ETV Bharat / bharat

ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ 7 ವರ್ಷದ ಪೋರ - ರಾಟ್ ಚಂದ್ರ ತೆಲುಕುಂತ

ಹೈದರಾಬಾದ್‌ನ ಏಳು ವರ್ಷದ ಬಾಲಕನೊಬ್ಬ ಮಾರ್ಚ್ 6ರಂದು ಆಫ್ರಿಕಾದ ಅತಿ ಎತ್ತರದ ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ್ದಾನೆ.

7-year-old mountaineer scales Mount Kilimanjaro
ವಿರಾಟ್ ಚಂದ್ರ ತೆಲುಕುಂತ
author img

By

Published : Mar 16, 2021, 6:56 AM IST

ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಏಳು ವರ್ಷದ ವಿರಾಟ್ ಚಂದ್ರ ತೆಲುಕುಂತ ಎಂಬ ಪುಟ್ಟ ಪೋರ ಆಫ್ರಿಕಾದ ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ್ದಾರೆ.

ಕಿಲಿಮಂಜಾರೋ ಪರ್ವತ ಏರಿ ಸಾಧನೆಗೈದ ಹೈದರಾಬಾದ್‌ನ 7 ವರ್ಷದ ಪೋರ

ಸಾಧನೆಗೆ ವಯಸ್ಸು ಬೇಡ, ಮನಸ್ಸು ಬೇಕು. ಈ ಮಾತಿಗೆ ಪುಷ್ಟಿಯಾಗಿ ನಿಲ್ಲುವ ಎಷ್ಟೋ ಸಾಧಕರ ಯಶೋಗಾಥೆಯನ್ನು ನಾವು ನೋಡಿದ್ದೇವೆ. ಸಾಧನೆ ಎಲ್ಲರಿಂದ ಸಾಧ್ಯ. ಅದಕ್ಕೆ ಪೂರಕವಾಗುವ ಪ್ರಯತ್ನ ನಮ್ಮದಾಗ ಬೇಕು ಅಷ್ಟೆ. ಹೆಚ್ಚಿನ ಮಕ್ಕಳು ಈ ವಯಸ್ಸಿನಲ್ಲಿ ಆಟ - ಪಾಠದ ನಡುವೆಯೇ ಕಳೆದು ಹೋಗುತ್ತಿರುವಾಗ ಹೈದರಾಬಾದ್‌ನ ಏಳು ವರ್ಷದ ಈ ಪುಟ್ಟ ಪರ್ವತಾರೋಹಿ, ವಯಸ್ಸು ಮತ್ತು ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿ ಆಫ್ರಿಕಾದ ಎತ್ತರದ ಕಿಲಿಮಂಜಾರೋ ಪರ್ವತದ ಮೇಲೆ ಮಾರ್ಚ್ 6ರಂದು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾನೆ. ಈ ಮೂಲಕ ತನ್ನ ಪೋಷಕರು ಹೆಮ್ಮೆಪಡುವಂತೆ ಮಾಡಿದ್ದಾರೆ.

ಓದಿ: ಬಾಟ್ಲಾ ಹೌಸ್ ಎನ್​ಕೌಂಟರ್​: ತೀರ್ಪು ತೃಪ್ತಿ ತಂದಿದೆ ಎಂದ ಹುತಾತ್ಮ ಪೊಲೀಸ್ ಪತ್ನಿ

ಕಿಲಿಮಂಜಾರೋ ಪರ್ವತವು ವಿಶ್ವದ ಅತಿದೊಡ್ಡ ಮುಕ್ತ ಮತ್ತು ಆಫ್ರಿಕಾದ ಅತಿ ಎತ್ತರದ ಪರ್ವತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.