಿ ಮಹೇಶ್ವರಿಗೆ ಜಯ

12:41 December 03

  • ಮಧ್ಯಪ್ರದೇಶ ಚುನಾವಣೆ 2023
  • ಒಂಬತ್ತನೇ ಸುತ್ತಿನ ಮತ ಎಣಿಕೆಯ ನಂತರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಚಿಂದ್ವಾರದ ಅಭ್ಯರ್ಥಿ ಕಮಲ್ ನಾಥ್ 15,623 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
  • ಇದುವರೆಗೆ ಒಟ್ಟು 57,895 ಮತಗಳನ್ನು ಗಳಿಸಿದ ಕಮಲ್ ನಾಥ್

12:37 December 03

ಮಧ್ಯಪ್ರದೇಶ ಚುನಾವಣಾ ಫಲಿತಾಂಶ:

  • ದಿಮಾನಿ ಕ್ಷೇತ್ರದಲ್ಲಿ ನರೇಂದ್ರ ಸಿಂಗ್ ತೋಮರ್ ಹಿನ್ನಡೆ
  • ನರೇಂದ್ರ ಸಿಂಗ್ ತೋಮರ್ - 28118 ಮತಗಳು
  • ಕಾಂಗ್ರೆಸ್​ನ ರವೀಂದ್ರ ಸಿಂಗ್ ಭಿದೌಸಾ - 10541 ಮತಗಳು
  • BSP ಬಲ್ವೀರ್ ಸಿಂಗ್ ದಂಡೋತಿಯಾ- 29785 ಮತಗಳು
  • ಬಲ್ವೀರ್ ದಂಡೋತಿಯಾ ಅವರು ದಿಮಾನಿಯಿಂದ 1,667 ಮತಗಳಿಂದ ಮುಂದಿದ್ದಾರೆ.

12:32 December 03

ರಾಜಸ್ಥಾನ ಚುನಾವಣಾ ಫಲಿತಾಂಶ:

  • ಅಲ್ವಾರ್ ಕ್ಷೇತ್ರದಿಂದ ಬಿಜೆಪಿಯ ಸಂಜಯ್ ಶರ್ಮಾಗೆ ಗೆಲುವು
  • ಮೆರ್ಟಾದಿಂದ ಜಯ ಗಳಿಸಿದ ಬಿಜೆಪಿಯ ಲಕ್ಷ್ಮಣ್ ಮೇಘವಾಲ್ ಕಾಲ್ರು
  • ಖಜುವಾಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಮೇಘವಾಲ್​ಗೆ ಭರ್ಜರಿ ಜಯ

12:17 December 03

  • ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ಗೆಲುವು
  • ರಾಜಸ್ಥಾನದ ದುಡು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

12:11 December 03

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ:

ಮಧ್ಯಪ್ರದೇಶ: ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಅಶ್ವಿನಿ ವೈಷ್ಣವ್ ಅವರು, "ಇದು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ದೊಡ್ಡ ಗೆಲುವು, ಇಲ್ಲಿ ಬಿಜೆಪಿ ಸರ್ಕಾರ ಕೆಲಸ ಮಾಡಿದೆ, ಪ್ರಧಾನಿ ಮೋದಿ ನಾಯಕತ್ವ ಮತ್ತು ಸಿಎಂ ಕಾರ್ಯವೈಖರಿ ಮೇಲೆ ಜನರಿಗೆ ನಂಬಿಕೆ ಇದೆ. ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಎಲ್ಲರಿಗೂ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

