ETV Bharat / bharat

ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ; ಆರು ಮಂದಿ ಬಂಧನ - ಆರು ಮಂದಿ ಬಂಧನ

ಅಕ್ರಮವಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಹೊಂದಿದ್ದ ಆರು ಮಂದಿಯನ್ನು ಅಸ್ಸೋಂನ ಕೊಕ್ರಜಾರ್ ಪೊಲೀಸರು ಬಂಧಿಸಿದ್ದಾರೆ.

Assam
ಶಸ್ತ್ರಾಸ್ತ್ರ
author img

By

Published : Feb 3, 2021, 9:49 AM IST

ಕೊಕ್ರಜಾರ್ (ಅಸ್ಸೋಂ): ಅಪಾರ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಹೊಂದಿದ್ದ ಆರು ಮಂದಿಯನ್ನು ಕೊಕ್ರಜಾರ್ ಪೊಲೀಸರು ಬಂಧಿಸಿದ್ದಾರೆ.

8 ಮ್ಯಾಗಜೀನ್‌ಗಳು, ಒಂದು ಎಚ್‌ಕೆ 33 ಇ ರೈಫಲ್, 11 ಶೆಲ್​ಗಳನ್ನು ಹೊಂದಿರುವ ಒಂದು ಯುಬಿಜಿಎಲ್, ಎಂಟು ಚೀನೀ ಕೈ ಗ್ರೆನೇಡ್ ಮತ್ತು 300 ಎಕೆ 56 ಮದ್ದುಗುಂಡುಗಳನ್ನು ಹೊಂದಿರುವ ಐದು ಎಕೆ 56 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಆರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.