ETV Bharat / bharat

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..! - Rayagada district of Odisha

ಒಡಿಶಾದ ರಾಯಗಡದಲ್ಲಿ ಪತ್ತೆಯಾಗಿರುವ ಆಮೆಯ ಹಿಂಭಾಗದಲ್ಲಿ ವಿಷ್ಣುವಿನ ದಶಾವತಾರಗಳ ಸಂಕೇತವಿದೆ.

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..!

author img

By

Published : Aug 19, 2021, 10:27 PM IST

Updated : Aug 19, 2021, 10:44 PM IST

ರಾಯಗಡ(ಒಡಿಶಾ): ಜಿಲ್ಲೆಯಲ್ಲಿ ಅಪರೂಪದ ಪೀಚ್​ ಬಣ್ಣದ ಆಮೆಯೊಂದು ಪತ್ತೆಯಾಗಿದೆ. ಆಮೆಯ ಹಿಂಭಾಗದಲ್ಲಿ ವಿಷ್ಣುವಿನ ದಶಾವತಾರಗಳ ಸಂಕೇತವಿರುವುದು ಇದರ ವಿಶೇಷ.

ಅಪರೂಪದ ಆಮೆ ಪತ್ತೆ
ಅಪರೂಪದ ಆಮೆ ಪತ್ತೆ

ಚಂದ್ರಾಪುರ ಬ್ಲಾಕ್ ವ್ಯಾಪ್ತಿಯ ಮಿನಜೋಳ ಪ್ರದೇಶದ ಶಿವನ ದೇವಾಲಯದ ಬಳಿ ಈ ಅಪರೂಪದ ಆಮೆಯನ್ನು ರಕ್ಷಿಸಲಾಗಿದೆ. ದೇಗುಲದ ಅರ್ಚಕರೊಬ್ಬರು ಈ ವಿಶೇಷ ಆಮೆಯನ್ನು ಗುರುತಿಸಿ ರಕ್ಷಿಸಿದ್ದಾರೆ.

ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಆಮೆ ಪತ್ತೆ

ಆಮೆಯ ಹಿಂಭಾಗದಲ್ಲಿ ದಶಾವತಾರದ ಚಿಹ್ನೆಯಿರುವುದರಿಂದ ರಕ್ಷಿಸಿ ತನ್ನ ಆಶ್ರಮಕ್ಕೆ ತೆಗೆದುಕೊಂಡು ಬಂದು ಪೋಷಿಸುತ್ತಿದ್ದಾನೆ.

Last Updated : Aug 19, 2021, 10:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.