12:05 December 03

ರಾಜಸ್ಥಾನ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಹ್ಲಾದ್‌ಜೋಷಿ ಸುದ್ದಿಗೋಷ್ಠಿ: ರಾಜಸ್ಥಾನದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿದ್ದ ಪ್ರಹ್ಲಾದ್‌ಜೋಷಿ ಅವರು ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್​ನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣ ಬಿಟ್ಟು ಉಳಿದ ಕಡೆ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಬಿಆರ್​ಎಸ್​ ದುರಾಡಳಿತದ ಪರಿಣಾಮ ಕಾಂಗ್ರೆಸ್ ಗೆಲ್ಲುವಂತಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ದುರಾಡಳಿತ ಬಗ್ಗೆ ಜನರಿಗೆ ತಿಳಿಸಿದ್ದೆವು. ಬಿಜೆಪಿಯ ಹಿರಿಯ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದೇವು. ರಾಜಸ್ಥಾನದಲ್ಲಿ 124ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲುತ್ತೇವೆ. ಮಧ್ಯಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದರು.

11:59 December 03

12 ಗಂಟೆ ವರೆಗಿನ 3 ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ:

ರಾಜಸ್ಥಾನ:

  • ಬಿಜೆಪಿ: 110 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 75 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 14 ಕ್ಷೇತ್ರಗಳಲ್ಲಿ ಮುನ್ನಡೆ

ಛತ್ತೀಸ್‌ಗಢ :

  • ಬಿಜೆಪಿ: 50 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 38 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 2 ಕ್ಷೇತ್ರಗಳಲ್ಲಿ ಮುನ್ನಡೆ

ಮಧ್ಯಪ್ರದೇಶ:

  • ಬಿಜೆಪಿ: 155 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 72 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 3 ಕ್ಷೇತ್ರಗಳಲ್ಲಿ ಮುನ್ನಡೆ

11:47 December 03

ಛತ್ತೀಸ್‌ಗಢ ಚುನಾವಣಾ ಫಲಿತಾಂಶ:

  • ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಪಟಾಣ್ ಕ್ಷೇತ್ರದಲ್ಲಿ ಸಿಎಂ ಭೂಪೇಶ್ ಬಘೇಲ್​ಗೆ ಮುನ್ನಡೆ
  • ಸಿಎಂ ಭೂಪೇಶ್ ಬಘೇಲ್ ಮತ್ತು ಅವರ ಸೋದರಳಿಯ ನಡುವೆ ಪ್ರಬಲ ಪೈಪೋಟಿ
  • ನಾಲ್ಕನೇ ಸುತ್ತಿನ ಮತ ಎಣಿಕೆಯ ನಂತರ 164 ಮತಗಳಿಂದ ಮುನ್ನಡೆ ಸಾಧಿಸಿದ ಸಿಎಂ ಬಘೇಲ್

11:41 December 03

2018 ರ ವಿಧಾನಸಭಾ ಚುನಾವಣಾ ಫಲಿತಾಂಶ ಇಂತಿದೆ:

2018 ರ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಇಂತಿದೆ:

ಮಧ್ಯಪ್ರದೇಶ

  • ಬಿಜೆಪಿ: 109
  • ಕಾಂಗ್ರೆಸ್​: 114
  • ಬಿಎಸ್​ಪಿ: 2
  • ಇತರೆ: 5

2018 ರ ರಾಜಸ್ಥಾನ ಚುನಾವಣಾ ಫಲಿತಾಂಶ ಇಂತಿದೆ:

  • ಕಾಂಗ್ರೆಸ್: 100
  • ಬಿಜೆಪಿ: 73
  • ಬಿಎಸ್​ಪಿ : 6
  • ಇತರೆ: 20

2018 ರ ಛತ್ತೀಸ್‌ಗಢ ಚುನಾವಣಾ ಫಲಿತಾಂಶ ಇಂತಿದೆ:

  • ಬಿಜೆಪಿ: 15
  • ಕಾಂಗ್ರೆಸ್ : 68​
  • ಜೆಸಿಸಿಜೆ: 5
  • ಇತರೆ: 2

11:33 December 03

  • ಗುಜರಾತ್​ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
  • ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
  • ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಡ್ಯಾನ್ಸ್​ ಮಾಡಿದ ಕಾರ್ಯಕರ್ತರು
  • ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

11:28 December 03

ಬೆಳಗ್ಗೆ 11.30 ರ ವರೆಗಿನ 3 ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ.

