ETV Bharat / bharat

ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ - ಮಕ್ಕಳ ಮೇಲಿನ ಅಪರಾಧ ಪ್ರಕರಣ

ದೇಶದ ಅನೇಕ ರಾಜ್ಯಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣದ ಕುರಿತು ಬಿಡುಗಡೆಯಾಗಿರುವ ಅಂಕಿ ಅಂಶಗಳು ಆಘಾತ ಮೂಡಿಸುತ್ತಿದೆ.

ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ
acquittal-of-perpetrators-of-child-abuse
author img

By

Published : Dec 3, 2022, 4:17 PM IST

ಚಂಢೀಗಡ್​​: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಿ, ಅವರಿಗೆ ರಕ್ಷಣೆ ನೀಡಬೇಕು ಎಂಬ ಉದ್ದೇಶದಿಂದ ದೇಶದಲ್ಲಿ ಪೋಕ್ಸೋ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆ ಅನುಸಾರ ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ, ಅನೇಕ ಅಪ್ತಾಪ್ತ ಮಕ್ಕಳಿಗೆ ನ್ಯಾಯಾ ಸಿಕ್ಕಿ ಎಂಬುದು ವಿಷಾದದ ಸಂಗತಿಯಾಗಿದೆ

ದೇಶದ ಅನೇಕ ರಾಜ್ಯಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣದ ಕುರಿತು ಬಿಡುಗಡೆಯಾಗಿರುವ ಅಂಕಿ - ಅಂಶಗಳು ಆಘಾತ ಮೂಡಿಸುತ್ತಿದೆ. ವರದಿ ಅನುಸಾರ 28 ರಾಜ್ಯಗಳಲ್ಲಿ 408 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 43 ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಧಾರ ಸಿಗದೆ ಆರೋಪಿಗಳನ್ನು ಖಲಾಸೆ ಮಾಡಲಾಗಿದೆ. 2016ರಲ್ಲಿ ಶೇ 60ರಷ್ಟು ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ
ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ

ಆಂಧ್ರಪ್ರದೇಶದಲ್ಲಿ ಹೆಚ್ಚಿನ ಖುಲಾಸೆ: ಈ ಪೋಕ್ಸೋ ಪ್ರಕರಣದಲ್ಲಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚಿನ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಕೇರಳದಲ್ಲಿ ಅನೇಕರ ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ. 2012ರಿಂದ 2021ರಲ್ಲಿ ದಾಖಲಾದ ಪ್ರಕರಣದಲ್ಲಿ ಬಹುತೇಕ ಪರಿಚಿತ ಕುಟುಂಬದವರಾಗಿದ್ದಾರೆ ಎಂಬುದು ಶಾಕಿಂಗ್​ ಸಂಗತಿಯಾಗಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ನೆರೆ ಹೊರೆಯವರು ಪ್ರಕರಣದ ಆರೋಪಿಗಳಾಗಿದೆ. ಇನ್ನು ಶೇ 6ರಷ್ಟು ಪ್ರಕರಣದಲ್ಲಿ ಹೊರಗಿನವರು ಆರೋಪಿಗಳಾಗಿದ್ದು, ಅವರ ಪತ್ತೆ ಕಾರ್ಯ ಇನ್ನು ಆಗಬೇಕಿದೆ. ದೇಶದಲ್ಲಿ ವರದಿಯಾದ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ 10ರಷ್ಟು ಮಂದಿಗೆ ಮಾತ್ರ ನ್ಯಾಯ ಸಿಕ್ಕಿದೆ. ಅದು ಮೂರು ವರ್ಷಗಳ ಸಮಯದ ಬಳಿಕ

ಪಂಜಾಬ್​ನಲ್ಲಿ ಗಣನೀಯ ಏರಿಕೆ ಕಂಡ ಪ್ರಕರಣ: ರಾಷ್ಟ್ರೀಯ ಅಪರಾಧ ದಾಖಲೆ ದಳದ ಅನುಸಾರ ಪಂಜಾಬ್​ನಲ್ಲಿ 2,121 ಪ್ರಕರಣ ದಾಖಲಾಗಿದೆ. ಇದರಲ್ಲಿ ಮಕ್ಕಳ ಕಳ್ಳ ಸಾಗಣೆ, ಅಪಹರಣದ, ಭಿಕ್ಷಾಟನೆ, ಕೊನೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ದಾಖಲಾಗಿದೆ. ಪಂಜಾಬ್​ನಲ್ಲಿ ಪೋಸ್ಕೋ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ
ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ

2019ರಲ್ಲಿ 389 ಪ್ರಕರಣ ದಾಖಲಾದರೆ 2020ರಲ್ಲಿ 720 ಪ್ರಕರಣ ದಾಖಲಾಗಿದೆ. ಲಾಕ್​ಡೌನ್​ ವೇಳೆ 549 ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲೆ ಶೇ 33.7 ರಷ್ಟು ಅಪರಾಧ ಇದ್ದು, ಅದರಲ್ಲಿ ಶೇ. 99ರಷ್ಟು ಪ್ರಕರಣ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವಾಗಿದೆ. ಇದರಲ್ಲಿ 10.5 ರಷ್ಟು ಆರೋಪಿಗಳು ಕುಟುಂಬ ಸದಸ್ಯರಾಗಿದ್ದಾರೆ.

