ನವದೆಹಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಡಿಯೋ ತುಣುಕೊಂದನ್ನ ಟ್ವೀಟ್ ಮಾಡಿದ್ದು, ಇದರಲ್ಲಿ ಆಡಳಿತ ಪಕ್ಷ ಬಿಜೆಪಿ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.
ಇಂತಹ ಗೂಂಡಾಗಳನ್ನ ನೋಡಿ. ಬಹಿರಂಗವಾಗಿ ಹಲ್ಲೆ ನಡೆಸುತ್ತಿದ್ದಾರೆ. ದೇಶಾದ್ಯಂತ ಇವರ ಗೂಂಡಾಗಿರಿ ನಡೆಯುತ್ತಿದ್ದು, ಈ ಘಟನೆಗಳಿಂದ ದೇಶ ಪ್ರಗತಿಯಾಗಲು ಸಾಧ್ಯವೆ? ಇಂಥ ಜನರಿಂದ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಸಿಗಲು ಸಾಧ್ಯವಿಲ್ಲ. ಇಂತಹ ಗೂಂಡಾಗಳ ವಿರುದ್ಧ ದೇಶದ ಯುವಕರು ಒಂದಾಗಬೇಕು ಎಂದಿದ್ದಾರೆ.
-
देखिए इन गुंडों लफ़ंगों को। खुलेआम मारपीट कर रहे हैं। देशभर में गुंडागर्दी कर रखी है। ऐसे देश आगे बढ़ेगा? ये लोग कभी आपके बच्चों को अच्छी शिक्षा, रोज़गार नहीं देंगे।क्योंकि इन्हें राजनीति के लिए बेरोज़गार गुंडे और लफ़ंगे चाहिए
— Arvind Kejriwal (@ArvindKejriwal) May 2, 2022 " class="align-text-top noRightClick twitterSection" data="
सभी देशभक्त युवाओं को इनके ख़िलाफ़ एकजुट होना होगा https://t.co/WYion2hTuw
">देखिए इन गुंडों लफ़ंगों को। खुलेआम मारपीट कर रहे हैं। देशभर में गुंडागर्दी कर रखी है। ऐसे देश आगे बढ़ेगा? ये लोग कभी आपके बच्चों को अच्छी शिक्षा, रोज़गार नहीं देंगे।क्योंकि इन्हें राजनीति के लिए बेरोज़गार गुंडे और लफ़ंगे चाहिए
— Arvind Kejriwal (@ArvindKejriwal) May 2, 2022
सभी देशभक्त युवाओं को इनके ख़िलाफ़ एकजुट होना होगा https://t.co/WYion2hTuwदेखिए इन गुंडों लफ़ंगों को। खुलेआम मारपीट कर रहे हैं। देशभर में गुंडागर्दी कर रखी है। ऐसे देश आगे बढ़ेगा? ये लोग कभी आपके बच्चों को अच्छी शिक्षा, रोज़गार नहीं देंगे।क्योंकि इन्हें राजनीति के लिए बेरोज़गार गुंडे और लफ़ंगे चाहिए
— Arvind Kejriwal (@ArvindKejriwal) May 2, 2022
सभी देशभक्त युवाओं को इनके ख़िलाफ़ एकजुट होना होगा https://t.co/WYion2hTuw
ಇದನ್ನೂ ಓದಿ: TO-LET ಬೋರ್ಡ್ ನೋಡಿ ಬಾಡಿಗೆ ಕೇಳಲು ಬಂದ ಜೋಡಿ.. ಒಳಹೋಗಿ ಮಾಡಿದ್ದೇನು ಗೊತ್ತಾ!?
ಗುಜರಾತ್ನಲ್ಲಿ ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿನ ಬರೂಚ್ನಲ್ಲಿ ಕೇಜ್ರಿವಾಲ್ ಭಾಷಣ ಮಾಡಿದರು. ಈ ವೇಳೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅವರು ಮಾತನಾಡಿದರು. ನಮಗೆ ಒಂದೇ ಒಂದು ಅವಕಾಶ ನೀಡಿ, ಇಲ್ಲಿನ ವ್ಯವಸ್ಥೆಯನ್ನ ಸರಿದಾರಿಗೆ ತರುತ್ತೇವೆ ಎಂದರು.