ರಾಜಸ್ಥಾನ:

  • ಬಿಜೆಪಿ: 107 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 76 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 16 ಕ್ಷೇತ್ರಗಳಲ್ಲಿ ಮುನ್ನಡೆ

ಛತ್ತೀಸ್‌ಗಢ :

  • ಬಿಜೆಪಿ: 53 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 36 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 1 ಕ್ಷೇತ್ರಗಳಲ್ಲಿ ಮುನ್ನಡೆ

ಮಧ್ಯಪ್ರದೇಶ :

  • ಬಿಜೆಪಿ: 157 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 70ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 3 ಕ್ಷೇತ್ರಗಳಲ್ಲಿ ಮುನ್ನಡೆ

11:25 December 03

ಛತ್ತೀಸ್‌ಗಢ : ಪಟಾನ್ ಕ್ಷೇತ್ರದಲ್ಲಿ ಸಿಎಂ ಭೂಪೇಶ್ ಬಘೇಲ್​ಗೆ ಮುನ್ನಡೆ

  • ಆರಂಭಿಕ ಸುತ್ತಿನ ಮತ ಎಣಿಕೆಯ ನಂತರ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪಟಾನ್ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ್ ಬಾಘೇಲ್ ಅವರಿಂದ 187 ಮತಗಳಿಂದ ಮುನ್ನಡೆಸಿದ್ದಾರೆ.
  • ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೊ ಅವರು ಮೊದಲ ಸುತ್ತಿನ ನಂತರ ಲೋರ್ಮಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಥಾನೇಶ್ವರ್ ಸಾಹು ಅವರಿಗಿಂತ 2,376 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

11:18 December 03

ಮಧ್ಯಪ್ರದೇಶ:

  • ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
  • ಮಧ್ಯಪ್ರದೇಶದಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
  • ಸಂತಸದಲ್ಲಿರುವ ಸಿಎಂ ಶಿವರಾಜ್​ ಸಿಂಗ್
  • ಬಿಜೆಪಿಗೆ ಮುನ್ನಡೆ ಕಂಡು ಬಂದ ಹಿನ್ನೆಲೆ ಗಿಡ ನೆಟ್ಟು ಸಂಭ್ರಮಿಸಿದ ಶಿವರಾಜ್​ ಸಿಂಗ್ ಚೌಹಾಣ್

10:53 December 03

3 ರಾಜ್ಯಗಳಲ್ಲಿ ಬಿಜೆಪಿ​ ಮುನ್ನಡೆ: ಬೆಳಗ್ಗೆ 10.50ಕ್ಕೆ 3 ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಬಿಜೆಪಿ​ ಮುನ್ನಡೆ ಸಾಧಿಸಿದೆ.

ರಾಜಸ್ಥಾನ :

  • ಬಿಜೆಪಿ: 109 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 74 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 16 ಕ್ಷೇತ್ರಗಳಲ್ಲಿ ಮುನ್ನಡೆ

ಛತ್ತೀಸ್‌ಗಢ :

  • ಬಿಜೆಪಿ: 48 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 40 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ:2 ಕ್ಷೇತ್ರಗಳಲ್ಲಿ ಮುನ್ನಡೆ

ಮಧ್ಯಪ್ರದೇಶ :

  • ಬಿಜೆಪಿ: 160 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 66 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 4 ಕ್ಷೇತ್ರಗಳಲ್ಲಿ ಮುನ್ನಡೆ

10:49 December 03

ಛತ್ತೀಸ್‌ಗಢ :

  • ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಚಿವ ಅಮರಜೀತ್ ಭಗತ್ ಸೀತಾಪುರ ವಿಧಾನಸಭಾ ಕ್ಷೇತ್ರದಿಂದ ಹಿಂದುಳಿದಿದ್ದಾರೆ.
  • ಬಿಜೆಪಿಯ ರಾಮಕುಮಾರ್ ಟೊಪ್ಪೋ 1203 ಮತಗಳಿಂದ ಮುನ್ನಡೆ.

