ETV Bharat / bharat

ಹಿರಿಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್: ಕರ್ನಾಟಕ ಸೇರಿ 27 ತಂಡಗಳು ಭಾಗಿ

author img

By

Published : May 6, 2022, 8:40 PM IST

ಭೋಪಾಲ್​ನ ಮೇಜರ್ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ಶುಕ್ರವಾರದಿಂದ ಮೇ 17ರವರೆಗೆ ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್ ಜರುಗಲಿದೆ.

Senior Women National Championship
ಹಿರಿಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶುಕ್ರವಾರದಿಂದ 12ನೇ ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್ ಆರಂಭವಾಗಿದೆ. ಇದರಲ್ಲಿ ದೇಶದ 27 ತಂಡಗಳು ಭಾಗವಹಿಸಿದ್ದು, ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಇಲ್ಲಿನ ಮೇಜರ್ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ಶುಕ್ರವಾರದಿಂದ ಮೇ 17 ರವರೆಗೆ ಈ ಹಾಕಿ ಚಾಂಪಿಯನ್‌ಶಿಪ್ ಜರುಗಲಿದೆ. ಕರ್ನಾಟಕದ ತಂಡವೂ ಪಾಲ್ಗೊಂಡಿದ್ದು, ಒಟ್ಟು ಎಂಟು ಗುಂಪುಗಳನ್ನು ರಚಿಸಲಾಗಿದೆ. ಗುಂಪುಗಳ ವಿವರ ಹೀಗಿದೆ.

  • ಎ-ಗುಂಪು: ಮಧ್ಯಪ್ರದೇಶ, ಚಂಡೀಗಢ, ಬಿಹಾರ
  • ಬಿ-ಗುಂಪು: ಹರಿಯಾಣ, ಆಸ್ಸೋಂ, ಪಶ್ಚಿಮ ಬಂಗಾಳ
  • ಸಿ-ಗುಂಪು: ಪಂಜಾಬ್, ಛತ್ತೀಸ್‌ಗಢ್​, ತ್ರಿಪುರ
  • ಡಿ-ಗುಂಪು: ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ್
  • ಇ-ಗುಂಪು: ಜಾರ್ಖಂಡ್, ಆಂಧ್ರಪ್ರದೇಶ, ಪುದುಚೇರಿ
  • ಎಫ್- ಗುಂಪು: ಕರ್ನಾಟಕ, ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್​ ಮತ್ತು ನಿಕೋಬಾರ್
  • ಜಿ-ಗುಂಪು: ಉತ್ತರ ಪ್ರದೇಶ, ದೆಹಲಿ, ಗೋವಾ, ಗುಜರಾತ್
  • ಹೆಚ್-ಗುಂಪು: ಒಡಿಶಾ, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ

ಇದನ್ನೂ ಓದಿ: ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.