ETV Bharat / bharat

ಅವಿಭಜಿತ ಭಾರತ ಪೂಜಿಸುವ ಏಕೈಕ ಸ್ಥಳ 'ಭಾರತ ಮಾತಾ ಮಂದಿರ' - ಭಾರತ ಮಾತಾ ಮಂದಿರ ಸುದ್ದಿ

ಪ್ರಪಂಚದಲ್ಲಿ ಅವಿಭಜಿತ ಭಾರತವನ್ನು ಪೂಜಿಸುವ ಏಕೈಕ ಸ್ಥಳ ಭಾರತ ಮಾತಾ ಮಂದಿರ. ಈ ಕಟ್ಟಡ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಜನರು ಸಭೆಗಳನ್ನು ನಡೆಸಲು ರಹಸ್ಯವಾಗಿ ಮಂದಿರಕ್ಕೆ ಭೇಟಿ ನೀಡುತ್ತಿದ್ದರು.

ಭಾರತ ಮಾತಾ ಮಂದಿರ
ಭಾರತ ಮಾತಾ ಮಂದಿರ
author img

By

Published : Oct 16, 2021, 6:02 AM IST

ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ದಬ್ಬಾಳಿಕೆ ಶಮನ ಮಾಡಲು ಅನೇಕರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಈ ಸ್ವತಂತ್ರ ಚಳವಳಿಯಲ್ಲಿ ಕೇವಲ ವ್ಯಕ್ತಿಗಳು ಮಾತ್ರವಲ್ಲ ಕಟ್ಟಡಗಳು ಸಹ ಪ್ರಮುಖ ಪಾತ್ರವಹಿಸಿದ್ದವು. ಭಾರತ ಮಾತಾ ಮಂದಿರದಂತಹ ಕಟ್ಟಡಗಳು ಭಾರತೀಯ ಸ್ವಾತಂತ್ರ್ಯ ಚಳವಳಿಯ ಕೇಂದ್ರಬಿಂದುವಾಗಿದ್ದವು ಎಂಬುದು ಇಂದಿಗೂ ಸ್ಮರಣೀಯ.

ಅವಿಭಜಿತ ಭಾರತವನ್ನು ಪೂಜಿಸುವ ಏಕೈಕ ಸ್ಥಳ 'ಭಾರತ ಮಾತಾ ಮಂದಿರ'

ಈ ದೇವಸ್ಥಾನವು 1924 ರಲ್ಲಿ ಪೂರ್ಣಗೊಂಡಿತು. ಆದರೆ, ಸ್ವಾತಂತ್ರ್ಯ ಚಳವಳಿಯ ಭೀತಿಗೆ ಬೆದರಿದ ಬ್ರಿಟಿಷರು, ಸಾರ್ವಜನಿಕರಿಗೆ ಬಾಗಿಲು ತೆರೆಯಲು ಅವಕಾಶ ನೀಡಲಿಲ್ಲ. ಆದಾಗ್ಯೂ, 12 ವರ್ಷಗಳ ನಂತರ ಮಹಾತ್ಮ ಗಾಂಧೀಜಿ ಅಕ್ಟೋಬರ್ 1936 ರಲ್ಲಿ ಭಾರತ ಮಾತಾ ಮಂದಿರ ಉದ್ಘಾಟಿಸಿದರು.

ಪ್ರಪಂಚದಲ್ಲಿ ಅವಿಭಜಿತ ಭಾರತವನ್ನು ಪೂಜಿಸುವ ಏಕೈಕ ಸ್ಥಳ ಭಾರತ ಮಾತಾ ಮಂದಿರ. ಈ ಕಟ್ಟಡ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಜನರು ಸಭೆಗಳನ್ನು ನಡೆಸಲು ರಹಸ್ಯವಾಗಿ ಮಂದಿರಕ್ಕೆ ಭೇಟಿ ನೀಡುತ್ತಿದ್ದರು.

ಶ್ರೀಮಂತ ಕುಟುಂಬದಿಂದ ಬಂದ ಸ್ವಾತಂತ್ರ್ಯ ಹೋರಾಟಗಾರ ಬಾಬು ಶಿವ ಪ್ರಸಾದ್ ಗುಪ್ತಾ ಅವರು ಈ ಕಟ್ಟಡದ ಕಲ್ಪನೆಯನ್ನು ಚಿತ್ರಿಸಿದರು. ಕಟ್ಟಡದ ರೂಪರೇಷೆಯನ್ನು ಸಿದ್ಧಪಡಿಸಿದರು. ಅದನ್ನು ಮಹಾತ್ಮ ಗಾಂಧಿಯವರ ಅನುಮೋದನೆಗಾಗಿ ತೋರಿಸಿದರು. ಮಹಾತ್ಮಾ ಗಾಂಧಿಜಿ ಅನುಮೋದನೆಯ ನಂತರ ಕಟ್ಟಡವನ್ನು ಪೂರ್ಣಗೊಳಿಸಲು 12 ವರ್ಷಗಳು ಬೇಕಾಯಿತು.

ಇದೀಗ ಈ ಕಟ್ಟಡ ಸ್ವಾತಂತ್ರ್ಯ ಸಂಗ್ರಾಮದ ಜೀವಂತ ಸಾಕ್ಷಿಯಂತಿದೆ. ಇಂದಿನ ಯುವಪೀಳಿಗೆಗೆ ಅವಿಭಜಿತ ಭಾರತದ ಪರಿಕಲ್ಪನೆಯನ್ನು ತೋರಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.