ETV Bharat / bharat

ಗಂಟೆಗೆ 180 ಕಿ.ಮೀ ವೇಗದ ಎಸಿ ಕೋಚ್‌ನ ಪ್ರಯೋಗ ಯಶಸ್ವಿ: ಭಾರತೀಯ ರೈಲ್ವೆ

author img

By

Published : Jul 22, 2021, 4:49 PM IST

ಭಾರತದ ಘಟಿಮಾನ್‌ ಎಕ್ಸ್‌ಪ್ರೆಸ್ ರೈಲು ಗಂಟೆಗೆ 160 ಕಿಲೋಮೀಟರ್‌ ಚಲಿಸುತ್ತದೆ. ಆದರೆ ರೈಲ್ವೆ ಇಲಾಖೆ ಈ ವೇಗವನ್ನು 180ಕ್ಕೆ ಹೆಚ್ಚಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಗಂಟೆಗೆ 180 ಕಿಮೀ ಚಲಿಸುವ ಹೊಸ ಎಸಿ ಕೋಚ್‌ಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆ ಇಂದು ಪಂಜಾಬ್‌ನ ಮಾಧೋಪುರ್‌ನಲ್ಲಿ ನಡೆಯಿತು.

180 km per hour - Indian Railways successfully conducts trial of new AC coaches
ಗಂಟೆಗೆ 180 ಕಿ.ಮೀ ವೇಗದ ಎಸಿ ಕೋಚ್‌ನ ಪ್ರಯೋಗ ಯಶಸ್ವಿ; ಭಾರತೀಯ ರೈಲ್ವೆ ಟ್ವೀಟ್

ನವದೆಹಲಿ: ಭಾರತೀಯ ರೈಲ್ವೆ ಇಂದು ತನ್ನ ಹೊಸ ಎಸಿ -2 ಶ್ರೇಣಿಯ ಎಲ್‌ಎಚ್‌ಬಿ ಕೋಚ್‌ ವೇಗದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಈ ಹೊಸ ಕೋಚ್ ಗಂಟೆಗೆ 180 ಕಿಲೋಮೀಟರ್ ವೇಗವನ್ನು ಹೊಂದಿದೆ. ಮಾಧೋಪುರ ವಿಭಾಗದ ನಗ್ಡಾ-ಕೋಟಾ-ಸವಾಯಿ ನಡುವೆ ವೇಗದ ಯಶಸ್ವಿ ಪರೀಕ್ಷೆ ನಡೆಯಿತು.

  • Kota Division in West Central Railway successfully conducted trials of LHB AC 2 Tier coaches at 180 kmph in Nagda-Kota-Sawai Madhopur section. pic.twitter.com/oXRYZQXn8C

    — Ministry of Railways (@RailMinIndia) July 21, 2021 " class="align-text-top noRightClick twitterSection" data=" ">

ಈ ಕುರಿತ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದ್ದು, ಇದರಲ್ಲಿ ಸ್ಪೀಡೋಮೀಟರ್ 180 ಕಿ.ಮೀ ವೇಗವನ್ನು ಮುಟ್ಟುತ್ತದೆ. ರೈಲು ಮಿಂಚಿನ ವೇಗದೊಂದಿಗೆ ವಿವಿಧ ಗುರುತುಗಳನ್ನು ಹಾದುಹೋಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುವ ಜಗತ್ತಿನ ಮೊದಲ ರೈಲು ಇದು..

ರೈಲ್ವೆ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಯುರೋಪಿಯನ್‌ ಮಾನದಂಡಗಳು ಹಾಗೂ ವಿವಿಧ ಅಂಶಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಯಿತು ಎಂದು ಹೇಳಿದ್ದಾರೆ.

ಮಾಧೋಪುರ್ ವಿಭಾಗದ ನಾಗ್ಡಾ-ಕೋಟಾ-ಸವಾಯಿ ಮಾರ್ಗದಲ್ಲಿ ಗಂಟೆಗೆ 60 ಕಿ.ಮೀಗೂ ಅಧಿಕ ವೇಗದ ಪ್ರಯೋಗಳನ್ನು ನಡೆಸಲಾಗಿದೆ. ಇದರ ಒಟ್ಟು ಉದ್ದ 350 ಕಿ.ಮೀ ಮತ್ತು ಇಲ್ಲಿಯವರೆಗೆ 8,900 ಕಿ.ಮೀ ವೇಗದ ಹಾದಿಯನ್ನು ಈ ವಿಭಾಗದಲ್ಲಿ ನಡೆಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.