ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಬೆಳಗಾವಿ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ನೋಡುವುದಾದರೆ..
ಕಬಿನಿ ಅಣೆಕಟ್ಟು:
- ಗರಿಷ್ಠ ಮಟ್ಟ- 2,284 ಅಡಿ
- ಇಂದಿನ ಮಟ್ಟ- 2,282.23 ಅಡಿ
- ಒಳಹರಿವು- 33,640 ಕ್ಯೂಸೆಕ್
- ಹೊರಹರಿವು- 33,625 ಕ್ಯೂಸೆಕ್
ಕೆಆರ್ಎಸ್ ಅಣೆಕಟ್ಟು:
- ಗರಿಷ್ಠ ಮಟ್ಟ- 124 ಅಡಿ
- ಇಂದಿನ ಮಟ್ಟ- 110.60 ಅಡಿ
- ಒಳಹರಿವು - 36,674 ಕ್ಯೂಸೆಕ್
- ಹೊರಹರಿವು- 2,236 ಕ್ಯೂಸೆಕ್
ತುಂಗಾ ಅಣೆಕಟ್ಟು:
- ಒಟ್ಟು ಎತ್ತರ - 588.24 ಮೀಟರ್
- ಒಳಹರಿವು - 70,419 ಕ್ಯೂಸೆಕ್
- ಹೊರ ಹರಿವು - 70,419 ಕ್ಯೂಸೆಕ್
- ಕಳೆದ ವರ್ಷ - 588.24. ಮೀಟರ್
ಭದ್ರಾ ಅಣೆಕಟ್ಟು:
- ಒಟ್ಟು ಎತ್ತರ: 186 ಅಡಿ
- ಇಂದಿನ ನೀರಿನ ಮಟ್ಟ - 148.6 ಅಡಿ
- ಕಳೆದ ವರ್ಷ - 141.4 ಅಡಿ
- ಒಳಹರಿವು - 52,366 ಕ್ಯೂಸೆಕ್
- ಹೊರಹರಿವು - 166 ಕ್ಯೂಸೆಕ್
ಲಿಂಗನಮಕ್ಕಿ ಅಣೆಕಟ್ಟೆ:
- ಒಟ್ಟು ಎತ್ತರ - 1,819 ಅಡಿ
- ಇಂದಿನ ನೀರಿನ ಮಟ್ಟ -1,784.07 ಅಡಿ
- ಕಳೆದ ವರ್ಷ - 1756.04 ಅಡಿ
- ಒಳಹರಿವು - 77,911 ಕ್ಯೂಸೆಕ್
- ಹೊರ ಹರಿವು - ಇಲ್ಲ
ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ:
- ಒಟ್ಟು ಎತ್ತರ: 2079.50 ಅಡಿ
- ಒಟ್ಟು ಸಾಮರ್ಥ್ಯ: 37.731 ಟಿಎಂಸಿ
- ಇಂದಿನ ನೀರಿನ ಮಟ್ಟ: 14.482 ಟಿಎಂಸಿ
- ಒಳಹರಿವು: 11,976 ಕ್ಯೂಸೆಕ್
- ಹೊರಹರಿವು: 194 ಕ್ಯೂಸೆಕ್
ಘಟಪ್ರಭಾ ನದಿ, ಹಿಡಕಲ್ ಜಲಾಶಯ:
- ಒಟ್ಟು ಎತ್ತರ: 2175 ಅಡಿ
- ಒಟ್ಟು ಸಾಮರ್ಥ್ಯ: 51 ಟಿಎಂಸಿ
- ಇಂದಿನ ನೀರಿನ ಮಟ್ಟ: 28.695 ಟಿಎಂಸಿ
- ಒಳಹರಿವು: 10,296 ಕ್ಯೂಸೆಕ್
- ಹೊರ ಹರಿವು: 522 ಕ್ಯೂಸೆಕ್
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಭಾರೀ ಮಳೆ: 22 ಮನೆಗಳಿಗೆ ಹಾನಿ, ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ - Uttara Kannada Rain