ETV Bharat / bharat

ಅಸ್ಸೋಂ ಪೊಲೀಸರಿಂದ ಎನ್​​ಕೌಂಟರ್.. ಇಬ್ಬರು ಭಯೋತ್ಪಾದಕರ ಬೇಟೆ - ಅಸ್ಸೋಂ ಪೊಲೀಸರಿಂದ ಎನ್​​ಕೌಂಟರ್,

ಅಸ್ಸೋಂ ಕಾರ್ಬಿ ಆಂಗ್ಲಾಂಗ್​​​ನಲ್ಲಿ ಉಗ್ರಗಾಮಿ ಸಂಘಟನೆ ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್​​​ಎಫ್​) ನೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬೇಟೆಯಾಡಿದ್ದಾರೆ. ಅವರ ಬಳಿ ಇದ್ದ ಎರಡು ಎಕೆ -47 ರೈಫಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

assam-police-guns-down-2-uprf-terrorists
ಅಸ್ಸಾಂ ಪೊಲೀಸರಿಂದ ಎನ್​​ಕೌಂಟರ್
author img

By

Published : Jun 20, 2021, 8:48 PM IST

ಕಾರ್ಬಿ ಆಂಗ್ಲಾಂಗ್: ಅಸ್ಸೋಂನ ಕಾರ್ಬಿ ಆಂಗ್ಲಾಂಗ್​​​ನಲ್ಲಿ ಉಗ್ರಗಾಮಿ ಸಂಘಟನೆ ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್​​​ಎಫ್​) ನೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲಾಗಿದೆ.

ಉಗ್ರರ ಬಳಿ ಇದ್ದ ಎರಡು ಎಕೆ -47 ರೈಫಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಓದಿ: ಛತ್ತೀಸಗಢ; ಎನ್​ಕೌಂಟರ್​ನಲ್ಲಿ ಇಬ್ಬರು ನಕ್ಸಲರು ಹತ, ಶಸ್ತ್ರಾಸ್ತ್ರ ವಶ

ಎನ್​​​​ಕೌಂಟರ್ ಮಾಡುವ ಮೂಲಕ ಅಸ್ಸೋಂ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಅಸ್ಸೋಂನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಭಾಸ್ಕರ್ ಜ್ಯೋತಿ ಮಹಾಂತ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.