10:44 December 03

ರಾಜಸ್ಥಾನ ವಿಧಾನಸಭಾ ಚುನಾವಣೆ ಫಲಿತಾಂಶ:

  • ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ಕಾಂಗ್ರೆಸ್​ಗೆ ಹಿನ್ನಡೆ.
  • ಸರ್ದಾರ್‌ಪುರದಲ್ಲಿ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ 9314 ಮತಗಳಿಂದ ಮುಂದಿದ್ದಾರೆ
  • ಜೋಧಪುರ ನಗರದಲ್ಲಿ ಕಾಂಗ್ರೆಸ್‌ನ ಮನೀಶಾ ಪನ್ವಾರ್ 5150 ಮತಗಳಿಂದ ಮುಂದಿದ್ದಾರೆ.
  • ಬಿಜೆಪಿಯ ಪಾಂಬ್ರಾ ಫಲೋಡಿಯಿಂದ 4067 ಮತಗಳಿಂದ ಮುಂದಿದ್ದಾರೆ.
  • ಲೋಹಾವತ್ ಕ್ಷೇತ್ರದಿಂದ ಬಿಜೆಪಿಯ ಗಜೇಂದ್ರ ಸಿಂಗ್ 2311 ಮತಗಳಿಂದ ಮುಂದಿದ್ದಾರೆ.
  • ಶೇರ್ಗಢದಿಂದ ಬಿಜೆಪಿಯ ಬಾಬು ಸಿಂಗ್ 4061 ಮತಗಳಿಂದ ಮುಂದಿದ್ದಾರೆ.
  • ಓಸಿಯನ್ ಅಸೆಂಬ್ಲಿಯಿಂದ ಕಾಂಗ್ರೆಸ್‌ನ ದಿವ್ಯಾ ಮಡೆರ್ನಾ 16840 ಮತಗಳಿಂದ ಮುಂದಿದ್ದಾರೆ.
  • ಭೋಪಾಲ್‌ಗಢದಿಂದ ಕಾಂಗ್ರೆಸ್‌ನ ಗೀತಾ 3366 ಮತಗಳಿಂದ ಮುಂದಿದ್ದಾರೆ.
  • ಬಿಜೆಪಿಯ ದೇವೇಂದ್ರ ಜೋಶಿ ಅವರು ಸುರಸಾಗರದಿಂದ 6615 ಮತಗಳಿಂದ ಮುಂದಿದ್ದಾರೆ.
  • ಕಾಂಗ್ರೆಸ್‌ನ ಮಹೇಂದ್ರ ಬಿಷ್ಣೋಯ್ ಅವರು ಲುನಿಯಿಂದ 971 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
  • ಭಿಲ್ವಾರದಿಂದ ಬಿಜೆಪಿಯ ಅರ್ಜುನ್ ಲಾಲ್ 3136 ಮತಗಳಿಂದ ಮುಂದಿದ್ದಾರೆ.

10:34 December 03

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್​:

"ಇಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು, ಜನರ ಆಶೀರ್ವಾದದಿಂದ ಮತ್ತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವು ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರವನ್ನು ರಚಿಸಲಿದೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 'ಜೈ ಭಾರತ ಮಾತಾ, ಜೈ ಜನತಾ ಜನಾರ್ದನ' ಎಂದು ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

10:28 December 03

ಬೆಳಗ್ಗೆ 10.30 ಕ್ಕೆ 3 ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ:

ರಾಜಸ್ಥಾನ:

  • ಬಿಜೆಪಿ: 105 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 77 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 17 ಕ್ಷೇತ್ರಗಳಲ್ಲಿ ಮುನ್ನಡೆ

ಛತ್ತೀಸ್‌ಗಢ :

  • ಬಿಜೆಪಿ: 44 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 44 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ:2 ಕ್ಷೇತ್ರಗಳಲ್ಲಿ ಮುನ್ನಡೆ

ಮಧ್ಯಪ್ರದೇಶ:

  • ಬಿಜೆಪಿ: 163 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 63 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 4 ಕ್ಷೇತ್ರಗಳಲ್ಲಿ ಮುನ್ನಡೆ

10:27 December 03

ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ ಹಿನ್ನೆಲೆ ಸಿಎಂ ಶಿವರಾಜ್​ ಸಿಂಗ್ ನಿವಾಸಕ್ಕೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಭೇಟಿ ನೀಡಿದ್ದಾರೆ.

