ETV Bharat / bharat

ಒಣ ಹಣ್ಣುಗಳ ಘಟಕಕ್ಕೆ ಬೆಂಕಿ: ಲಕ್ಷಾಂತರ ರೂಪಾಯಿಯ ಒಣ ಹಣ್ಣುಗಳು ಭಸ್ಮ - ಪಂಜಾಬ್ ಲೇಟೆಸ್ಟ್​ ಸುದ್ದಿ

ಒಣ ಹಣ್ಣುಗಳ ಘಟಕಕ್ಕೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಒಣಹಣ್ಣುಗಳು ಸುಟ್ಟು ಭಸ್ಮವಾಗಿರುವ ಘಟನೆ ಪಂಜಾಬ್​​ನ ಅಮೃತಸರದಲ್ಲಿ ನಡೆದಿದೆ.

Fire Breaks Out At dry Fruit Factory at  amritsar
ಒಣಹಣ್ಣುಗಳ ಘಟಕಕ್ಕೆ ಬೆಂಕಿ: ಲಕ್ಷಾಂತರ ರೂಪಾಯಿಯ ಒಣಹಣ್ಣುಗಳು ಭಸ್ಮ
author img

By

Published : May 7, 2021, 7:21 PM IST

ಅಮೃತಸರ( ಪಂಜಾಬ್): ಶಾರ್ಟ್​ ಸರ್ಕ್ಯೂಟ್​ನಿಂದ ಡ್ರೈ ಫ್ರೂಟ್ ಘಟಕಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಹಣ್ಣುಗಳು ಸುಟ್ಟು ಬೂದಿಯಾಗಿರುವ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

ಒಣಹಣ್ಣುಗಳ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ

ಜಾಬಲ್ ರಸ್ತೆಯಲ್ಲಿ ಈ ಒಣಹಣ್ಣುಗಳ ಘಟಕವಿದ್ದು, ಬೆಂಕಿ ಬಿದ್ದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಶೇಕಡಾ 50ರಷ್ಟು ಒಣಹಣ್ಣುಗಳು ಬೂದಿಯಾಗಿದೆ.

ಇದನ್ನೂ ಓದಿ: ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸುದ್ದಿಗೋಷ್ಠಿ; ಸಂಪೂರ್ಣ ಲಾಕ್‌ಡೌನ್ ಘೋಷಣೆ ಸಾಧ್ಯತೆ

ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದ್ದು, ಅವಘಡಕ್ಕೆ ಕಾರಣವನ್ನು ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ನಷ್ಟವನ್ನು ಇನ್ನೂ ಅಂದಾಜು ಮಾಡಲಾಗುತ್ತಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.