ETV Bharat / bharat

ಅಪರೂಪದಲ್ಲಿ ಅಪರೂಪ: 3 ವರ್ಷದ ಬಳಿಕ ಪತಿಯನ್ನ ಲವರ್​ಗೆ ಬಿಟ್ಟುಕೊಟ್ಟ ಪತ್ನಿ

ಮೂರು ವರ್ಷಗಳ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವ್ಯಕ್ತಿಯೊಬ್ಬ ಇತ್ತ ತಾಳಿ ಕಟ್ಟಿದ ಹೆಂಡತಿಯನ್ನೂ ಬಿಡಲಾಗದ, ಅತ್ತ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದ ಯುವತಿಯನ್ನೂ ಬಿಡಲಾಗದ ಪರಿಸ್ಥಿತಿಯಲ್ಲಿದ್ದ. ಇದನ್ನು ಅರಿತ ಪತ್ನಿ ಗಂಡನಿಗೆ ವಿಚ್ಛೇದನ ನೀಡಿ, ಪ್ರೇಯಸಿಯೊಂದಿಗೆ ಮದುವೆಯಾಗಲು ಸಹಕರಿಸಿದ್ದಾಳೆ.

Bhopal latest news
3 ವರ್ಷದ ಬಳಿಕ ಪತಿಯನ್ನು ಲವರ್​ಗೆ ಬಿಟ್ಟುಕೊಟ್ಟ ಪತ್ನಿ
author img

By

Published : Nov 7, 2020, 3:39 PM IST

ಭೋಪಾಲ್: ಮದುವೆಯ ಬಳಿಕವೂ ತನ್ನ ಪತಿ ಪ್ರಿಯತಮೆಯೊಂದಿಗೆ ಸಂಪರ್ಕದಲ್ಲಿರುವುದನ್ನು ಅರಿತ ಮಹಿಳೆ, ಆಕೆಯ ಜೊತೆಗೆ ವಿವಾಹವಾಗಲು ಸಹಾಯ ಮಾಡಿದ್ದಾಳೆ.

ಮಧ್ಯಪ್ರದೇಶ ಭೋಪಾಲ್‌ನಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆದಿದ್ದು, ಪತ್ನಿಯ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮೂರು ವರ್ಷಗಳ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವ್ಯಕ್ತಿಯೋರ್ವ ಇತ್ತ ತಾಳಿ ಕಟ್ಟಿದ ಹೆಂಡತಿಯನ್ನೂ ಬಿಡಲಾಗದ, ಅತ್ತ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದ ಯುವತಿಯನ್ನೂ ಬಿಡಲಾಗದ ಪರಿಸ್ಥಿತಿಯಲ್ಲಿದ್ದ.

  • Bhopal: After 3 years of marriage, wife helps husband get married to his girlfriend.

    "He wanted to be in marital relationship with both which isn't legally possible. But the wife is very mature, she divorced him & helped him marry his girlfriend," says lawyer.#MadhyaPradesh pic.twitter.com/hT5SKouMip

    — ANI (@ANI) November 7, 2020 " class="align-text-top noRightClick twitterSection" data=" ">

ಇಬ್ಬರನ್ನೂ ವೈವಾಹಿಕ ಸಂಬಂಧದಲ್ಲಿರಲು ಆತ ಬಯಸಿದ್ದ. ಆದರೆ ಅದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಆತನ ಪತ್ನಿ ಈ ವಿಚಾರದಲ್ಲಿ ಬಹಳ ಪ್ರಬುದ್ಧತೆಯಿಂದ ವರ್ತಿಸಿದ್ದಾಳೆ. ಗಂಡನಿಗೆ ವಿಚ್ಛೇದನ ನೀಡಿ, ಪ್ರೇಯಸಿಯೊಂದಿಗೆ ಮದುವೆಯಾಗಲು ಸಹಕರಿಸಿದ್ದಾಳೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.