10:18 December 03

ಛತ್ತೀಸ್‌ಗಢ :

  • ಪಟಾನ್ ಕ್ಷೇತ್ರದಿಂದ ಸಿಎಂ ಭೂಪೇಶ್ ಬಘೇಲ್ ಮುನ್ನಡೆ ಸಾಧಿಸಿದ್ದಾರೆ.
  • ಕವರ್ಧಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ಮೊಹಮ್ಮದ್ ಅಕ್ಬರ್ ಹಿನ್ನಡೆ
  • ಬಿಜೆಪಿ ಅಭ್ಯರ್ಥಿ ವಿಜಯ್ ಶರ್ಮಾ ಮುನ್ನಡೆ
  • ಕೊಂಡಗಾಂವದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
  • ಕೊಂಡಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ, ಕೇಶ್ಕಲ್​ನಲ್ಲಿ ಬಿಜೆಪಿಗೆ ಮುನ್ನಡೆ
  • ಕಾಂಗ್ರೆಸ್ 3,571 ಹಾಗೂ ಬಿಜೆಪಿ 3,492 ಮತಗಳು
  • ಮೊದಲ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ 79 ಮತಗಳಿಂದ ಮುಂದಿದೆ.
  • ಕೇಶ್ಕಲ್​ನಲ್ಲಿ ಬಿಜೆಪಿ 1,635 ಮತಗಳಿಂದ ಮುಂದಿದೆ

10:12 December 03

ರಾಜಸ್ಥಾನ:

  • ಸರ್ದಾರ್‌ಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ 6,923 ಮತಗಳಿಂದ ಮುಂದಿದ್ದಾರೆ.
  • ಜೋಧ್‌ಪುರ ಜಿಲ್ಲೆಯ ಸರ್ದಾರ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ 6,923 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಜೋಧ್‌ಪುರದಿಂದ ಕಾಂಗ್ರೆಸ್‌ನ ಮನೀಶಾ ಪನ್ವಾರ್ 1,197 ಮತಗಳಿಂದ ಮುಂದಿದ್ದಾರೆ.
  • ಬಿಜೆಪಿಯ ಪಾಂಬ್ರಾ ಫಲೋಡಿಯಿಂದ 3,019 ಮತಗಳಿಂದ ಮುಂದಿದ್ದಾರೆ.
  • ಲೋಹಾವತ್ ಕ್ಷೇತ್ರದಿಂದ ಕಾಂಗ್ರೆಸ್‌ನ ಕೃಷ್ಣರಾಮ್ ವಿಷ್ಣೋಯ್ 109 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
  • ಶೇರ್ಗಢದಿಂದ ಬಿಜೆಪಿಯ ಬಾಬು ಸಿಂಗ್ 5,698 ಮತಗಳಿಂದ ಮುಂದಿದ್ದಾರೆ.
  • ಒಸಿಯನ್ ಅಸೆಂಬ್ಲಿಯಿಂದ ಕಾಂಗ್ರೆಸ್‌ನ ದಿವ್ಯಾ ಮಡೆರ್ನಾ 930 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
  • ಭೋಪಾಲ್‌ಗಢದಿಂದ ಕಾಂಗ್ರೆಸ್‌ನ ಗೀತಾ 3,473 ಮತಗಳಿಂದ ಮುಂದಿದ್ದಾರೆ.
  • ಜೋಧ್‌ಪುರ ನಗರ ವಿಧಾನಸಭೆಯಿಂದ ಕಾಂಗ್ರೆಸ್‌ನ ಮನೀಶಾ ಪವಾರ್ 1,622 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
  • ಬಿಜೆಪಿಯ ದೇವೇಂದ್ರ ಜೋಶಿ ಅವರು ಸುರಸಾಗರದಿಂದ 4,974 ಮತಗಳಿಂದ ಮುಂದಿದ್ದಾರೆ.
  • ಕಾಂಗ್ರೆಸ್‌ನ ಮಹೇಂದ್ರ ಬಿಷ್ಣೋಯ್ ಅವರು ಲುನಿಯಿಂದ 903 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
  • ಬಿಲಾರದಿಂದ ಬಿಜೆಪಿಯ ಅರ್ಜುನ್ ಲಾಲ್ 1,805 ಮತಗಳಿಂದ ಮುಂದಿದ್ದಾರೆ.

