ಹುಬ್ಬಳ್ಳಿ:ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 7 ರಂದು(ಇಂದು) ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಇಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:
ಸೋನಿಯಾ ಗಾಂಧಿ ನಗರ: ಸೋನಿಯಾ ಗಾಂಧಿ ನಗರ, ಮಸೂತಿ ಲೈನ್.
ಗಬ್ಬೂರ: ಗೌಡ್ರ ಓಣಿ, ಬಸವ ನಗರ, ಕುಂದಗೋಳ ರೋಡ್, ಹೇಮರೆಡ್ಡಿ ಮಲ್ಲಮ್ಮ ಕಾಲೋನಿ.
ತಬಿಬಲ್ಯಾಂಡ್ ಝೋನ್-11:ವೀರಾಪುರ ಓಣಿ, ಗೋಕಾಕ ಓಣಿ, ಮಹಾಬಲೇಶ್ವರ ಟೆಂಪಲ್ ಲೈನ್, ಗೊಲ್ಲರ ಓಣಿ, ಕಾಮಣ್ಣವರ ಲೈನ್, 4 ನಂ. ಸ್ಕೂಲ್ ಲೈನ್, ಕರಿಯಮ್ಮ ಟೆಂಪಲ್ ಲೈನ್, ಶಾಂತಿ ನಿಕೇತನ 6,7ನೇ ಕ್ರಾಸ್, ಚೌಕಿಮಠ ಲೈನ್, ಅಂಬಿಗೇರ ಚಾಳ, ಯರದತ್ತಿಮಠ ಲೈನ್, ಬಸವ ಮಂಟಪ ಲೈನ್, ಮೈಲಾರಲಿಂಗ ಟೆಂಪಲ್ ಲೈನ್, ಮಸೂತಿ ಲೈನ್.
ಉಣಕಲ್ ಝೋನ್-5:ಪೊಲೀಸ್ ಕ್ವಾಟರ್ಸ್, ಸದಾಶಿವ ನಗರ, ಬೈರಿದೇವರಕೊಪ್ಪ, ಕಳ್ಳಿ ಓಣಿ, ಗೌಡ್ರ ಓಣಿ, ಹುಡೆದಾರ ಓಣಿ, ಮಾದರ ಓಣಿ, ಕುರುಬರ ಓಣಿ, ಮುಸ್ಲಿಂ ಓಣಿ, ದಾಸರ ಓಣಿ, ವಗ್ಗರ ಓಣಿ, ಅಂಬಾರ ಓಣಿ, ಕಸ್ತೂರಿ ಕಿರಾಣಿ ಓಣಿ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ರೇಣುಕಾ ನಗರ ಅಪ್ಪರ್ ಪಾರ್ಟ, ಚನ್ನಪ್ಪನ ಕೇರಿ ಡೌನ್, ಚೈತನ್ಯ ಕಾಲೋನಿ ಡೌನ್, ಉಪ್ಪಿನ ಲೇಔಟ್, ಚೈತನ್ಯ ಕಾಲೋನಿ ಮಿಡಲ್, ಶಾಂತಿ ನಿಕೇತನ, ನಂದೀಶ್ವರ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್, ಕಸ್ತೂರಿ ಕಿರಾಣಿ ಓಣಿ, ಪುನೀತ ರಾಜಕುಮಾರ ಸರ್ಕಲ್.
ಕೇಶ್ವಾಪೂರ ಝೋನ್-6 :ಬಸವೇಶ್ವರ ಪಾರ್ಕ್, ಮನೋಜ್ ಪಾರ್ಕ್, ಅಟ್ಲಾಂಟಿಕ್ ಲೇಔಟ್, ಸನ್‌ಸಿಟಿ ಗಾರ್ಡನ್, ಸನ್‌ಸಿಟಿ ಎಸ್ಟೇಟ್, ಚತುರ್ಥಿ ವಿನ್ಯಾಸ, ಪ್ರೆಸ್ಟಿಜ್ ಲೇಔಟ್, ಲಕ್ಷೀ ಸಾಯಿ ಪಾರ್ಕ್, ಸಿದ್ದವೀರ ಲೇಔಟ್, ರೋಷನ್ ಪಾರ್ಕ್, ವೈಷ್ಣವಿ ಲೇಔಟ್, ಮನೋಜ್ ಎಸ್ಟೇಟ್, ಮೆಟ್ರೋ ಪಾರ್ಕ್, ಶಾಂತವೀರ ಲೇಔಟ್, ಶಾಂತಿಪುರ, ಬಣಗಾರ ಎಸ್ಟೇಟ್, ಪಾಟೀಲ ಲೇಔಟ್, ಸಾಯಿ ಅಪಾರ್ಟಮೆಂಟ್.
ನೆಹರೂ ನಗರ (ಇಎಲ್‌ಎಸ್‌ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7: ರವಿ ನಗರ ಡೌನ್/ ಅಪ್ಪರ್ ಪಾರ್ಟ, ಪ್ರಶಾಂತ ಕಾಲೋನಿ, ಇಂಡಸ್ಟರೀಯಲ್ ಎಸ್ಟೇಟ್ ಪಾರ್ಟ-1.
ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್:ಮೈಲಾರ ಲಿಂಗೇಶ್ವರ ನಗರ ಅಪ್ಪರ್/ ಡೌನ್ ಪಾರ್ಟ, ಮೈಲಾರ ಲಿಂಗೇಶ್ವರ ನಗರ ಬಿಲೊ ಪಾರ್ಟ-1 & 2, ಹೊನ್ನಳ್ಳಿ ಓಣಿ.
ತಬಿಬಲ್ಯಾಂಡ್ ಝೋನ್-8:ಸುಣ್ಣದ ಭಟ್ಟಿ, ಗಂಜಾಳ ಪ್ಲಾಟ್, ಗಣೇಶ ಕಾಲೋನಿ ಡೌನ್, ಕಾರ್ಪೋರೇಷನ್ ಬಿಲ್ಡಿಂಗ್, ಕುಲಕರ್ಣಿ ಹಕ್ಕಲ, ಮುಚಂಡಿ ಚಾಳ, ಮೌಲಾಲಿ, ಬುಧವಿಹಾರ, ಧರ್ಮದಾಸ ಲೈನ್.
ಹೊಸೂರ ಝೋನ್-9:ಗಿರಣಿ ಚಾಳ 1 ರಿಂದ 5ನೇ ಕ್ರಾಸ್, ದಾಳಿಂಬರ ಪೇಟ್, ಧೋಬಿ ಘಾಟ, ಕೆಹೆಚ್‌ಬಿ ಕಾಲೋನಿ, ಅರವಿಂದ ನಗರ, ಅಂಬೇಡ್ಕರ ಕಾಲೋನಿ 1,2ನೇ ಕ್ರಾಸ್.
ಅಯೋಧ್ಯಾ ನಗರ: ಅಯೋಧ್ಯಾ ನಗರ 1ನೇ ಕ್ರಾಸ್ ಬೇಕರಿ ಲೈನ್, ಗುಡಿ ಓನೀ, ಶಿವಶಂಕರ ಕಾಲೋನಿ, ಕರಿಯಮ್ಮ ಟೆಂಪಲ್ ಲೈನ್, ಬಾಪೂಜಿ ಕಾಲೋನಿ, ಕಲ್ಮೇಶ್ವರ ನಗರ 1, 2ನೇ ಕ್ರಾಸ್, ಮಾಲೇಕರ ಪ್ಲಾಟ್, ಮುಲ್ಲಾ ಹೌಸ್ ಲೈನ್, ಟಿಪ್ಪು ನಗರ, ದಿವಟಗಿ ಲೈನ್, ಎನ್‌ಎ ನಗರ ಪಾರ್ಟ-1,2&3, ಜನತ್ ನಗರ ಜಂಬಗಿ & ಬೂದಿಹಾಳ ಹೌಸ್ ಲೈನ್, ಜನತ ನಗರ ತಡಸದವರ ಹೌಸ್ ಲೈನ್, ಕುರುಬರ ಚಾವಳಿ ದರ್ಗಾ ಸೈಡ್ ಭಾಗ-2, ಕೋಳೇಕರ ಪ್ಲಾಟ್ ಪಾರ್ಟ-5, ನೂರಾನಿ ಪ್ಲಾಟ್ ಇಎಸ್‌ಆರ್ ಡೌನ್ ಪಾರ್ಟ 3ನೇ ಕ್ರಾಸ್, ಹೂಗಾರ ಪ್ಲಾಟ್, ಶಿವಸೋಮೇಶ್ವರ ನಗರ, ರಣದಮ್ಮ ಕಾಲೋನಿ 1 ರಿಂದ 5ನೇ ಕ್ರಾಸ್, ಈಶ್ವರ ಟೆಂಪಲ್ ಲೈನ್, ಶಿವಾಜಿ ಪ್ಲಾಟ್, ತೊಂಗಲಿ ಪ್ಲಾಟ್, ಅಗರಬತ್ತಿ ಫ್ಯಾಕ್ಟರಿ ಲೈನ್ ಡೌನ್ ಪಾರ್ಟ-1 & ಅಪ್ಪರ್ ಪಾರ್ಟ-2, ರಾಘವೇಂದ್ರ ಸರ್ಕಲ್.
ಕಾರವಾರ ರೋಡ್:ಸಿಟಿ ಸಪ್ಲಾಯ್, ಅಸರ ಹೊಂಡಾ, ಅಸರ ಓಣಿ, ಕೊಟಗೇರಿ ಚಾಳ, ಸುಗರ ಚಾಳ, ಶಿವಶಂಕರ ಕಾಲೋನಿ, ಸಯ್ಯದ್ ಫತೇಶ 1,2ನೇ ಕ್ರಾಸ್, ಆರ್‌ಎನ್ ಶೆಟ್ಟಿ ಮೈನ್ ರೋಡ್, ಅಂಚಟಗೇರಿ ಓಣಿ ಬ್ಯಾಕ್ ಸೈಡ್.