ETV Bharat / bharat

ರಸ್ತೆ ಅಪಘಾತದಲ್ಲಿ 3 ಸಾವು, 8 ಜನರಿಗೆ ಗಾಯ - venkateshwara nagar, mall, chinthapally division

ನಿಂತಿದ್ದ ಲಾರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿದ್ದಾರೆ. ಹಾಗೆ 8 ಜನರಿಗೆ ಗಾಯವಾಗಿವೆ. ಇವರೆಲ್ಲರೂ ಇಂದೇ ಗ್ರಾಮದವರಾಗಿದ್ದು, ಮದುವೆ ಸಮಾರಂಭಕ್ಕೆ ಪ್ರಯಾಣ ಬೆಳೆಸಿದ್ದರು..

ರಸ್ತೆ ಅಪಘಾತದಲ್ಲಿ 3 ಸಾವು, 8 ಜನರಿಗೆ ಗಾಯ
ರಸ್ತೆ ಅಪಘಾತದಲ್ಲಿ 3 ಸಾವು, 8 ಜನರಿಗೆ ಗಾಯ
author img

By

Published : Nov 12, 2021, 3:15 PM IST

ನಲ್ಗೊಂಡ : ರಸ್ತೆ ಅಪಘಾತದಲ್ಲಿ (Road accident ) 3 ಮಂದಿ ಸಾವಿಗೀಡಾಗಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಚಿಂತಪಲ್ಲಿ ವಿಭಾಗದ ಮಾಲ್‌ನ ವೆಂಕಟೇಶ್ವರ ನಗರದಲ್ಲಿ (venkateshwara nagar, mall, chinthapally division) ಈ ದುರಂತ ಸಂಭವಿಸಿದೆ.

ರಾಮಯ್ಯ, ಸಾತಯ್ಯ ಮತ್ತು ಪಾಂಡು ಎಂಬುವರು ಮೃತರು. ಇವರೆಲ್ಲಾ ಮರಿಗುಡ ವಿಭಾಗದ ವಟ್ಟಿಪಲ್ಲಿ ಗ್ರಾಮದ (Vattapalli) ನಿವಾಸಿಗಳು.

ಸ್ಥಳೀಯ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಒಟ್ಟು 11 ಸದಸ್ಯರು ಈ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಮದುವೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ನಿಂದ ರಂಗಾರೆಡ್ಡಿ ಜಿಲ್ಲೆಯ ಕೊಲುಕುಲಪಲ್ಲಿಗೆ ಹೋಗುತ್ತಿದ್ದರು ಎನ್ನಲಾಗಿದೆ.

ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.