10:03 December 03

10 ಗಂಟೆಗೆ 3 ರಾಜ್ಯಗಳ ಫಲಿತಾಂಶ ಇಂತಿದೆ:

ರಾಜಸ್ಥಾನ:

  • ಬಿಜೆಪಿ : 101 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 71 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 19 ಕ್ಷೇತ್ರಗಳಲ್ಲಿ ಮುನ್ನಡೆ

ಛತ್ತೀಸ್‌ಗಢ :

  • ಬಿಜೆಪಿ: 41
  • ಕಾಂಗ್ರೆಸ್​: 44
  • ಇತರೆ:2

ಮಧ್ಯಪ್ರದೇಶ:

  • ಬಿಜೆಪಿ: 159
  • ಕಾಂಗ್ರೆಸ್​: 61
  • ಇತರೆ: 6

09:58 December 03

ಛತ್ತೀಸ್‌ಗಢ ಚುನಾವಣೆ ಫಲಿತಾಂಶ 2023:

  • ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವ್ ಅಂಬಿಕಾಪುರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
  • ಸದ್ಯದ ಮಾಹಿತಿ ಪ್ರಕಾರ, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಎರಡನೇ ಅವಧಿಗೆ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ಅವರು ಪಟಾನ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

09:48 December 03

ರಾಜಸ್ಥಾನ ಚುನಾವಣೆ ಫಲಿತಾಂಶ:

  • ಅಶೋಕ್ ಗೆಹ್ಲೋಟ್ ಸರ್ದಾರ್‌ಪುರದಿಂದ 6078 ಮತಗಳಿಂದ ಮುಂದಿದ್ದಾರೆ.
  • ಸಚಿನ್ ಪೈಲಟ್ ಟೋಂಕ್‌ನಿಂದ ಸುಮಾರು 4000 ಮತಗಳಿಂದ ಹಿಂದುಳಿದಿದ್ದಾರೆ.

09:43 December 03

ಮಧ್ಯಪ್ರದೇಶ:

  • ಸತ್ನಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 90 ಮತಗಳಿಂದ ಮುಂದಿದೆ.
  • ಚಿತ್ರಕೂಟ ವಿಧಾನಸಭಾ ಕ್ಷೇತ್ರ ಬಿಜೆಪಿ 635 ಮತಗಳಿಂದ ಮುಂದಿದೆ.

ರಾಯಗಾಂವ್ ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಇಂತಿದೆ:

  • ಬಿಜೆಪಿ ಪ್ರತಿಮಾ ಬಗ್ರಿ - 4246 ಮತಗಳು
  • ಕಾಂಗ್ರೆಸ್ ಕಲ್ಪನಾ ವರ್ಮಾ - 1286 ಮತಗಳು
  • ಬಿಎಸ್​ಪಿ ದೇವರಾಜ್ ಅಹಿರ್ವಾರ್ - 714 ಮತಗಳು
  • ಎಣಿಕೆಯಾದ ಒಟ್ಟು ಮತಗಳು - 6246
  • ಬಿಜೆಪಿ 2960 ಮತಗಳಿಂದ ಮುಂದಿದೆ

09:38 December 03

ಕಾಂಗ್ರೆಸ್​ ನಾಯಕರ ಸಭೆ:

  • ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ಪಕ್ಷದ ಇತರೆ ನಾಯಕರು ಭೋಪಾಲ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ್ದಾರೆ.

