ETV Bharat / bharat

ಮಂತ್ರಾಲಯ ರಾಘವೇಂದ್ರ ಮಠದ 208.51 ಎಕರೆ ಭೂಮಿ ಹರಾಜಿಗೆ.. - ಮಂತ್ರಾಲಯ ಮಠ

ಡಿಸೆಂಬರ್ 7 ರಿಂದ 10ರವರೆಗೆ ಇ-ಟೆಂಡರ್ ಹಾಗೂ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಮುಕ್ತ ಹರಾಜು ಪ್ರಕ್ರಿಯೆ ಮೂಲಕ ಭೂಮಿಯನ್ನು ಮಾರಾಟ ಮಾಡಲಾಗುವುದು..

208.51 acres of Raghavendra math lands for auction
ಮಂತ್ರಾಲಯ ರಾಘವೇಂದ್ರ ಮಠದ 208.51 ಎಕರೆ ಭೂಮಿ ಹರಾಜಿಗೆ
author img

By

Published : Nov 27, 2020, 5:39 PM IST

ರಾಯಚೂರು/ಕರ್ನೂಲ್ : ಕರ್ನಾಟಕ-ಆಂಧ್ರಪ್ರದೇಶದ ಗಡಿಭಾಗ ಆಂಧ್ರದ ಕರ್ನೂಲ್​ ಜಿಲ್ಲೆಯಲ್ಲಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ 208.51 ಎಕರೆ ಭೂಮಿಯನ್ನು ಹರಾಜು ಮಾಡಲು ಪ್ರಕಟಣೆ ಹೊರಡಿಸಲಾಗಿದೆ.

ಈ ಜಮೀನುಗಳು ಧಾರೂರು ಮಂಡಲ್, ಅಲ್ವಾಲ್ಪಾಡು, ಮಾಲ್ಡಕಲ್ ಮಂಡಲ್, ಐಜಾ ಮಂಡಲ್, ಐಜಾ ಮಂಡಲ್ ಪೈಪಾಡು,ತನಗಲ, ಜುಲಕಲ್, ರಾಮಪುರಂ, ಉಂಡವಳ್ಳಿ ಮಂಡಲ್, ಎ. ಬೂಡಪಾಡು ಮತ್ತು ರಾಜೋಲಿ ಮಂಡಲ್ ಗ್ರಾಮಗಳಲ್ಲಿವೆ.

ಡಿಸೆಂಬರ್ 7 ರಿಂದ 10ರವರೆಗೆ ಇ-ಟೆಂಡರ್ ಹಾಗೂ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಮುಕ್ತ ಹರಾಜು ಪ್ರಕ್ರಿಯೆ ಮೂಲಕ ಭೂಮಿಯನ್ನು ಮಾರಾಟ ಮಾಡಲಾಗುವುದು. ನಿನ್ನೆ ಸಂಬಂಧಪಟ್ಟ ಅಧಿಕಾರಿಗಳು ಭೂಮಿಯನ್ನು ಪರಿಶೀಲಿಸಿದ್ದಾರೆ. ಮಂತ್ರಾಲಯ ಮಠವು ಒಟ್ಟು 5,192 ಎಕರೆ ಭೂಮಿಯನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.