ಮಕ್ಕಳ ರಕ್ಷಣಾ ಇಲಾಖೆಯಲ್ಲಿ ಯಾವುದೇ ನಿಯಮಿತ ಸಿಬ್ಬಂದಿ ಇಲ್ಲದಿರುವುದರಿಂದ ಕಾಯಿದೆಯ ಪುನರ್ವಸತಿ ನಿಬಂಧನೆಗಳನ್ನು ಉಲ್ಲಂಘನೆ ಆಗುತ್ತಿದೆ. ಕಾನೂನಿನಲ್ಲಿ ಕಡ್ಡಾಯವಾಗಿ ಸೂಚಿಸಿರುವಂತೆ ಬಹುತೇಕ ಸಣ್ಣ ನಗರ ಅಥವಾ ಗ್ರಾಮಗಳಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಗಳಿಲ್ಲ.

ಪಂಜಾಬ್​ನಲ್ಲಿ 2022 ಜುಲೈನಲ್ಲಿ ಪಂಜಾಬ್​ ಮತ್ತು ಹರಿಯಾಣ ನ್ಯಾಯಾಲಯದಲ್ಲಿ 36 ಪ್ರಕರಣ ಇನ್ನೂ ಹಾಗೇ ಇದೆ. ಸೆಕ್ಷನ್​ 6, 12, 17 ಪೋಕ್ಸೋ ಕಾಯ್ಡೆ ಅಡಿ, ಐಪಿಸಿ ಸೆಕ್ಷನ್​ 506, 376 ಮತ್ತು 406 ಪ್ರಕರಣ ದಾಖಲಿಸಲಾಗಿದೆ. ಇನ್ನು ಮಕ್ಕಳ ಮೇಲಿನ ದೌರ್ಜನ್ಯ ನಡೆದ ಕೂಡಲೇ ತಕ್ಷಣಕ್ಕೆ ವರದಿ ಮಾಡಿ, ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಉ. ಆದರೆ, ಇದು ಆಗುತ್ತಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗುವುದರ ಜೊತೆ ಮಕ್ಕಳ ಮೇಲೆ ದೌರ್ಜನ್ಯ ನಡೆದ ಕೂಡಲೇ ಅದನ್ನು ವರದಿ ಮಾಡುವುದು ಕೂಡ ಮುಖ್ಯ. ಮಗುವಿಗೆ ಸರಿಯಲ್ಲದ ವಾತಾವರಣ ನಿರ್ಮಾಣವಾದ ಕೂಡಲೇ ಈ ಬಗ್ಗೆ ತಿಳಿಸಬೇಕು.

ಕಾಯ್ದೆ ಅಡಿ ಎಷ್ಟು ಪ್ರಮಾಣದ ಶಿಕ್ಷೆ: 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆಯನ್ನು ಕೇಂದ್ರ ಜಾರಿಗೆ ತಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕಾಯ್ದೆಯನ್ನು ಜಾರಿ ಮಾಡಿತ್ತು. ಪೋಕ್ಸೋ ಕಾಯ್ದೆ ನಿಯಮ 2020 ಜಾರಿಗೆಬಂದಿತು. ಈ ಆರೋಪದ ಅಡಿ ಅಪರಾಧಿಗಳಿಗೆ ಕನಿಷ್ಟ 20 ವರ್ಷ ಶಿಕ್ಷೆಯಿಂದ ಗಂಭೀರ ಪ್ರಕರಣದಲ್ಲಿ ಮರಣದಂಡನೆವರೆಗೆ ಶಿಕ್ಷೆ ನೀಡಬಹುದು.

ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ
ಮಕ್ಕಳ ಮೆಲಿನ ದೌರ್ಜನ್ಯದ ಅಪರಾಧಿಗಳು ಖುಲಾಸೆ

2012ರ ಕಾಯ್ದೆಯಲ್ಲಿ ಕನಿಷ್ಟ ಶಿಕ್ಷೆ 3 ವರ್ಷ ಇತ್ತು. ಇದು ಅಪರಾಧ ಗಂಭೀರತೆ ಮೇಲೆ ಶಿಕ್ಷೆ ಪ್ರಕರಣ ನಿರ್ಧರಿತವಾಗಿದೆ, 16ರಿಂದ 20 ವರ್ಷದವರ ಮೇಲಿನ ದೌರ್ಜನ್ಯಕ್ಕೆ ಜೈಲು ಶಿಕ್ಷೆ ಜೊತೆ ದಂಡವನ್ನು ನ್ಯಾಯಾಲಯ ವಿಧಿಸಲಿದೆ.

ಇದನ್ನೂ ಓದಿ: ಎಣ್ಣೆ ತಯಾರಿಸುವ ಘಟಕದ ಪ್ರದೇಶದಲ್ಲಿ ಪೈಪ್​ಲೈನ್​ ಕಾಮಗಾರಿ.. ದಂಪತಿಗೆ ಸಿಕ್ಕವು ಚಿನ್ನದ ನಾಣ್ಯಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.