ETV Bharat / bharat

ತಾಯಿಯೊಂದಿಗೆ ಸೇರಿ ಮಗನನ್ನು ಕೊಲೆ ಮಾಡಿ ಹೂತು ಹಾಕಿದಳು!

author img

By

Published : May 24, 2021, 12:04 PM IST

ಮಹಿಳೆಯೊಬ್ಬಳು ತನ್ನ ತಾಯಿಯೊಂದಿಗೆ ಸೇರಿ ಮಗನನ್ನು ಕೊಲೆ ಮಾಡಿ ಹೂತಾಕಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆಸಿದ್ದಾರೆ.

MOTHER BRUTALLY MURDERED HER SON, A MOTHER BRUTALLY MURDERED HER SON AND BURIED, A MOTHER BRUTALLY MURDERED HER SON AND BURIED in Wanaparthy, Wanaparthy crime news, ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ತಾಯಿ, ವನಪತಿಯಲ್ಲಿ ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ತಾಯಿ, ವನಪತಿ ಅಪರಾಧ ಸುದ್ದಿ,
ತಾಯಿಯೊಂದಿಗೆ ಸೇರಿ ಮಗನನ್ನು ಕೊಲೆ ಮಾಡಿ ಹೂತಾಕಿದ ಅಮ್ಮ

ವನಪರ್ತಿ: ಹೆತ್ತ ಮಗನನ್ನೇ ತಾಯಿಯೊಬ್ಬಳು ಬರ್ಬರವಾಗಿ ಕೊಲೆ ಮಾಡಿ ಮರಳಿನಲ್ಲಿ ಹೂತಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊತ್ತಕೋಟೆ ತಾಲೂಕಿನ ರಾಮಕೃಷ್ಣಪುರಂ ನಿವಾಸಿ ನಾಗಮ್ಮ ತನ್ನ ತಾಯಿ ಬುಚ್ಚಮ್ಮ ಮತ್ತು ಮಗ ಶಿವ ಜೊತೆ ವಾಸಿಸುತ್ತಿದ್ದರು. ನಾಗಮ್ಮ ತನ್ನ ಮಗ ಶಿವನನ್ನು ತಾಯಿ ಬುಚ್ಚಮ್ಮನ ಸಹಾಯದಿಂದ ಚಾಕುವಿನಿಂದ ದಾಳಿ ಮಾಡಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಮಗನ ಶವವನ್ನು ಮನೆಯ ಪಕ್ಕದಲ್ಲಿರುವ ಮರಳಿನಲ್ಲಿ ಹೂತಾಕಿದ್ದಾರೆ.

ಘಟನೆ ನಡೆದು ವಾರ ಕಳೆದಿದೆ. ಇದರಿಂದ ಗಾಬರಿಗೊಂಡಿ ನಾಗಮ್ಮ ನೇರವಾಗಿ ಸರ್ಪಂಚ್​ ಲತಾಗೆ ಹೇಳಿದ್ದಾರೆ. ಕೂಡಲೇ ಸರ್ಪಂಚ್​ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ಕೈಗೊಂಡರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.