09:35 December 03

ಛತ್ತೀಸ್‌ಗಢ ಚುನಾವಣೆ ಫಲಿತಾಂಶ 2023 :

  • ಬಿಜೆಪಿ: 31 ಮುನ್ನಡೆ
  • ಕಾಂಗ್ರೆಸ್​: 30
  • ಇತರೆ:1

ಮಧ್ಯಪ್ರದೇಶ ಚುನಾವಣೆ ಫಲಿತಾಂಶ 2023 :

  • ಬಿಜೆಪಿ: 125
  • ಕಾಂಗ್ರೆಸ್​: 50
  • ಇತರೆ: 2 ಕ್ಷೇತ್ರಗಳಲ್ಲಿ ಮುನ್ನಡೆ

ತೆಲಂಗಾಣ ಚುನಾವಣೆ ಫಲಿತಾಂಶ 2023 :

  • ಬಿಆರ್​ ಎಸ್​ : 34
  • ಕಾಂಗ್ರೆಸ್​ : 52
  • ಬಿಜೆಪಿ : 7
  • ಎಂಐಎಂ: 1
  • ಇತರೆ: 1 ಕ್ಷೇತ್ರಗಳಲ್ಲಿ ಮುನ್ನಡೆ

09:31 December 03

ರಾಜಸ್ಥಾನ ಚುನಾವಣೆ ಫಲಿತಾಂಶ 2023 :

  • ಬಿಜೆಪಿ: 82 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್​: 68 ಕ್ಷೇತ್ರಗಳಲ್ಲಿ ಮುನ್ನಡೆ
  • ಇತರೆ: 13 ಕ್ಷೇತ್ರಗಳಲ್ಲಿ ಮುನ್ನಡೆ

09:22 December 03

ರಾಜಸ್ಥಾನ ಚುನಾವಣೆ 2023: ಭಾರತೀಯ ಚುನಾವಣಾ ಆಯೋಗದ ಪ್ರಕಾರ ಬಿಜೆಪಿ-17, ಕಾಂಗ್ರೆಸ್-13, ಬಿಎಸ್‌ಪಿ-1, ಆರ್‌ಎಲ್‌ಡಿ-1 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.

09:18 December 03

ಮಧ್ಯಪ್ರದೇಶ ಚುನಾವಣೆ: ಬಿಜೆಪಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

09:14 December 03

ರಾಜಸ್ಥಾನ ಚುನಾವಣೆ 2023 :

  • ಚುನಾವಣಾ ಆಯೋಗದ ಪ್ರಕಾರ 199 ಸದಸ್ಯ ಬಲದ ರಾಜಸ್ಥಾನ ಅಸೆಂಬ್ಲಿಯಲ್ಲಿ ಕಿಶನ್ ಪೋಲ್, ಚೋಮು ಮತ್ತು ದೀಗ್-ಕುಮ್ಹೆರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ.
  • ಚಕ್ಸು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ.

09:07 December 03

ತೆಲಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆ

Election 2023
ತೆಲಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆ
  • ಸದ್ಯದ ಮಾಹಿತಿ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆ
  • ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ
  • ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ
  • ಛತ್ತೀಸ್‌ಗಢದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಸಮ ಬಲದ ಪೈಪೋಟಿ ನಡೆಯುತ್ತಿದೆ.

