ಉತ್ತರಾಖಂಡ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಮುಂಬರುವ ಚಿತ್ರ ರಾತ್ಸಾಸನ್ ರಿಮೇಕ್ ಚಿತ್ರೀಕರಣಕ್ಕಾಗಿ ಉತ್ತರಾಖಂಡಕ್ಕೆ ತೆರಳಿದ್ದಾರೆ.
ಡೆಹ್ರಾಡೂನ್, ಮಸ್ಸೂರಿ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯುತ್ತಿದೆ. ಈ ಸಮಯದಲ್ಲಿ ಗುರುವಾರ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಐಟಿಬಿಪಿ ಸಿಬ್ಬಂದಿಯೊಂದಿಗೆ ವಾಲಿಬಾಲ್ ಆಡಿದರು. ನಟ ಅಕ್ಷಯ್ ಕುಮಾರ್ ಅವರು ಸೀಮಾದ್ವಾರ ಐಟಿಬಿಪಿ ಕಾಂಪ್ಲೆಕ್ಸ್‌ನಲ್ಲಿ ಐಟಿಬಿಪಿ ಡಿ ಜಿ ಸಂಜಯ್ ಅರೋರಾ ಮತ್ತು ಯೋಧರನ್ನು ಭೇಟಿ ಮಾಡಿದರು.
ಅಕ್ಷಯ್ ಅವರ ಮುಂಬರುವ ಚಿತ್ರ ರಾತ್ಸಾಸನ್ನಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ನಟಿಸಿದ್ದಾರೆ. ಇಬ್ಬರೂ ಕಳೆದ 15 ದಿನಗಳಿಂದ ಉತ್ತರಾಖಂಡದಲ್ಲಿದ್ದಾರೆ.
ಓದಿ: ವೈಯಕ್ತಿಕ, ಕೈಗಾರಿಕೆ ಸಾಲದ ಹೆಚ್ಚಳದ ಸಂತಸ.. ಚಿನ್ನದ ಮೇಲಿನ ಸಾಲ ಏರಿಕೆಯ ಹಿನ್ನಡೆ: ಹಣಕಾಸು ಇಲಾಖೆ ವರದಿ