ETV Bharat / bharat

ಪಂಜಾಬ್​​ನಲ್ಲಿ 17 ವರ್ಷದ ಪಾಕ್ ಮೂಲದ ಬಾಲಕನ ಬಂಧಿಸಿದ ಬಿಎಸ್​ಎಫ್ - bsf arrested boy infiltrated India

ಪಂಜಾಬ್‌ನ ಗುರುದಾಸ್‌ಪುರದಲ್ಲಿ ಪಾಕಿಸ್ತಾನ ಮೂಲದ ಬಾಲಕನನ್ನು ಬಿಎಸ್​ಎಫ್​ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

17-year-old Pakistani Boy was arrested, By Bsf
ಪಂಜಾಬ್​​ನಲ್ಲಿ 17 ವರ್ಷದ ಪಾಕ್ ಮೂಲದ ಬಾಲಕನ ಬಂಧಿಸಿದ ಬಿಎಸ್​ಎಫ್
author img

By

Published : Nov 27, 2021, 7:40 PM IST

ಗುರುದಾಸ್‌ಪುರ (ಪಂಜಾಬ್): ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಶುಕ್ರವಾರ ತಡರಾತ್ರಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಪಾಕಿಸ್ತಾನ ಮೂಲದ ಬಾಲಕನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತನನ್ನು 17 ವರ್ಷದ ಇಮ್ರಾನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಆತ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಕಾಮೋಕಿ ಗ್ರಾಮದ ನಿವಾಸಿ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ. ಹೆಚ್ಚಿನ ತನಿಖೆಯನ್ನು ಬಿಎಸ್ಎಫ್ ನಡೆಸುತ್ತಿದ್ದು, ಮತ್ತಷ್ಟು ತನಿಖೆಯ ನಂತರ ಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಹೊಸ ಕೋವಿಡ್​ ಸೃಷ್ಟಿಸಿದ ಆತಂಕ : ದೇಶದ ಜನರಿಗೆ ಲಸಿಕೆ ಭದ್ರತೆ ಒದಗಿಸಿ ಎಂದ ರಾಹುಲ್‌ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.