ಕರ್ನಾಟಕ

karnataka

ETV Bharat / snippets

ಹುಬ್ಬಳ್ಳಿ: ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

By ETV Bharat Karnataka Team

Published : Jul 4, 2024, 3:03 PM IST

NEWBORN BABY FOUND
ಸಾಂದರ್ಭಿಕ ಚಿತ್ರ (ETV Bharat)

ಹುಬ್ಬಳ್ಳಿ:ನಗರದ ಗಾಮನಗಟ್ಟಿ ಗ್ರಾಮದ ತಾರಿಹಾಳ ರಸ್ತೆಯ ಚರಂಡಿಯಲ್ಲಿ ನವಜಾತ ಶಿಶುವಿನ ಶವ ದೊರೆತಿದೆ. ಈ ಕುರಿತು ಸಾರ್ವಜನಿಕರು ನವನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಶಿಶುವಿನ ಮೃತದೇಹವನ್ನು ಚರಂಡಿಯಿಂದ ತೆಗೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಶಿಶುವನ್ನು ಚರಂಡಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ABOUT THE AUTHOR

...view details