ETV Bharat / bharat

ಗೋವಾ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆಯಿಂದ 76 ರೋಗಿಗಳು ಸಾವು

author img

By

Published : May 14, 2021, 1:01 PM IST

Updated : May 14, 2021, 3:06 PM IST

ಗೋವಾ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಒಂದೇ ದಿನದಲ್ಲಿ 76 ರೋಗಿಗಳು ಅಸುನೀಗಿದ್ದಾರೆ.

76 dead in Goa due to lack of oxygen in GMCH
ಗೋವಾ ಆಸ್ಪತ್ರೆಯಲ್ಲಿ 4 ದಿನದಲ್ಲಿ 74 ರೋಗಿಗಳು ಸಾವು

ಪಣಜಿ (ಗೋವಾ): ದೇಶದೆಲ್ಲೆಡೆ ಪ್ರಾಣವಾಯುವಿಗೆ ಹಾಹಾಕಾರ ಉಂಟಾಗಿದೆ. ಆಮ್ಲಜನಕ ಕೊರತೆಯಿಂದಾಗಿ ಗೋವಾ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ (ಜಿಎಂಸಿಹೆಚ್‌) ಕಳೆದ 24 ಗಂಟೆಗಳ ಲ್ಲಿ 76 ರೋಗಿಗಳು ಉಸಿರು ನಿಲ್ಲಿಸಿದ್ದಾರೆ.

ಏಪ್ರಿಲ್​ 30ರಿಂದ ಮೇ 11ರೊಳಗೆ ರಾಜ್ಯದಲ್ಲಿ ಆಕ್ಸಿಜನ್​ ಸಿಗದೆ 378 ಸಾವು ವರದಿಯಾಗಿದೆ ಎಂದು ಹೈಕೋರ್ಟ್​ಗೆ ಗೋವಾ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಆಮ್ಲಜನಕ ಕೊರತೆ: ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 26 ಜನರು ಸಾವು

ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿರುವುದಕ್ಕೆ ಗೋವಾ ಸಿಎಂ ಪ್ರಮೋದ್​ ಸಾವಂತ್​​ ಸರ್ಕಾರ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ರಾಜ್ಯದಲ್ಲಿ ಮೇ 13ರಂದು 2,491 ಹೊಸ ಕೊರೊನಾ ಕೇಸ್​​ಗಳು ಪತ್ತೆಯಾಗಿವೆ. ಆಕ್ಸಿಜನ್​ ಇಲ್ಲದೆ ಜನರು ಜೀವ ಕಳೆದುಕೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

Last Updated : May 14, 2021, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.