ETV Bharat / bharat

ಎಲ್‌ಎಸಿ ಕಣ್ಗಾವಲಿನ ಭಾರತೀಯ ಡ್ರೋನ್ ಪತನ

author img

By

Published : Feb 13, 2023, 11:07 PM IST

ಭಾರತೀಯ ಕಣ್ಗಾವಲು ಡ್ರೋನ್ ಪತನ - ನೈಜ ನಿಯಂತ್ರಣ ರೇಖೆಗಳ ಮೇಲೆ ಕಣ್ಗಾವಲುಗಾಗಿ ನಿಯೋಜನೆಗೊಂಡಿದ್ದ ಡ್ರೋನ್​

army-surveillance-drone-crashes-in-ladakh-all-flights-suspended
ಎಲ್‌ಎಸಿ ಕಣ್ಗಾವಲಿನ ಭಾರತೀಯ ಡ್ರೋನ್ ಪತನ

ನವದೆಹಲಿ: ಭಾರತೀಯ ಕಣ್ಗಾವಲು ಡ್ರೋನ್ ಲಡಾಖ್‌ನಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ಚೀನಾದ ಮಿಲಿಟರಿಗಳು ಪ್ರಾಥಮಿಕವಾಗಿ ಮೇ 2020 ರಿಂದ ಸ್ಟ್ಯಾಂಡ್‌ಫ್ ಸ್ಥಾನದಲ್ಲಿ ಎಲ್ಲ ನಾಗರಿಕ ವಿಮಾನಗಳನ್ನು ಸ್ಥಗಿತಗೊಳಿಸಿದ್ದವು. ನೈಜ ನಿಯಂತ್ರಣ ರೇಖೆಗಳ (ಎಲ್‌ಎಸಿ) ಎತ್ತರದ ಪ್ರದೇಶಗಳಲ್ಲಿ ಕಣ್ಗಾವಲಿಗಾಗಿ ಡಿಆರ್‌ಡಿಒ ಭಾರತೀಯ ಸೇನೆಗೆ ಡ್ರೋನ್ ಅನ್ನು ಒದಗಿಸಿದೆ, ಸೈನ್ಯ ಅಥವಾ ಲಡಾಖ್ ಆಡಳಿತದಿಂದ ಈ ಬಗ್ಗೆ ಅಧಿಕೃತವಾಗಿ ದೃಢೀಕರಣವಾಗಿಲ್ಲ.

ಮೇ 5, 2020 ರಲ್ಲಿ ಪ್ಯಾಂಗೊಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟನ್ನು ಉಂಟಾಗಿತ್ತು. ಹತ್ತಾರು ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳ ಮೂಲಕ ಪ್ಯಾಂಗೊಂಗ್ ಸರೋವರ ಪ್ರದೆಶದಲ್ಲಿ ಘರ್ಷಣೆ ಮಾಡಿದ್ದರು. ಮೊದಲು ಕಡಿಮೆ ಸೈನಿಕರ ನಡುವೆ ಉಂಟಾದ ಘರ್ಷಣೆ ನಂತರ ಹೆಚ್ಚಾಗಿ ಎರಡೂ ಕಡೆ ಭಾರಿ ನಷ್ಟಗಳಾಗಿದ್ದವು.

ಸೆಪ್ಟೆಂಬರ್ 8, 2022 ರಂದು ಭಾರತೀಯ ಮತ್ತು ಚೀನೀ ಸೇನೆಗಳು PP-15 ನಿಂದ ಬೇರ್ಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದವು. ದ್ವಿಪಕ್ಷೀಯ ಸಂಬಂಧಗಳ ಚರ್ಚೆಯ ನಂತರ ಎಲ್‌ಎಸಿಯ ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಉಳಿಸುವಲ್ಲಿ ಭಾರತ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ.

ಇತ್ತೀಚೆಗೆ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು,"ಲಡಾಖ್‌ನಲ್ಲಿನ ಪರಿಸ್ಥಿತಿಯು ಸ್ಥಿರವಾಗಿದೆ, ಆದರೆ ಅನಿರೀಕ್ಷಿತವಾಗಿದೆ. ನಿಜವಾದ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕ್ರಮಗಳನ್ನು ನಾವು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಚೀನೀಯರು ಏನು ಹೇಳುತ್ತಾರೆ ಮತ್ತು ಅವರು ಏನು ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರ ಚಟುವಟಿಕೆ ಮೇಲೆ ಗಮನ ಹರಿಸುವುದು ಮುಖ್ಯ" ಎಂದು ಹೇಳಿದ್ದರು.

ಇದನ್ನೂ ಓದಿ: ಪಾಕಿಸ್ತಾನದಿಂದ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.