ಹೈದರಾಬಾದ್: ಅಮರಾವತಿ ನಿಯೋಜಿತ ಜಮೀನು ಸಂಚಿಕೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶ ಸಿಐಡಿ ನೋಟಿಸ್ ನೀಡಿದೆ.
ಹೈದರಾಬಾದ್‌ನಲ್ಲಿರುವ ನಿವಾಸಕ್ಕೆ ತೆರಳಿದ ಸಿಐಡಿ ಅಧಿಕಾರಿಗಳು ಅಮರಾವತಿಯಲ್ಲಿ ಭೂ ಮಾರಾಟ ಮತ್ತು ಖರೀದಿ ಕುರಿತು ನೋಟಿಸ್ ಜಾರಿ ಮಾಡಿದ್ದಾರೆ.
ಸಿಐಡಿ ತಂಡ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ದಿನಾಂಕದಂದು ಚಂದ್ರಬಾಬು ನಾಯ್ಡು ಸಿಐಡಿ ಅಧಿಕಾರಿಗಳನ್ನ ಭೇಟಿ ಮಾಡಿ ಹೇಳಿಕೆ ದಾಖಲಿಸಲಿದ್ದಾರೆ.