09:02 December 03

ಛತ್ತೀಸ್‌ಗಢ ವಿಧಾನಸಭಾ ಚುನಾವಣ ಫಲಿತಾಂಶ 2023:

ಛತ್ತೀಸ್‌ಗಢದಲ್ಲಿ ಇತ್ತೀಚಿನ ಮಾಹಿತಿಯಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಪೈಪೋಟಿ ನಡೆಯುತ್ತಿದೆ. ಬಿಜೆಪಿ 14 ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಛತ್ತೀಸ್‌ಗಢದ 90 ಸ್ಥಾನಗಳಲ್ಲಿ 1,181 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಅಭ್ಯರ್ಥಿಗಳ ಪೈಕಿ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಘೇಲ್‌, ಉಪ ಮುಖ್ಯಮಂತ್ರಿ ಟಿಎಸ್‌ ಸಿಂಗ್‌ದೇವ್‌, ಮಾಜಿ ಸಿಎಂ ರಮಣ್‌ ಸಿಂಗ್‌, ಸಂಸದ ವಿಜಯ್‌ ಬಾಘೇಲ್‌, ಕೇಂದ್ರ ಸಚಿವ ರೇಣುಕಾ ಸಿಂಗ್‌, ಜೆಸಿಸಿಜೆ ಅಧ್ಯಕ್ಷ ಅಮಿತ್‌ ಜೋಗಿ ಸೇರಿದಂತೆ ಹಲವು ದಿಗ್ಗಜರು ಸೇರಿದ್ದಾರೆ.

08:54 December 03

ತೆಲಂಗಾಣದಲ್ಲಿ ಮತ ಎಣಿಕೆ ಆರಂಭ

ಹೈದರಾಬಾದ್: ತೆಲಂಗಾಣದಲ್ಲಿ ಮತ ಎಣಿಕೆ ಪ್ರಾರಂಭಗೊಂಡಿದೆ. 119 ಸದಸ್ಯ ಬಲದ ಇಲ್ಲಿನ ವಿಧಾನಸಭೆಗೆ ನವೆಂಬರ್ 30ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವ ತವಕದಲ್ಲಿದೆ ಎಂದು ತಿಳಿಸಿವೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ 60 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಆರ್‌ಎಸ್ 48 ಸ್ಥಾನ, ಬಿಜೆಪಿ 5 ಮತ್ತು ಎಐಎಂಐಎಂ 6 ಸ್ಥಾನಗಳನ್ನು ಗೆಲ್ಲಬಹುದು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ 119 ಸ್ಥಾನಗಳ ಪೈಕಿ 88 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 19 ಮತ್ತು ಬಿಜೆಪಿ 1 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ತೆಲಂಗಾಣ ಸಿಎಂ ಕೆಸಿಆರ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಗಜ್ವೇಲ್ ಮತ್ತು ಕಾಮರೆಡ್ಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಅವರು ಎರಡೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೇವಂತ್‌ ರೆಡ್ಡಿ ಅವರು ಕೆಸಿಆರ್ ವಿರುದ್ಧ ಸ್ಪರ್ಧಿಸಿದ್ದಾರೆ.

ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತಿದೆ, ಮೊದಲ ಸುತ್ತಿನ ಫಲಿತಾಂಶಗಳು 9.30 ಕ್ಕೆ ಹೊರಬೀಳಲಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ಮೇಲ್ವಿಚಾರಣೆಗಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಆಯುಕ್ತ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ರೊನಾಲ್ಡ್ ರೋಸ್ ಅವರು ನಗರದ ಹಲವು ಮತ ​​ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

08:20 December 03

LIVE Assembly Election Results 2023

Assembly Election Results of 4 states: ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯುತ್ತಿದ್ದು, ನಂತರ ಇವಿಎಂ ಯಂತ್ರಗಳನ್ನು ತೆರೆಯಲಾಗುತ್ತದೆ. ಛತ್ತೀಸ್‌ಗಢದ 90, ಮಧ್ಯಪ್ರದೇಶದ 230, ತೆಲಂಗಾಣದ 119 ಮತ್ತು ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಈ ಚುನಾವಣಾ ಫಲಿತಾಂಶದ ಲೈವ್​ ಅಪ್ಡೇಟ್ಸ್​ ಇಲ್ಲಿದೆ ನೋಡಿ.

Last Updated : Dec 3, 2023, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.