ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್ ಮಲಿಕ್ಗೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ದೇಶದ್ರೋಹದ ಘೋಷಣೆಗಳನ್ನು ಕೂಗಿದ್ದ ಹತ್ತು ಜನ ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಯಾಸೀನ್ ಮನೆ ಬಳಿ ಕಲ್ಲು ತೂರಾಟ ಕೂಡ ನಡೆಸಿದ್ದರು ಎನ್ನಲಾಗ್ತಿದೆ.
-
Jammu & Kashmir | 10 accused have been arrested so far for anti-national sloganeering & stone-pelting outside the home of Yasin Malik prior to sentencing in Maisuma yesterday. All other areas remained peaceful: Srinagar Police pic.twitter.com/3M1fSjreXG
— ANI (@ANI) May 26, 2022 " class="align-text-top noRightClick twitterSection" data="
">Jammu & Kashmir | 10 accused have been arrested so far for anti-national sloganeering & stone-pelting outside the home of Yasin Malik prior to sentencing in Maisuma yesterday. All other areas remained peaceful: Srinagar Police pic.twitter.com/3M1fSjreXG
— ANI (@ANI) May 26, 2022Jammu & Kashmir | 10 accused have been arrested so far for anti-national sloganeering & stone-pelting outside the home of Yasin Malik prior to sentencing in Maisuma yesterday. All other areas remained peaceful: Srinagar Police pic.twitter.com/3M1fSjreXG
— ANI (@ANI) May 26, 2022
ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಯಾಸೀನ್ ಮಲಿಕ್ ದೋಷಿಯಾಗಿದ್ದು, ಬುಧವಾರ ಎನ್ಐಎ ವಿಶೇಷ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಿಸುವ ಸಂದರ್ಭದಲ್ಲಿ ಆರೋಪಿಗಳು ಯಾಸೀನ್ ಮನೆ ಮುಂದೆ ಜಮಾವಣೆಗೊಂಡು ದಾಂಧಲೆ ನಡೆಸಿದ್ದರು. ಪ್ರಸ್ತುತ ಎಲ್ಲ ಪ್ರದೇಶಗಳಲ್ಲಿ ಶಾಂತ ರೀತಿಯ ವಾತಾವರಣ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ: ದೆಹಲಿ ಎನ್ಐಎ ಕೋರ್ಟ್ನಿಂದ ಮಹತ್ವದ ತೀರ್ಪು