ETV Bharat / bharat

ಕೇರಳದಲ್ಲಿ ಉದ್ಯಮಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ - ಲೂಲು ಗ್ರೂಪ್

Lulu Mall Chairman Yusuf Ali's Chopper Got off on Emergency Landing
ತುರ್ತು ಭೂಸ್ಪರ್ಶ
author img

By

Published : Apr 11, 2021, 11:33 AM IST

Updated : Apr 11, 2021, 12:04 PM IST

11:10 April 11

ಲೂಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶಿಸಿದೆ.

ಉದ್ಯಮಿ ಯೂಸುಫ್ ಅಲಿ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಪನಂಗಾಡ್‌ (ಕೇರಳ): ಅನಿವಾಸಿ ಉದ್ಯಮಿ ಹಾಗೂ ಲೂಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ದೊಡ್ಡ ಅನಾಹುತದಿಂದ ಪಾರಾಗಿ ಕೇರಳದ ಪನಂಗಾಡ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  

ಲ್ಯಾಂಡಿಂಗ್‌ ವೇಳೆ ಹೆಲಿಕಾಪ್ಟರ್​ನಲ್ಲಿ ಅವಘಡ ಸಂಭವಿಸಿದ ಕಾರಣ ಪನಂಗಾಡ್​ನಲ್ಲಿರುವ ​KUFOS ವಿವಿ ಆವರಣದಲ್ಲಿ ತುರ್ತು ಭೂಸ್ಪರ್ಶಿಸಿದೆ. ಹೆಲಿಕಾಪ್ಟರ್​ನಲ್ಲಿ ಯೂಸುಫ್ ಅಲಿ ಜೊತೆ ಅವರ ಪತ್ನಿ ಹಾಗೂ ಲೂಲು ಗ್ರೂಪ್ ಸಿಬ್ಬಂದಿ ಸೇರಿ ಒಟ್ಟು  7 ಮಂದಿ ಪ್ರಯಾಣಿಸುತ್ತಿದ್ದರು.  

ಎಲ್ಲರೂ ಅಪಾಯದಿಂದ ಪಾರಾಗಿದ್ದು, ಲೇಕ್​ಶೋರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.  

Last Updated : Apr 11, 2021, 12:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.